ಪ್ರತಿನಿತ್ಯ ರಾಗಿ ಅಂಬಲಿಯನ್ನು ಕುಡಿಯುವುದರಿಂದ ಆಗುವ ಲಾಭಗಳು!

ರಾಗಿಯು ಹೆಚ್ಚಾಗಿ ದೇಹಕ್ಕೆ ಶಕ್ತಿಯನ್ನು ನೀಡುವುದಲ್ಲದೆ ಕೊಬ್ಬನ್ನು ಸಹ ಇದು ಕರಗಿಸುತ್ತದೆ. ಇದರಲ್ಲಿರುವ ಕ್ಯಾಲ್ಸಿಯಂ ಪ್ರೊಟೀನ್ ಮೂಳೆಗಳನ್ನು ಬಲಪಡಿಸುತ್ತದೆ. ರಾಗಿ ಗಂಜಿಯನ್ನು ಕುಡಿಯುವುದರಿಂದ, ವಯಸ್ಸಾದವರಿಗೆ ಮೂಳೆಯನ್ನು ಬಲಪಡಿಸುತ್ತದೆ. ಆದ್ದರಿಂದ ಅವರು ರಾಗಿ ಗಂಜಿಯನ್ನು ತೆಗೆದುಕೊಳ್ಳುವುದರಿಂದ, ಅದರಲ್ಲಿರುವ ಕ್ಯಾಲ್ಸಿಯಂ ಅವರ ಮೂಳೆಗಳಿಗೆ ಬಲಪಡಿಸುತ್ತದೆ. ಮತ್ತು ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸುತ್ತದೆ.

ಹೌದು ಸಕ್ಕರೆ ಕಾಯಿಲೆಯೂ ಪ್ರಪಂಚದಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುವ, ರೋಗ ಆಗಿದೆ. ರಾಗಿಯಲ್ಲಿ ಕಂಡುಬರುವ ಮೆಗ್ನೀಷಿಯಂ ಅಂಶವು ದೇಹದಲ್ಲಿ ಇಂಥೋಲಿಯನ್ ಮತ್ತು ಹೆಚ್ಚಿಸುತ್ತದೆ. ರಾಗಿಯನ್ನು ಸೇವಿಸುವ ಜನರಲ್ಲಿ 30% ನಷ್ಟು ಮಧುಮೇಹ ಇಳಿಕೆ ಕಂಡು ಬಂದಿದೆ ಎಂದು ಅಧ್ಯಯನವು ತಿಳಿಸಿದೆ.

ಇತ್ತೀಚಿನ ದಿನಗಳಲ್ಲಿ ನಮ್ಮ ಆಹಾರದ ಕ್ರಮದಿಂದದಾಗಿ ಮಕ್ಕಳಿಗೆ ಸರಿಯಾದ ವಿಟಮಿನ್ ಪ್ರೋಟೀನ್ ಗಳಿರುವ ಆಹಾರ ಸಿಗುತ್ತಿಲ್ಲ. ಅಂತಹ ಮಕ್ಕಳು ಜೀವಸತ್ವ ಕೊರತೆಯಿಂದ ನರಳ ಬೇಕಾಗುತ್ತದೆ. ಇಂತಹ ಮಕ್ಕಳಿಗೆ ರಾಗಿ ಗಂಜಿಯನ್ನು ಸೇವನೆ ಮಾಡಿಸುವುದರಿಂದ. ಜೀವಸತ್ವದ ಕೊರತೆಯನ್ನು ಕಡಿಮೆ ಮಾಡುತ್ತದೆ.
ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಹೌದು ಇದರಲ್ಲಿರುವ ಮ್ಯಾಗ್ನಿಷಿಯಂ ಅಂಶವು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುವುದು ಅಷ್ಟೇ ಅಲ್ಲದೆ ಹೃದಯ ಕಾತದಿಂದ ಉಂಟಾಗುವ ಪಾಶ್ವ ವಾಯುಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ವಿಷ ಆಮ್ಲವನ್ನು ತೆಗೆದ ಆಗುತ್ತದೆ. ಹೌದು ನಮ್ಮ ದೇಹದಲ್ಲಿರುವ ವಿಷ ಆಮ್ಲವನ್ನು ತೆಗೆದು ಹಾಕಲು ರಾಗಿ ಒಂದು ಅತ್ಯುತ್ತಮ. ಆಹಾರವಾಗಿದೆ ಇದರಲ್ಲಿ ಕೊಸ ಟೈನ್ ಎಂಬ ಅಂಶವು ವಿಷ ಆಮ್ಲದಿಂದ ಹೋರಾಡಿ ಅದು ನಮ್ಮ ದೇಹದ ವಿಷ ಆಮ್ಲವನ್ನು ಉತ್ಪತ್ತಿ ಆಗದಂತೆ ತಡೆಯುತ್ತದೆ.ಇದರಿಂದ ನಮ್ಮ ದೇಹವು ಆರೋಗ್ಯವಂತವಾಗಿರುತ್ತದೆ.

ರಾಗಿ ಅಂಬಲಿಯನ್ನು ಸೇವನೆ ಮಾಡುವುದರಿಂದ ನಮ್ಮ ತಲೆ ಕೂದಲು ಚೆನ್ನಾಗಿರುತ್ತದೆ. ಹಾಗೂ ವಿಟಮಿನ್ ಡಿ ಸಮಸ್ಯೆ ನಿವಾರಣೆ ಆಗುತ್ತದೆ. ಅಷ್ಟೇ ಅಲ್ಲದೆ ರಾತ್ರಿ ವೇಳೆ ರಾಗಿಯಿಂದ ತಯಾರಿಸಿದ ಊಟವನ್ನು ಮಾಡುವುದರಿಂದ. ಸುಖವಾದ ನಿದ್ದೆ ಬರುತ್ತದೆ. ನಿಮಗೆ ಗೊತ್ತಿರಬಹುದು ಗ್ರಾಮೀಣ ಪ್ರದೇಶದಲ್ಲಿ ರಾಗಿ ಮುದ್ದೆ ರೊಟ್ಟಿ ಅಂಬಲಿಯನ್ನ ಸೇವಿಸುವುದರಿಂದ ಗಟ್ಟಿಯಾಗಿರುತ್ತಾರೆ ಹಾಗೂ ಶಕ್ತಿಶಾಲಿಯಾಗಿ ಕೂಡ ಇರುತ್ತಾರೆ

Leave a Comment