ಈರುಳ್ಳಿ ತಿನ್ನುವ ಪ್ರತಿಯೊಬ್ಬರು ಈ ವಿಡಿಯೋವನ್ನು ನೋಡಲೇಬೇಕು..ನೀವು ಈರುಳ್ಳಿಯನ್ನು ಪ್ರತಿದಿನ ತಿನ್ನುತ್ತಿದ್ದೀರಾ ಹಾಗಾದರೆ ನೀವು ಈ ವಿಷಯವನ್ನು ತಿಳಿದುಕೊಳ್ಳಲೇಬೇಕು, ಪ್ರತಿದಿನ ಈರುಳ್ಳಿಯನ್ನು ಅಡುಗೆಯಲ್ಲಿ ಬಳಸುವುದರಿಂದ ಸಮಸ್ಯೆಗಳು ಇದೆ ಎಂದು ನಿಮಗೆ ತಿಳಿದಿದೆಯಾ ಸಾಮಾನ್ಯವಾಗಿ ಈರುಳ್ಳಿ ಹಚ್ಚುವಾಗ ಕಣ್ಣೀರು ಏಕೆ ಬರುತ್ತದೆ ಎಂದರೆ.
ಭಾರತೀಯರ ಅಡುಗೆ ಮನೆಯಲ್ಲಿ ಸರ್ವೆ ಸಾಮಾನ್ಯವಾಗಿ ಕಾಣುವಂತಹ ಒಂದು ಪದಾರ್ಥ ಎಂದರೆ ಅದು ಈರುಳ್ಳಿ ಹಾಗೂ ಅಡುಗೆಯಲ್ಲಿ ರುಚಿಯಾಗು ಅದ್ಭುತವಾದ ತಿನಿಸನ್ನು ತಿನ್ನಬೇಕು ಎಂದರೆ ಇದನ್ನು ಉಪಯೋಗಿಸಿದರೆ ಅದು ಚೆನ್ನಾಗಿ ಬರುತ್ತದೆ ಈರುಳ್ಳಿ ಇಲ್ಲದೆ ನೀವು ಯಾವ ಒಂದು ಅಡುಗೆಯನ್ನು ಊಹಿಸಲು ಸಾಧ್ಯವಿಲ್ಲ ಬರೋಬರಿ 90ರಷ್ಟು ಅಡುಗೆಗೆ.
ಈರುಳ್ಳಿ ಬಳಸಲೇಬೇಕು ನಿಮಗೆ ತುಂಬಾ ಇಷ್ಟವಾದ ಪಲ್ಯ ಸಾಗು ಅಥವಾ ಪಾವ್ ಬಾಜಿ ಈ ತಿನಿಸುಗಳಿಗೆ ನೀವು ಈರುಳ್ಳಿ ಇಲ್ಲದೆ ಊಹಿಸುವುದಕ್ಕೆ ಸಾಧ್ಯವೇ ಇಲ್ಲ ಮನೆಯಲ್ಲಿ ತಯಾರಿಸುವ ಕೋಸಂಬರಿಯಿಂದ ಹಿಡಿದು ಮಾಂಸದ ಅಡುಗೆಗಳವರೆಗೂ ಈ ಈರುಳ್ಳಿ ಒಂದು ಮುಖ್ಯ ಪಾತ್ರವನ್ನು ವಹಿಸುತ್ತದೆ ಕೆಲವರಿಗೆ ಮಾಂಸದ ಭೋಜನವನ್ನು ಸವಿಯುವಾಗ ಪಕ್ಕದಲ್ಲಿ.
ಹಸಿ ಈರುಳ್ಳಿ ಇದ್ದರೆ ಚೆನ್ನಾಗಿರುತ್ತೆ ಎಂದು ಹಾಗೂ ಅದು ಆರೋಗ್ಯಕ್ಕೆ ಒಳ್ಳೆಯದು ಎಂದು ಸೇವಿಸುತ್ತಾರೆ ಆದರೆ ಈರುಳ್ಳಿಯನ್ನು ತಿಂದ ನಂತರ ಬಾಯಲ್ಲಿ ವಾಸನೆ ಬರುವುದರಿಂದ ಈರುಳ್ಳಿಯನ್ನು ತಿನ್ನುವರ ಸಂಖ್ಯೆ ಕೂಡ ಕಮ್ಮಿ ಈರುಳ್ಳಿ ಒಂದು ಪೋಷಕಾಂಶಗಳ ಆಗರ ಹಾಗೂ ದೇಶದಲ್ಲಿ ಈರುಳ್ಳಿ ಎಂಬ ತರಕಾರಿಯೂ ಕೇವಲ ಭಾರತವನ್ನು ಹೊರತುಪಡಿಸಿ.
ದೇಶದಾದ್ಯಂತ ಹಲವು ದೇಶಗಳಲ್ಲಿ ಈರುಳ್ಳಿಗೆ ಅತಿ ಹೆಚ್ಚು ಬೇಡಿಕೆ ಇದೆ ಹಾಗೂ ಒಂದು ಮುಖ್ಯ ಪಾತ್ರವನ್ನು ವಹಿಸುತ್ತದೆ. ವರ್ಷಪೂರ್ತಿ ಸಿಗಬಹುದಾದಂತಹ ಈ ಬೆಳೆಗೆ ಅಧಿಕೃತವಾಗಿ ಮಾರುಕಟ್ಟೆಯಲ್ಲಿ ಬೆಲೆ ಇದ್ದೇ ಇರುತ್ತದೆ ಹಾಗೂ ಅದಕ್ಕೆ ಹೆಸರುವಾಸಿಯಾಗಿದೆ ಕೆಲವೊಂದು ಬಾರಿ ಈ ಈರುಳ್ಳಿಯಿಂದ ನಿಮ್ಮಆರೋಗ್ಯಕ್ಕೆ ಸಮಸ್ಯೆ ಆಗಬಹುದು ಈರುಳ್ಳಿಯಲ್ಲಿ.
ವಿಟಮಿನ್ ಸಿ ಮತ್ತು ಫ್ಲೈಟ್ ಕೆಮಿಕಲ್ ತುಂಬಾ ಅಧಿಕವಾಗಿ ಇರುತ್ತದೆ ಮತ್ತು ಈರುಳ್ಳಿಯು ಕಡಿಮೆ ಕ್ಯಾಲೋರಿಯನ್ನು ಹೊಂದಿರುವ ತರಕಾರಿಯಾಗಿದೆ ದೇಹದಲ್ಲಿ ಕೊಲಾಜಿನ್ ಉತ್ಪಾದನೆ ಅಂಶಗಳನ್ನು ಕೂಡ ಸರಿಸಮವಾಗಿ ಇಟ್ಟುಕೊಳ್ಳುವ ಗುಣಗಳನ್ನು ಕೂಡ ಈರುಳ್ಳಿ ಹೊಂದಿದೆ ರಕ್ತದಲ್ಲಿ ಉಂಟಾಗುವ ಸಕ್ಕರೆ ಅಂಶವನ್ನು ಕೂಡ ಕಡಿಮೆ ಮಾಡುವಲ್ಲಿ ಇದು ಬಹು.
ಪ್ರಮುಖ ಪಾತ್ರವನ್ನು ಹೊಂದಿದೆ ಹಾಗೂ ದೇಹದಲ್ಲಿ ಅಡಗಿರುವ ಕೊಬ್ಬಿನಂಶ ಮತ್ತು ಈ ಅಸ್ತಮಾ ದಂತಹ ತೊಂದರೆ ಇರುವ ವ್ಯಕ್ತಿಗಳಿಗೆ ಕೂಡ ಇದು ಒಳಿತು. ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ಮುಟ್ಟಿನ ನಂತರ ಅವರ ದೇಹದಲ್ಲಿ ಕ್ಯಾಲ್ಸಿಯಂ ಅಂಶ ಕಡಿಮೆಯಾಗುತ್ತದೆ ಹಾಗೂ ಅವರ ಮೂಳೆಗಳು ಬಲಹೀನವಾಗುವ ಸಾಧ್ಯತೆ ಇರುತ್ತದೆ ಹಾಗಾಗಿ ಅಂತ ಸಮಯದಲ್ಲಿ ಈರುಳ್ಳಿಯನ್ನು ಸೇವಿಸುವುದರಿಂದ ಮೂಳೆಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು, ಈರುಳ್ಳಿ ಅಥವಾ ಬೆಳ್ಳುಳ್ಳಿ ಅಂತಹ ಕಾರವಾದ ಪದಾರ್ಥಗಳನ್ನು ತಿನ್ನುವುದರಿಂದ ಕ್ಯಾನ್ಸರ್ ನಂತಹ ತೊಂದರೆಗಳು ಕಡಿಮೆಯಾಗುತ್ತದೆ ಎಂದು ಹೇಳುತ್ತಾರೆ ಹಾಗೂ ಈರುಳ್ಳಿಯಲ್ಲಿರುವ ಹಲವಾರು ಪೋಷಕಾಂಶಗಳಿಂದ ಇನ್ನು ನಾನಾ ರೀತಿಯ ಕ್ಯಾನ್ಸರ್ಗಳ ಸಮಸ್ಯೆಯಿಂದ ಹೋರಾಡಬಹುದು ಎಂದು ವೈಜ್ಞಾನಿಕವಾಗಿ ಹೇಳಿದ್ದಾರೆ.
ರಕ್ತದ ಒತ್ತಡದ ಸಮಸ್ಯೆಯಿಂದ ಕೂಡ ನಮ್ಮ ಹೃದಯಕ್ಕೆ ಹೊರಹೋಗುವ ರಕ್ತನಾಳಗಳಲ್ಲಿ ಕೂಡ ಇದು ಒಂದು ಮಹತ್ವಪೂರ್ಣ ಅಂಶವಾಗಿ ಕಂಡುಬರುತ್ತದೆ,ಇಷ್ಟೆಲ್ಲಾ ಒಳ್ಳೆಯ ಗುಣಗಳಿದ್ದ ಈರುಳ್ಳಿಯಿಂದ ಏನು ತೊಂದರೆ ಆಗಬಹುದು ಎಂದು ನಿಮಗೆ ಅನಿಸಬಹುದು ಈರುಳ್ಳಿಯಲ್ಲಿ ಅಧಿಕವಾಗಿ ಕಾರ್ಬೋಹೈಡ್ರೇಟ್ಸ್ ಇದೆ.