ಕಟಕ ರಾಶಿಯವರು ಈ ವಿಚಾರ ತಿಳಿದುಕೊಂಡರೆ ತುಂಬಾ ಒಳ್ಳೆಯದುಯಾರೆಲ್ಲಾ ಕಟಕರಾಶಿಯವರು ಆಗಿರುತ್ತೀರಿ ಅವರು ಈ ವಿಚಾರವನ್ನು ತಿಳಿದುಕೊಂಡರೆ ತುಂಬಾ ಒಳ್ಳೆಯದು. ಈ ರಾಶಿಗೆ ಚಂದ್ರ ಗ್ರಹ ಅಧಿಪತಿ ಆಗಿರುತ್ತಾನೆ. ಜಲರಾಶಿ ಮತ್ತು ಚರ ಸ್ವಭಾವವನ್ನು ಹೊಂದಿರುತ್ತಾರೆ. ಸಾತ್ವಿಕ ಗುಣ ಸಮಸ್ವಭಾವವನ್ನು ಇವರು ಹೊಂದಿರುತ್ತಾರೆ. ಗುರು ಗ್ರಹ ರಾಶಿಗೆ ಉಚ್ಚ ಆದರೆ ಕುಜಗ್ರಹ ನೀಚನಾಗುತ್ತಾನೆ
ಈ ರಾಶಿಯವರ ವ್ಯಕ್ತಿತ್ವ ಹೃದಯದ 4 ಭಾಗಗಳುಗಳನ್ನು ಹೊಂದುತ್ತದೆ. ಈ ರಾಶಿಗೆ ರವಿ ಬುಧ ಗ್ರಹ ಮಿತ್ರರಾದರು ಶತ್ರುಗಳು ಯಾರೂ ಇರುವುದಿಲ್ಲ ಈ ರಾಶಿಯವರು ಸೂಕ್ಷ್ಮ ಪ್ರವೃತ್ತಿ ಹಠಮಾರಿ ಗಳು ಸಾಂಸಾರಿಕ ವಿಚಾರಗಳಲ್ಲಿ ಹೆಚ್ಚಿನ ಆಸಕ್ತಿ ತೋರಿಸುವುದು ಉದ್ವೇಗ ಆದೇಶ ಸೂಕ್ಷ್ಮತೆ ವಾಸ್ತಲ್ಯಪರತೆ ಹೊಂದಾಣಿಕೆ ಮನೋಭಾವ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಬೇಕಾದ ದೃಢ ಕ್ಷಯ ಆತ್ಮಸ್ಥೈರ್ಯ ಕಾರ್ಯ ರಕ್ಷಣೆ ಕಾರ್ಯರಹಿತ ಮನೋಭಾವ ಇತ್ಯಾದಿ ಗುಣಗಳು ಈ ರಾಶಿಯಲ್ಲಿ ಜನಿಸಿದವರು ಹೆಚ್ಚಿನ ಸಂಖ್ಯೆಯಲ್ಲಿ ಮೇಧಾವಿಗಳಾಗಿರುತ್ತಾರೆ ಆಸೆಗಳು ಹೆಚ್ಚು ಚಲದಿಂದ ಕೃಷಿಯಿಂದ ಸಾಧಿಸುವರುಬೇರೆಯವರಿಗೆ ಹೆಚ್ಚಿನ ಗೌರವವನ್ನು ನೀಡುತ್ತಾರೆ.
ತಮ್ಮ ಕುಟುಂಬದ ಬಗ್ಗೆ ಅತಿಯಾದ ಅಭಿಮಾನ ಹೊಂದಿರುತ್ತಾರೆ. ಇವರ ಮಾತುಗಳಲ್ಲಿ ಒಂದು ವಿಧವಾದ ನ್ಯಾಯ ಇರುತ್ತದೆ. ಬೇರೆಯವರ ಬಗ್ಗೆ ಅನುಕಂಪವನ್ನು ಹೊಂದಿರುತ್ತಾರೆ, ಈ ರಾಶಿಯವರಿಗೆ ಕುಜ ಗುರು ಶುಭಫಲವನ್ನು ಬುಧ ಶುಕ್ರ ಅಶುಭಫಲವನ್ನು ನೀಡುತ್ತಾರೆ. ಸಾಮಾನ್ಯವಾಗಿ ಭಾವನ ಜೀವಿಗಳೆಂದು ನಿರ್ಣಯಿಸಲಾಗಿದೆ. ಈ ರಾಶಿಯ ಅಧಿಪತಿ ಚಂದ್ರ ಆಗಿರುವುದರಿಂದ ಶಾಂತಮೂರ್ತಿ ಹೆಚ್ಚಾಗಿ ಇರುತ್ತದೆ ಕಾದಂಬರಿ ನಾಟಕ ರಚನೆಗಳಲ್ಲಿ ಮುಂದಿರುತ್ತಾರೆ.
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾದೆ ಪ್ರೀತಿಯಲ್ಲಿ ನಂಬಿಕೆ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿಪತಿ ಕಲಹ ಪ್ರೇಮ ವಿಚಾರ ಅತ್ತೆ ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟ ದಾರಿದ್ರ ಗಂಡನ ಪರಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಶ್ರೀ ಪುರುಷರ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಗೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ..