ಸೇಬು ಹಣ್ಣನ್ನು ಸಿಪ್ಪೆ ಸುಲಿದು ತಿನ್ನುತ್ತೀರಾ ಹಾಗಾದ್ರೆ ಮಿಸ್ ಮಾಡ್ದೆ ಈ ಮಾಹಿತಿ ತಿಳಿಯಿರಿ!

ಪ್ರತಿದಿನ ಒಂದೊಂದು ಸೇಬು ಹಣ್ಣು ತಿಂದರೆ ಹೃದಯದ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಎಂಬ ಮಾತನ್ನು ಅಲ್ಲಿ ಇಲ್ಲಿ ಕೇಳಿರುತ್ತೇವೆ. ಸೇಬು ಹಣ್ಣಿನ ಸಿಪ್ಪೆಯ ಬಗ್ಗೆ ಯಾರು ಸಹ ಮಾತನಾಡುವುದಿಲ್ಲ. ತಿನ್ನುವಾಗ ಕೂಡ ಸೇಬು ಹಣ್ಣಿನ ಸಿಪ್ಪೆಯ ತೆಗೆದು . ಆನಂತರ ಒಳಗಿನ ಬಿಳಿ ತಿರುಳನ್ನು ತಿನ್ನುತ್ತಾರೆ.ನಿಜ ಹೇಳ್ಬೇಕು ಅಂದ್ರೆ ಸೇಬು ಹಣ್ಣನ್ನ ಸಿಪ್ಪೆ ಸಹಿತ ಸೇವನೆ ಮಾಡಬೇಕು. ಇದು ದೇಹದಲ್ಲಿ ರಕ್ತವನ್ನು ಹೆಚ್ಚು ಮಾಡುವ ಜೊತೆಗೆ ಇನ್ನಿತರ ಆರೋಗ್ಯ ಪ್ರಯೋಜನಗಳನ್ನು ಕೂಡ ಒದಗಿಸುತ್ತದೆ. ಹಾಗಾದ್ರೆ ಅವುಗಳು ಯಾವುವು ಎಂಬುದನ್ನು ತಿಳಿಯೋಣ..

ಮನುಷ್ಯನ ದೇಹಕ್ಕೆ ಅಗತ್ಯವಾಗಿ ವಿಟಮಿನ್ ಎ, ವಿಟಮಿನ್ ಸಿ, ಪೊಟಾಸಿಯಂ ಕ್ಯಾಲ್ಸಿಯಂ, ಕಬ್ಬಿನ ಪಾರ್ಪರಸ್. ಪೋಯ್ಲೆಟ್ ಇತ್ಯಾದಿ ಪ್ರಮಾಣ. ಸೇಬು ಹಣ್ಣಿನ ಸಿಪ್ಪೆ ಯಲ್ಲಿ ತುಂಬಾ ಹೇರಳವಾಗಿ ಕಂಡುಬರುತ್ತದೆ. ನಮ್ಮ ಆರೋಗ್ಯಕ್ಕೆ ಇವುಗಳ ಅಗತ್ಯತೆ ಖಂಡಿತ ಇದೆ.. ನಮ್ಮ ದೇಹದ ಜೀರ್ಣಶಕ್ತಿಯನ್ನು ಹೀಗೆ ಹತ್ತು ಹಲವಾರು ಪ್ರಯೋಜನಗಳನ್ನು ನಾವು ಇದರಿಂದ ಪಡೆದುಕೊಳ್ಳಬಹುದು. ಇದರ ಜೊತೆಗೆ ಸೇಬು ಹಣ್ಣು ಸಿಪ್ಪೆಯಲ್ಲಿ ಬೇರೆ ಜೊತೆಗೆ ಆರೋಗ್ಯ ಕೂಡ ನಿರೀಕ್ಷಣೆ ಮಾಡಬಹುದು.

ನಮ್ಮ ಮೆದುಳಿನ ಜೀವಕೋಶವನ್ನು ರಕ್ಷಣೆ ಮಾಡುವ ಜೊತೆಗೆ ನೆನಪಿನ ಶಕ್ತಿಯನ್ನು ಹಾನಿ ಯಾಗದಂತೆ ಹೆಚ್ಚಿಸುತ್ತದೆ. ವಯಸ್ಸಾದ ಜನರಿಗೆ ಇದರಿಂದ ಹೆಚ್ಚು ಅನುಕೂಲವಾಗಲಿದೆ.ಶಾಲೆಗೆ ಹೋಗುವ ಮಕ್ಕಳಿಗೂ ಕೂಡ ತಾವು ಓದಿದ್ದನ್ನು ಬರೆದಿದ್ದನ್ನು ನೆನಪಿನಲಿಟ್ಟುಕೊಳ್ಳೋದಕ್ಕೆ. ಸಹಾಯವಾಗುತ್ತದೆ. ಮಕ್ಕಳಿಗೆ ಆಗಾಗ ಸೇಬು ಹಣ್ಣನ್ನು ಜ್ಯೂಸ್ ಮಾಡಿಕೊಡೋದು. ಮನೆಯಲ್ಲಿರುವ ವಯಸ್ಸಾದವರಿಗೆ ಸಿಪ್ಪೆಯ ಸಹಿತ ಸೇಬೆ ಹಣ್ಣಿನ ಪಿಯೂರಿ ತಯಾರು ಮಾಡಿಕೊಡುವುದು ಒಳ್ಳೆಯದು.

ಇನ್ನು ಸೇಬು ಹಣ್ಣಿನ ಸಿಪ್ಪೆ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣ ಮಾಡುವ ಗುಣವನ್ನು ಪಡೆದುಕೊಂಡಿದೆ. ಮಧುಮೇಹ ಇರುವ ಜನರಿಗೆ ಸಿಪ್ಪೆಯ ಸಹಿತ ಸೇಬು ಹಣ್ಣು ಸೇವನೆ ಮಾಡಲು ಕೊಡುವುದರಿಂದ. ರಕ್ತದಲ್ಲೇ ಸಕ್ಕರೆ ಪ್ರಮಾಣವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ಇದರಿಂದ ಆರೋಗ್ಯಕರವಾದ ರಕ್ತ ಸಂಚಾರ ಉಂಟಾಗಿ ಹೃದಯದ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಇನ್ನು ಸೇಬು ಹಣ್ಣಿನ ಸಿಪ್ಪೆ ಸೇವನೆ ಮಾಡುವುದರಿಂದ. ಕಣ್ಣುಗಳಿಗೆ ಉಂಟಾಗುವ ಬ್ಲಾಕ್ ಕೋಮ್ ತೊಂದರೆ ತಪ್ಪುತ್ತದೆ. ಆರೋಗ್ಯಕರವಾದ ಕಣ್ಣುಗಳು ಮತ್ತು ಕಣ್ಣಿನ ದೃಷ್ಟಿ ವೃದ್ಧಿಯಾಗುತ್ತದೆ.ವಯಸ್ಸಾದ ಮೇಲೆ ಕಂಡುಬರುವ ಪೋರೆಯ ಸಮಸ್ಯೆಗೆ ಕೂಡ ಇದು ರಾಮಬಾಣ ವಾಗಿದೆ.

ಇನ್ನು ನಿಯಮಿತವಾಗಿ ಆಗಾಗ ಸಿಪ್ಪೆ ಸಹಿತ ಸೇಬು ಹಣ್ಣುನ್ನು ತಿನ್ನುವುದರಿಂದ. ಹಲ್ಲುಗಳು ಮತ್ತು ವಸಡುಗಳ ಗಟ್ಟಿಯಾಗುತ್ತವೆ. ಆರೋಗ್ಯಕರವಾದ ಹಲ್ಲುಗಳನ್ನು ಹೊಂದಲು ಮತ್ತೆ ಯಾವುದೇ ಸಮಸ್ಯೆ. ಇಲ್ಲದೆ ದೀರ್ಘಕಾಲ ಚೆನ್ನಾಗಿರುವ ವಸಡುಗಳನ್ನು. ಪಡೆಯಲು ಆಗಾಗ ಸೇಬು ಹಣ್ಣನ್ನು ಸಲಾಡ್ ತಯಾರು ಮಾಡಿ ಸವಿಯುವುದು ಆರೋಗ್ಯಕರವಾಗಿರುತ್ತದೆ.

ಇನ್ನು ಕೇವಲ ಸೇಬು ಹಣ್ಣಿನಲ್ಲಿ ಮಾತ್ರವಲ್ಲದೆ ಅದರ ಸಿಪ್ಪೆಯಲ್ಲಿ ಕೂಡ ಫ್ಲವನ್ ನೈಡ್ ಅಂಶಗಳ ಪ್ರಮಾಣ ಸಾಕಷ್ಟು ಇದೆ. ಇದು ಚರ್ಮದ ಉರಿ ಯುತವನ್ನು ಕಡಿಮೆ ಮಾಡೋದರ ಜೊತೆಗೆ. ದೇಹದಲ್ಲಿ ಫ್ರೀ ರಾಡಿಕಲ್ ಅಂಶಗಳ ಹಾವಳಿ ಇಲ್ಲದಂತೆ ನೋಡಿಕೊಳ್ಳುತ್ತದೆ.

ಇದರಿಂದ ರಕ್ತ ಹೆಪ್ಪುಗಟ್ಟಲು ಸಾಧ್ಯತೆ ಅಥವಾ ರಕ್ತ ನಾಳ ಗಳಲ್ಲಿ. ರಕ್ತ ಗಟ್ಟಿಯಾಗುವ ಯಾವುದೇ ತೊಂದರೆ ಇರುವುದಿಲ್ಲ. ಹೃದಯದ ಮಾಂಸ ಕಂಡಗಳು ಕೂಡ ಸದೃಢವಾಗಿ ಕೆಲಸ ಮಾಡುತ್ತವೆ ಮತ್ತು ಹೃದಯಘಾತ. ಸಾಧ್ಯತೆಯನ್ನ ತಪ್ಪಿಸುತ್ತದೆ.

ಇನ್ನು ಒಂದು ಸಂಶೋಧನೆಯ ಮೂಲದ ಪ್ರಕಾರ ಯಾರು ಪ್ರತಿದಿನ ಸಿಪ್ಪೆ ಸಹಿತ ಸೇಬು ಹಣ್ಣನ್ನು ಸೇವನೆ ಮಾಡುತ್ತಾರೆ ಅವರಿಗೆ ಮುಂಬರುವ ದಿನಗಳಲ್ಲಿ ಕ್ಯಾನ್ಸರ್ ಕಾಯಿಲೆ ಉಂಟಾಗುವ ಸಾಧ್ಯತೆ ಬರೋದಿಲ್ಲ. ಪುರುಷರಿಗೆ ಮತ್ತು ಮಹಿಳೆಯರಿಗೆ ಇದು ಒಂದು ವರದಾನ ಎಂದು ಹೇಳಬಹುದು.

ಆಂಟಿ ಆಕ್ಸಿಡೆಂಟ್ ಅಂಶಗಳು ಸೇಬು ಹಣ್ಣಿನ ಸಿಪ್ಪೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇರುವ ಕಾರಣದಿಂದ. ಫೆನಾಯ್ಡ್ ಕ್ಯಾನ್ಸರ್, ಪ್ರೋತ್ಸಾಹಿಡ್ ಕ್ಯಾನ್ಸರ್, ರಕ್ತದ ಕ್ಯಾನ್ಸರ್, ಹೀಗೆ ಯಾವುದೇ ಬಗೆಯ ಕಾಯಿಲೆಗಳು ಉಂಟಾಗದಂತೆ. ದೇಹದಲ್ಲಿ ಕ್ಯಾನ್ಸರ್ ಕಾರಕ ಜೀವಕೋಶಗಳ ಪ್ರಮಾಣ ಹೆಚ್ಚಾಗದಂತೆ ನೋಡಿಕೊಳ್ಳತ್ತದೆ.

Leave a Comment