ಜೀರ್ಣಕ್ರಿಯೆ ಹೆಚ್ಚಿಸಲು ಹಾಗೂ ಅಜೀರ್ಣ ಸಮಸ್ಯೆಗೆ ಇಲ್ಲಿದೆ ಸರಳವಾದ ಮನೆ ಮದ್ದು

0 9

ನಮ್ಮ ದೇಹದಲ್ಲಿ ಯಾವುದೇ ರೀತಿಯ ತೊಂದ್ರೆ ಬಂದ್ರು ಅದಕ್ಕೆ ಮುಖ್ಯ ಕಾರಣ ಈ ಜೀರ್ಣಕ್ರಿಯೆ ಸರಿಯಾಗಿ ಆಗದೆ ಇರುವಂತದ್ದು. ರಕ್ತ ಶುದ್ಧಿ ಆಗದೇ ಇರುವಂತದ್ದು. ಹೊಟ್ಟೆಬಾರ, ಹೊಟ್ಟೆ ನೋವು, ಎದೆ ಉರಿ ಆಗುವಂತದ್ದು. ವಾಕರಿಕೆ ಬರುವುದು, ನಿಶಕ್ತಿ ಭೇದಿ ಯಾಗುವುದು. ಅಥವಾ ಯಾವುದೇ ತಿಂದ್ರು ರುಚಿ ಆಗದೇ ಇರುವುದು. ಇದೆಲ್ಲ ಅಜೀರ್ಣದಿಂದಲೇ ಆಗುವುದು. ಹಾಗಾಗಿ ಸರಿಯಾದ ಸಮಯಕ್ಕೆ ಊಟ ಮಾಡಬೇಕು. ಆದಷ್ಟು ಲಘು ಆಹಾರ ಅಥವಾ ದ್ರವ ಆಹಾರ ಎಳನೀರು, ನೀರ್ ಮಜ್ಜಿಗೆ ಸ್ವಲ್ಪ ಉಪ್ಪು ಹಾಕಿ ಕುಡಿಬೇಕು. ಕ್ಯಾರೆಟ್ ಹೀಗೆ ಬೇಯಿಸಿದ ತರಕಾರಿ ನೀರನ್ನು ಇದನ್ನೆಲ್ಲ ಸೇವಿಸುವುದರಿಂದ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಹಾಗೆ ಏನೇ ತಿಂದ್ರು ನಿಧಾನವಾಗಿ ಜಗದ ತಿನ್ನಬೇಕು..

4ಮನೆ ಮದ್ದು ಜೀರಿಗೆ. ಒಂದುವರೆ ಟೇಬಲ್ ಸ್ಪೂನ್ ಅಷ್ಟು ಊಟದ ಮುಂಚೆ ಜೀರಿಗೆಯನ್ನು ತಿನ್ನಬೇಕು. ಐದರಿಂದ ಹತ್ತು ನಿಮಿಷ ಬಿಟ್ಟು ಬಿಟ್ಟು ನಂತರ ಊಟ ಮಾಡಬೇಕು. ಈ ರೀತಿ ಮಾಡೋದ್ರಿಂದ ಜೀರ್ಣಕ್ರಿಯೆ ಸರಿಯಾಗಿ ಆಗುತ್ತದೆ. ಆಹಾರ ಜೀರ್ಣ ಆಗದವರು ಊಟದ ನಂತರ. 10 ಟೇಬಲ್ ಸ್ಪೂನ್ ನಷ್ಟು ಜೀರಿಗೆ ತಿನ್ನೋದ್ರಿಂದ ಜೀರ್ಣ ಬೇಗ ಹಾಗೆ ಆದಷ್ಟು ಬೇಗ ಹಸಿವಾಗುತ್ತದೆ.

ಪದೇ ಪದೇ ಅಜೀರ್ಣ ಆಗ್ತಿದ್ರೆ ಅಂತವರು ಹುಣಸೆಹಣ್ಣಿಗೆ ಸ್ವಲ್ಪ ಪುದಿನ ಸೊಪ್ಪು, ಕರಕಾಲುಮೆಣಸು, ಸ್ವಲ್ಪ ಸೇಂದ ಲವಣ. ಇದನ್ನ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಚಟ್ಟಣಿ ರೀತಿ ಮಾಡಿಕೊಂಡು. ಸೇವನೆ ಮಾಡೋದ್ರಿಂದ ಈ ಅಜೀರ್ಣ ಆದಷ್ಟು ಬೇಗ ಕಡಿಮೆ ಆಗುತ್ತದೆ. ಹಾಗೂ ಜೀರ್ಣ ಕ್ರಿಯೆ ಹೆಚ್ಚಾಗುತ್ತದೆ.
ಕೆಲವೊಂದು ಸಲ ಹೊಟ್ಟೆಯಲ್ಲಿ ಕೆಲವು ಕಲ್ಮಶಗಳು ಹಾಗೆ ಉಳಿಯುತ್ತೆ ಅದರಿಂದಾಗಿ ರಕ್ತ ಆ ಶುದ್ಧ ಆಗುತ್ತೆ. ಹಾಗಾಗಿ ತಂಟಿನ ಸೊಪ್ಪನ್ನು ಸೇವನೆ ಮಾಡುವುದರಿಂದ. ಹೊಟ್ಟೆಯಲ್ಲಿ ಯಾವುದೇ ಕಲ್ಮಶ ಉಳಿಯುವುದಿಲ್ಲ ಜೊತೆಗೆ ರಕ್ತ ಶುದ್ಧಿ ಆಗುತ್ತೆ.,

ಯಾವುದೇ ರೂಪದಲ್ಲಿ ಪ್ರತಿದಿನ ಇಂಗ್ ಉಪಯೋಗ ಮಾಡೋದ್ರಿಂದ ಜೀರ್ಣಕ್ರಿಯೆ ಹೆಚ್ಚಾಗುತ್ತೆ. ಯಾವುದೇ ರೀತಿ ಪಲ್ಯ ಮಾಡಿದರೂ ಅದಕ್ಕೆ ಇಂಗನ್ನು ಬಳಸಿ. ಅಥವಾ ಮಜ್ಜಿಗೆ ಕುಡಿಯುವಾಗ ಅದಕ್ಕೆ ಸ್ವಲ್ಪ ಇಂಗ್ ಆಕೆ ಕುಡಿರಿ. ಇದರಿಂದಾಗಿ ಜೀರ್ಣಕ್ರಿಯೆ ಹೆಚ್ಚಾಗುತ್ತೆ.

ಇನ್ನು ವಯಸ್ಸು ಆಗ್ತಾ ಬರುವಾಗ ಜೀರ್ಣಕ್ರಿಯೆ ಕಡಿಮೆ ಆಗ್ತಾ ಬರುತ್ತೆ. ಅಂಥವರು ತುಳಸಿ ಎಲೆ, ಹಸಿ ಶುಂಠಿ, ಅದನ್ನು ಚೆನ್ನಾಗಿ ಕುಟ್ಟಿರಸ ತೆಗೆದು. ಆ ರಸಕ್ಕೆ ಸ್ವಲ್ಪ ಜೇನುತುಪ್ಪ ಬೆರೆಸಿ. ಕುಡಿಯೋದ್ರಿಂದ ಜೀರ್ಣ ಶಕ್ತಿ ಹೆಚ್ಚಾಗುತ್ತದೆ..ಇನ್ನು ಅಜೀರ್ಣನ ಆದವರು ಊಟಕ್ಕಿಂತ ಮೊದಲು ಅರ್ಧ ಗ್ಲಾಸ್ ನೀರಿಗೆ ಒಂದು ಟೇಬಲ್ ಸ್ಪೂನ್ ಇಲ್ಲದಿದ್ದರೆ ಅರ್ಧ ಟೇಬಲ್ ಸ್ಪೂನ್ ಇಂಗಷ್ಟಕ ಚೂರ್ಣ ಹಾಕಿ ಕುಡಿಯುವುದರಿಂದ. ಈ ಅಜೀರ್ಣ ಹೋಗಿ ಜೀರ್ಣ ತುಂಬಾ ಬೇಗ ಆಗುತ್ತೆ. ಅಥವಾ ಅರ್ಧ ಟೇಬಲ್ ಸ್ಪೂನ್ ನಷ್ಟು ಚೂರ್ಣವನ್ನು ಒಂದು ತುತ್ತು ಅನ್ನಕ್ಕೆ ಹಾಕಿ ಮಿಶ್ರಣ ಮಾಡಿ ಅದರ ಜೊತೆನೂ ತಿನ್ನಬಹುದು.,

ಹೊಟ್ಟೆ ಬಾರ ಹೊಟ್ಟೆ ನೋವು, ಅಸಿಡಿಟಿ, ಗ್ಯಾಸ್ಕೆಟ್, ಪ್ರಾಬ್ಲಮ್ ಆಗಿದ್ರೆ. ಹೊಟ್ಟೆ ಒಬ್ಬರಿಸಿದ ಆಗಿದ್ರೆ, ಅಂಥವರು ಯಾವಾಗ ಬೇಕಾದರೂ ಈ ಹಿಂಗಷ್ಟಕವನ್ನು. ಒಂದು ಗ್ಲಾಸ್ ನೀರಿಗೆ ಒಂದು ಟೇಬಲ್ ಸ್ಪೂನ್ ನಷ್ಟು ಹಾಕಿ ಕುಡಿಯುವುದರಿಂದ.. ಈ ಅಸಿಡಿಟಿ ಗ್ಯಾಸ್ ಬೇಕು ಎಲ್ಲ ಪ್ರಾಬ್ಲಮ್ಸ್ ತಕ್ಷಣ ಗುಣವಾಗುತ್ತದೆ.
ಇನ್ನು ಬೆಳ್ಳುಳ್ಳಿಯನ್ನು ಕೆಂಡಕ್ಕೆ ಹಾಕಿ ಸ್ವಲ್ಪ ಕಾಯಿಸಿ ಅದನ್ನು ಆ ರೀತಿ ತಿನ್ನೋದ್ರಿಂದ ಅಜೀರ್ಣ ಸಮಸ್ಯೆ ಕಡಿಮೆಯಾಗುತ್ತದೆ..ಇನ್ನು ಅರ್ಧ ಗ್ಲಾಸ್ ನೀರಿಗೆ. ಒಂದು ಟೇಬಲ್ ಸ್ಪೂನ್ ನಷ್ಟು ನಿಂಬೆರಸ ಹಾಕಿ ಸ್ವಲ್ಪ ಅಡಿಗೆ ಸೋಡಾ ಹಾಕಿ ಕುಡಿಯುವುದರಿಂದ ಈ ಯಾವುದೇ ಸಮಸ್ಯೆ ಇದ್ದರು ತಕ್ಷಣ ಕಡಿಮೆಯಾಗುತ್ತದೆ..

ಇನ್ನು ಸೋಂಪು ಕಾಳಿನ ಟೀ ಮಾಡ್ಕೊಂಡು ಪ್ರತಿದಿನ ಎರಡೊತ್ತು ಇಲ್ಲ ಅಂದ್ರೆ ಮೂರೊತ್ತು ಕುಡಿಯುವುದರಿಂದ ಈ ಅಜೀರ್ಣ ದೂರ ಆಗುತ್ತೆ. ಜೀರ್ಣ ಕ್ರಿಯೆ ಹೆಚ್ಚಾಗುತ್ತೆ. ಮತ್ತೆ ಯಾವುದೇ ರೀತಿಯ ಬೇರೆ ಸಮಸ್ಯೆ ಇದ್ದರೆ ಸಹ ಅದು ತಕ್ಷಣ ಪರಿಹಾರ ಆಗುತ್ತದೆ.

ಇನ್ನು ಒಂದು ಗ್ಲಾಸ್ ಬಿಸಿ ನೀರಿಗೆ. ಒಂದು ಟೇಬಲ್ ಫೋನ್ ನಿಂಬೆರಸ ಬೆರೆಸಿ. ಸ್ವಲ್ಪ ಉಪ್ಪು ಸ್ವಲ್ಪ ಅಡಿಗೆ ಸೋಡಾ ಹಾಕಿ ಕುಡಿಯುವುದರಿಂದ. ಈ ಅಜೀರ್ಣದಿಂದ ಬಂದಂತಹ ಯಾವುದೇ ರೀತಿಯ ಸಮಸ್ಯೆ ತ ಕ್ಷಣ ಕಡಿಮೆ ಆಗುತ್ತೆ.

ತುಂಬಾನೇ ಆ ಜೀರ್ಣ ಸಮಸ್ಯೆ ಇರುವವರು ಒಂದು ಗ್ಲಾಸ್ ನೀರಿಗೆ ಸ್ವಲ್ಪ ನಿಂಬೆ ಹುಲ್ಲು ಸ್ವಲ್ಪ ಓಂ ಕಾಳು, ಸ್ವಲ್ಪ ಉಪ್ಪು ಇದನ್ನ ಹಾಕಿ ಚೆನ್ನಾಗಿ ಕಷಾಯ ರೀತಿ ಕುದಿಸಬೇಕು. ಆ ರೀತಿ ಕುದಿಸಿ ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಗೆ ಕುಡಿಯುವುದರಿಂದ ಈ ಅಜೀರ್ಣ ಸಮಸ್ಯೆ ದೂರ ಆಗುತ್ತೆ.

ಇನ್ನು ಒಣ ಶುಂಠಿ ಸ್ವಲ್ಪ, ಸ್ವಲ್ಪ ಕೊತ್ತಂಬರಿ ತಗೊಂಡು ಸ್ವಲ್ಪ ನೀರಿಗೆ ಹಾಕಿ ಅದನ್ನ ಚೆನ್ನಾಗಿ ಕುದಿಸಿ ಶೋಧಿಸಿ ಕುಡಿಯಬೇಕು. ಈ ರೀತಿ ಮಾಡೋದ್ರಿಂದ ಈ ಅಜೀರ್ಣ ಬರುವಂತ ಎಲ್ಲಾ ಸಮಸ್ಯೆ ದೂರಾಗಿ ಜೀರ್ಣ ಶಕ್ತಿ ಹೆಚ್ಚುತ್ತೆ.ಇನ್ನು ಪ್ರತಿದಿನ ಲವಂಗದ ಕಷಾಯ ಮಾಡಿ ಕುಡಿಯುವುದರಿಂದ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಯಾಕಂದ್ರೆ ಇದು ರೋಗನಿರೋಧಕನು ಹೌದು ಜೀರ್ಣ ಶಕ್ತಿಯನ್ನು ಹೆಚ್ಚು ಮಾಡುತ್ತೆ ಜೊತೆಗೆ ಯಾವುದೇ ರೀತಿಯ ಮೈ ಕೈ ನೋವು ಇದ್ದರೆ ಇದು ಸರಿ ಮಾಡುತ್ತೆ.

ಇನ್ನೂ ಅಜೀರ್ಣದಿಂದಾಗಿ ಲೂಸ್ ಮೋಷನ್ ಸ್ಟಟಾ ದವರು ಸ್ವಲ್ಪ ಮೆಂತೆಯನ್ನು ಬಾಯಿಗೆ ಹಾಕಿ ನೀರು ಕುಡಿಯುವುದರಿಂದ ಈ ಲೂಸ್ ಮೋಷನ್ ಸ್ಟಾಪ್ ಆಗುತ್ತೆ. ಇಲ್ಲದಿದ್ರೆ ಸ್ವಲ್ಪ ಮೆಂತೆಯನ್ನು ಪುಡಿ ಮಾಡಿ . ಸ್ವಲ್ಪ ಟೀ ಪುಡಿ ಸಹ ಒಟ್ಟಿಗೆ ಹಾಕಿ ಒಟ್ಟಿಗೆ ಕುಡಿಯೋದ್ರಿಂದ. ಈ ರೀತಿ ಮಾಡೋದ್ರಿಂದ ಫೈವ್ ಮಿನಿಟಲ್ಲಿ ಕಡಿಮೆ ಆಗುತ್ತೆ.

Leave A Reply

Your email address will not be published.