ಕೂದಲು ಉದುರುವುದಕ್ಕೆ ಕಾರಣ ಏನ್ ಗೊತ್ತಾ!

0 0

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೂದಲು ಉದುರುವುದಕ್ಕೆ ಕಾರಣಗಳ್ಳು ಇವೆಂತೆ. ಕೂದಲು ಉದುರುವ ಸಾಮಾನ್ಯ ಎಲ್ಲರನ್ನೂ ಬಾಧಿಸುತ್ತದೆ. ಕೂದಲು ಸೌಂದರ್ಯ ವೃದ್ಧಿಗೆ ಮಾರುಕಟ್ಟೆಯಲ್ಲಿ ಸಾಕಷ್ಟು ಔಷಧಿಗಳು ಸಿಗುತ್ತವೆ.
ಆದರೆ ಕೂದಲು ಹಾಗೂ ಗ್ರಹಕ್ಕೆ ಅವಿನಾಭಾವ ಸಂಬಂಧ ಇದೆ ಎಂದು ಜ್ಯೋತಿಷ್ಯ ಶಾಸ್ತ್ರಜ್ಞರು ಹೇಳುತ್ತಾರೆ.
ಕೂದಲು ರಾಹುಗೆ ಸಂಬಂಧಿಸಿದ್ದು ಅಂತೆ. ಜಾತಕದಲ್ಲಿ ರಾಹು ಕಳೆದುಕೊಂಡಿದ್ದಲ್ಲಿ ಕೂದಲ ಸಮಸ್ಯೆ ಕಾಣದಂತೆ.

ಜಾತಕದಲ್ಲಿ ಧನು ಅಥವಾ ವೃಶ್ಚಿಕ ರಾಶಿಯಲ್ಲಿದ್ದರೆ ಕೂದಲಿನ ಸಮಸ್ಯೆ ಹೆಚ್ಚಾಗುತ್ತದೆ. ಕೆಲವರ ಕೂದಲು ನೇರವಾಗಿ ನಿಂತಿರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಂಗಳ ಹಾಗೂ ರಾವು ಒಂದೇ ಸ್ಥಾನಕ್ಕೆ ಬಂದ್ರೆ ಈ ರೀತಿ ಆಗುವದಂತೆ. ಇಂತಹ ಸ್ಥಿತಿಯಲ್ಲಿ ವ್ಯಕ್ತಿ ಅದೃಷ್ಟ ಬೇರ್ಪಡುತ್ತದೆ ಮತ್ತು ಕೆಲಸದಲ್ಲಿ ಫಲ ಕೊಡುವುದಿಲ್ಲ.

ಮಂಗಳವಾರ ಬಡವರಿಗೆ ಆಹಾರವನ್ನು ನೀಡಿದರೆ ಮಂಗಳ ಗ್ರಹ ಬಲ ಪಡೆಯುವುದಂತೆ. ಮಂಗಳವಾರ ದಾನ ಮಾಡಿದ್ರು ಶುಭ ಫಲ ಕಾಣಬಹುದು ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ.ಊಟ ಮಾಡುವ ವೇಳೆಯಲ್ಲಿ ಬಟ್ಟಲಿನಲ್ಲಿ ಕೂದಲು ಸಿಕ್ಕಿದರೆ ಅದು ಶುಭವಲ್ಲ. ಜಾತಕದಲ್ಲಿ ರಾಹು ಬಲ ಕಳೆದುಕೊಂಡಿ ದಾನೆ ಎಂದು ಅರ್ಥ.ರಾಹು ಕೆಟ್ಟತನದಲ್ಲಿದ್ದರೆ ಕೂದಲು ಬೆಳ್ಳಗಾಗುತ್ತದೆ.

Leave A Reply

Your email address will not be published.