ಪೂರ್ವ ಅಥವಾ ಉತ್ತರಾಭಿಮುಖವಾಗಿ ಕುಳಿತುಕೊಂಡು ಈ ಮಂತ್ರವನ್ನು ಓದಿ! ಅತ್ಯಂತ ಒಳ್ಳೆ ಸುದ್ದಿ ಕೇಳುತ್ತೀರಾ!

0 4

ವೀಕ್ಷಕರೆ ಗುರು ಉಪದೇಶ ಮಂತ್ರವನ್ನೇ ಹೇಳಬಹುದು ಪ್ರತಿದಿನ ಎರಡು ನಿಮಿಷ ಈ ಮಂತ್ರವನ್ನು ಹೇಳಿಕೊಳ್ಳುವುದರಿಂದ ಪ್ರತಿ ಕೋರಿಕೆಯೂ ಸಹ ನೆರವೇರುತ್ತದೆ. ಬಂದಿದ್ರು ಸಹ ದೂರಾಗುತ್ತದೆ ಇಲ್ಲಿ ಸಮಸ್ಯೆ ನಿವಾರಣೆ ಆಗುವುದಕ್ಕೆ ಈ ಒಂದು ಉಪಾಯ ಮಾರ್ಗ ಸೂಚಿಸುತ್ತದೆ.?

ಅನೇಕ ಕಾಲದ ಬಂದಿದ್ರು ಸಹ ಮಾನಸಿಕ ಆರೋಗ್ಯ ಸಮಸ್ಯೆ ಏನೇ ಇದ್ದರೂನು ದೂರ ಮಾಡುತ್ತದೆ. ಮಾನಸಿಕ ಅನಾರೋಗ್ಯ ಸಮಸ್ಯೆ ಏನು ಇದ್ದರುನು ನಿವಾರಣೆ ಆಗುತ್ತದೆ. ಶಕ್ತಿವಂತ ಶಿವ ಮಂತ್ರ ಹಾಗಿದೆ ಹೊಂದಿಕೊಂಡಂತಹ ಪ್ರತಿ ಕೋರಿಕೆಯನ್ನು ಸಹ ನೆರವೇರುತ್ತದೆ.

ಬೆಳಗ್ಗೆ ಮತ್ತು ಸಂಜೆ ಸ್ನಾನ ಮಾಡಿ ಎರಡು ನಿಮಿಷ ಆ ಒಂದು ಮಂತ್ರವನ್ನು ಹೇಳಿಕೊಳ್ಳಬೇಕು. ಪೂರ್ವ ಅಥವಾ ಉತ್ತರ ಅಭಿಮುಖವಾಗಿ ಕುಳಿತುಕೊಂಡು ಎರಡು ನಿಮಿಷ ಹೇಳಿಕೊಳ್ಳಬೇಕು.
ಪದಾರ್ಥ ಸಮಯ ಬಹಳ ಇಂಪಾರ್ಟೆಂಟ್ ಆಗಿದೆ. ಆಹಾರ ನಿಯಮ ನಿಬಂಧನೆ ಏನು ಇರುವುದಿಲ್ಲ. ಆ ಒಂದು ಅದ್ಭುತವಾದಂತಹ ಮಂತ್ರ ಏನಪ್ಪಾ ಅಂದ್ರೆ.”ಓಂ ನಮಃ ಶಿವಾಯ ಶುಭಂ ಶುಭಂ ಕುರು ಕುರು ಶಿವಾಯ ನಮಃ ಓಂ ..”

ಎಂತಹ ಸಮಸ್ಯೆ ಇದ್ದರೂನು ಸಹ ದೂರ ಆಗುತ್ತದೆ. ಇಷ್ಟ ದೈವ ಅಥವಾ ಕುಲದೈವವನ್ನು ಪ್ರಾರ್ಥನೆ ಮಾಡಬೇಕು. ಮಾಡಿದ್ದೆ ಆದ್ರೆ ನಮಗೆ ಪ್ರತಿಫಲ ಸಿಗುತ್ತದೆ. ಇದು ವಿಶೇಷವಾದಂತಹ ಶಕ್ತಿಯುತ ಉಪಾಯವಾಗಿದೆ ಎಂದು ಸಹ ಹೇಳಬಹುದು. ಈ ಒಂದು ಮಂತ್ರ ಶಕ್ತಿ ಇದೆ ಎಂದು ಹೇಳಬಹುದು. ಸೂತಕ ಇದ್ದಾಗ ಯಾವುದೇ ಕಾರಣಕ್ಕೂ ಹೇಳಬಾರದು ಮಂತ್ರವನ್ನು.

Leave A Reply

Your email address will not be published.