ಏನ್ ಮಾಡಿದ್ರು ನಿಮ್ಮ ಪರ್ಸನಲ್ಲಿ ಹಣ ಇರಲ್ವಾ!ಈ ತರದ ಪರ್ಸನ್ನು USe ಮಾಡಲೇಬೇಡಿ! ಈ ಸೂಪರ್ Tips na ಒಮ್ಮೆ Try ಮಾಡಿ ನೋಡಿ
ಪರ್ಸ್ ನಿಂದ ಹಣ ತೆಗೆಯಬೇಕಾದರೆ ಬಲಗಯಿಂದಲೇ ತೆಗೆದು ಕೊಡಿ, ಯಾರಿಗಾದರೂ, ಎಡಗಯಿಂದ ಕೊಡಬೇಡಿ.ತಿಂಗಳಿಗೆ ಒಂದು ಸಾರಿ ಸ್ಯಾಲರಿ ಬರುತ್ತೆ ಆದರೆ ಪರ್ಸ್ ನಲ್ಲಿ ದುಡ್ಡೇ ನಿಲ್ಲೋದಿಲ್ಲ ಮಂತ್ ಎಂಡ್ ಅಂದ್ರೆ ಯಾವಾಗಲೂ ಪರಸ್ ಖಾಲಿ ಇರುತ್ತೆ,ಬೆಳ್ಳಿ ಕಾಯಿನ್ ತೆಗೆದುಕೊಳ್ಳಿ ಎರಡರಿಂದ ಮೂರು ಗ್ರಾಂ ಬೆಳ್ಳಿ ಕಾಯಿನೆ ಸಿಗುತ್ತೆ ಅದನ್ನೇ ತೆಗೆದುಕೊಳ್ಳಿ ಯಾವುದಾದರೂ ಲಕ್ಷ್ಮಿ ದೇವಸ್ಥಾನದಲ್ಲಿ ಅಲ್ಲಿ ಪೂಜೆ ಮಾಡಿಸಿಕೊಂಡು ಬನ್ನಿ ಬೆಳ್ಳಿ ರೂಪಾಯನ್ನ ತೆಗೆದುಕೊಂಡು ಹೋಗಿ. ಅರ್ಚಕರಿಗೆ ಹೇಳಿ ಪರ್ಸಲ್ಲಿ ಅಮೌಂಟ್ ನಿಲ್ತಾ ಇಲ್ಲ ಕೈಯಲ್ಲಿ ಹಣ ನಿಲ್ಲೋದಿಲ್ಲ ಹೇಳ್ಬಿಟ್ಟು ಈ ಕಾಯಿನ್ ಕೊಟ್ಬಿಟ್ಟು ನನಗೆ ಪೂಜೆ ಮಾಡಿ ಕೊಡಿ ಅಂತ ಹೇಳಿದ್ರೆ ಅವರು ಅದನ್ನು ಕಾಯಿನ್ ಇಟ್ ಬಿಟ್ಟು ಅರ್ಚನೆ ಮಾಡಿಕೊಡುತ್ತಾರೆ..
ಅರ್ಚನೆ ಮಾಡಿದ ಆ ಕಾಯಿನ್ ಜೊತೆ ಸ್ವಲ್ಪ ಕುಂಕುಮ ಹಾಕ್ಬಿಟ್ಟು ನಿಮ್ಮ ಕೈಯಲ್ಲಿ ಕೊಡುತ್ತಾರೆ. ಕೆಲವು ದೇವಸ್ಥಾನದಲ್ಲಿ ಮಾಡಿಕೊಡಲ್ಲ ಹೇಳಿದರೆ ಮಾಡಿಕೊಡುತ್ತಾರೆ. ಲಕ್ಷ್ಮಿ ದೇವಸ್ಥಾನದಲ್ಲಿ ಹೋಗಿ ಮಾಡಿಸಿಕೊಳ್ಳಿ.
ಇತರದ ಒಂದು ಸಿಲ್ವರ್ ಕಾಯಿನ್ ನಿಂದಲೇ ಪೂಜೆ ಮಾಡಿಸಿಕೊಳ್ಳಿ. ಸಿಲ್ವರ್ ಕಾಯಿನನ್ನು ಪರ್ಸಲ್ಲೇ ಇಟ್ಕೊಂಡ್ರೆ ತುಂಬಾ ಒಳ್ಳೆಯದು. ಆ ಕಾಯಿನ್ ತೆಗೆದುಕೊಂಡು ಬನ್ನಿ ಸಿಲ್ವರ್ ಕಾಯಿನ್ ಸಹ ಪೂಜೆ ಮಾಡಿಸಿಕೊಂಡು ಬಂದಿದ್ದೇನೆ.
ರೆಡ್ ಬಟ್ಟೆ ಏನೇ ಆಗಬೇಕು ಬೇರೆ ಬಟ್ಟೆ ಬರುವುದಿಲ್ಲ. ಒಂದು ರೆಡ್ ಬಟ್ಟೆಯನ್ನು ತೆಗೆದುಕೊಂಡು ಸಿಲ್ವರ್ ಕಾಯಿನು ಮತ್ತು ಒಂದು ಲವಂಗ . ಎರಡುನೂ ಜೊತೆಯಲ್ಲೇ ಇಟ್ಟು ಬಿಟ್ಟು ಫೋಲ್ಡ್ ಮಾಡಿಕೊಂಡು . ಪರ್ಸೊಳಗೆ ಇಡಬೇಕು ಅಥವಾ ನಿಮ್ಮ ಮನೆಯವರ ಪರ್ಸನಲ್ ಆದರು ಅಥವಾ ನಿಮ್ಮ ಪರ್ಸನಲ್ ಆದರೂ ಇಟ್ಟುಕೊಳ್ಳಿ. ಪರ್ಸ್ ಯಾವಾಗಾದರೂ ಸ್ವಚ್ಛತೆಯಿಂದ ಇರಬೇಕು. ಯಾವಾಗಲೂ ಸಹ ನಿಮ್ಮ ಪರ್ಸನಲ್ ಹಣ ಇರುತ್ತದೆ……ಸಿಲ್ವರ್ ಕಾಯಿನು ಸಹ ಲಕ್ಷ್ಮಿಯ ಸಂಕೇತ ಆಗಿರುತ್ತೆ.ಸದಾ ನಿಮ್ಮ ಪರ್ಸು ಖಾಲಿ ಇರುವುದಿಲ್ಲ ಸ್ವಲ್ಪನಾದರೂ ಹಣ ಇರುತ್ತದೆ.