ರಸ್ತೆಯಲ್ಲಿ ನಾಣ್ಯ ಸಿಕ್ಕಾಗ ಮಾಡಬೇಕಾದ ಈ ಕೆಲಸ ಏನು ಗೊತ್ತಾ ?ಮಹಾಲಕ್ಷ್ಮಿ ದೇವಿ .

0 0

ನಾವು ನಡೆದುಕೊಂಡು ಹೋಗುವಾಗ ನಾಣ್ಯಗಳು ಸಿಗುತ್ತವೆ ಆದರೆ ನಾಣ್ಯವನ್ನ ನಾವು ಏನ್ ಮಾಡಬೇಕು ಅನ್ನೋದು ಪ್ರತಿಯೊಬ್ಬರಲ್ಲೂ ಕಾಡುತ್ತೆ.ಆ ನಾಣ್ಯವನ್ನು ತೆಗೆದುಕೊಂಡು ದೇವರ ಹುಂಡಿಗೆ ಹಾಕಬೇಕಾ ಅಥವಾ ನಾಣ್ಯವನ್ನು ಜೊತೇಲಿ ಇಟ್ಟುಕೊಳ್ಳಬೇಕಾ. ಅಥವಾ ನಾಣ್ಯವನ್ನು ನಮ್ಮ ಪ್ರತಿನಿತ್ಯದ ಖರ್ಚಿಗೆ ಬಳಸಿಕೊಳ್ಳಬೇಕ.ನಿತ್ಯ ಜೀವನದಲ್ಲಿ ನಡೆದುಕೊಂಡು ಹೋಗಬೇಕಾದರೆ. ಅಥವಾ ಸಂಚಾರ ಮಾಡಬೇಕಾದರೆ ರಸ್ತೆಯ ಮೇಲೆ ನಾಣ್ಯಗಳು ಸಿಕ್ಕರೆ ಯಾವುದೇ ಕಾರಣಕ್ಕೂ ಖರ್ಚನ್ನು ಮಾಡಬಾರದು. ಆ ನಾಣ್ಯವನ್ನು ಆ ಸಿಕ್ಕಂತ ದಿನ ಮನೆಗೆ ತಂದು ನೀವು ಸ್ನಾನ ಮಾಡಿ ಪೂಜೆಯನ್ನು ಮಾಡ್ಕೊಳ್ಬೇಕು.

ಯಾವ ರೀತಿಯಾಗಿ ಆ ರಸ್ತೆಯಲ್ಲಿ ಸಿಕ್ಕಂತಹ ನಾಣ್ಯವನ್ನು ಮನೆಗೆ ತಂದ ನಂತರ. ಮನೆಯಲ್ಲಿ ಇರ್ತಕ್ಕಂತ ನೀರಿನಿಂದ ಆಗಿರಬಹುದು, ಅಥವಾ ಹಾಲಿನಿಂದ ಆಗಿರಬಹುದು, ಅಥವಾ ಅರಿಶಿನದ ನೀರಿನಿಂದ ಆಗಿರಬಹುದು. ಆ ನಾಣ್ಯವನ್ನು ಸ್ವಚ್ಛಗೊಳಿಸಬೇಕು ತದನಂತರ ದೇವರ ಕೋಣೆಯಲ್ಲಿ ಒಂದು ತಟ್ಟೆಯಲ್ಲಿ ಆಗಿರುವುದು ಅಥವಾ ಬಟ್ಟಲಿನಲ್ಲಿ ಆಗಿರಬಹುದು ಅಕ್ಕಿ ಕಾಳಿನ ಮೇಲೆ ಆ ನಾಣ್ಯವನ್ನು ಇಟ್ಟು ಅರಿಶಿನ ಕುಂಕುಮ ಬಟ್ಟನ್ನು ಇಟ್ಟು. ಸಾಕ್ಷಾತ್ ಮಹಾಲಕ್ಷ್ಮಿ ದೇವಿ ಸ್ವರೂಪವಾಗಿ ಆ ನಾಣ್ಯವನ್ನು ಭಾವಿಸಬೇಕು. ನಾಣ್ಯಗಳು ಅಂದ್ರೆ ಲಕ್ಷ್ಮೀದೇವಿಯ ಸ್ವರೂಪ, ಅದೇ ರೀತಿಯಾಗಿ ನಾಣ್ಯಗಳು ಸಿಕ್ಕಾಗ ಮನೆಗೆ ತಂದು ಈ ರೀತಿ ಪೂಜೆ ಮಾಡುವುದರಿಂದ. ಮಹಾಲಕ್ಷ್ಮಿ ದೇವಿ ಅನುಗ್ರಹ ಸಿಕ್ಕಂಗೆ ಆಗುತ್ತೆ.

ನಿಮಗೆ ಏನಾದರೂ ಖರ್ಚುಗಳು ಹೆಚ್ಚಾಗುತ್ತಾ ಆದರೆ . ಹಣಕಾಸಿನ ಸಮಸ್ಯೆ ಇದ್ದರೆ. ಅಕಸ್ಮಾತ್ ಆಗಿ ರಸ್ತೆಯಲ್ಲಿ ಹೋಗಬೇಕಾದರೆ ಈ ರೀತಿ ನಾಣ್ಯ ಸಿಕ್ಕಿದೆ ಅನ್ಕೊಳ್ಳಿ. ಮಹಾಲಕ್ಷ್ಮಿ ದೇವಿಯು ನಿಮ್ಮ ಜೀವನಕ್ಕೆ ಕಾಲನ್ನ ಇಡ್ತಾ ಇದ್ದಾಳೆ ಎಂಬ ಸೂಚನೆ ಇದು ನೀಡುತ್ತೆ.

ಲಕ್ಷ್ಮಿ ದೇವಿಯ ಅನುಗ್ರಹದಿಂದ ನಿಮಗಿರ್ತಕ್ಕಂತ ಎಲ್ಲಾ ಸಂಕಷ್ಟಗಳು ಕಳೆಯುವಂತಹ ಸೂಚನೆ ಇದರಿಂದ ಸಿಗುತ್ತೆ. ರಸ್ತೆಯಲ್ಲಿ ನಾಣ್ಯಗಳು ಸಿಕ್ಕಾಗ ಅದನ್ನ ಯಾವುದೇ ರೀತಿ ಖರ್ಚನ್ನು ಮಾಡದೆ ದೇವಸ್ಥಾನಉಂಡಿಗೆ ಹಾಕದೆ. ಮನೆಗೆ ತಂದು ನಿಮ್ಮ ದೇವರ ಕೋಣೆಯಲ್ಲಿಟ್ಟು ದೇವಾಲಯದಂತೆ ಭಾಗಿಸಿ ದೇವಾಲಯದಲ್ಲಿ ದೇವರ ಕೋಣೆಯಲ್ಲಿ ಆ ನಾಣ್ಯವನ್ನು ದೇವರ ಫೋಟೋ ಮುಂದೆ ಇಟ್ಟು ಪ್ರತಿ ಶುಕ್ರವಾರ ಮಂಗಳವಾರ. ಪ್ರತಿನಿತ್ಯ ಪೂಜೆಗಳಲ್ಲಿ ಅ ನಾಣ್ಯಕ್ಕೆ ಪೂಜಿಸುತ್ತಾ ಬಂದರೆ ಮಹಾಲಕ್ಷ್ಮಿ ದೇವಿಯು ಮನೆಯಲ್ಲಿಯೇ ತಾಂಡವವನ್ನು ಹಾಡುತ್ತಾಳೆ. ಕಷ್ಟಗಳನ್ನು ಕಳೆದು ಸುಖ ಶಾಂತಿ ನೆಮ್ಮದಿಯನ್ನು ಕುಟುಂಬಕ್ಕೆ ನೀಡುತ್ತಾಳೆ…

Leave A Reply

Your email address will not be published.