ಕನಸಿನಲ್ಲಿ ಬಳೆ ಕಂಡರೆ! Bangles in dream meaning

Bangles in dream meaning ಒಂದು ವೇಳೆ ನಿಮ್ಮ ಕನಸಿನಲ್ಲಿ ಬಳೆಯನ್ನು ಕಂಡರೆ ಇದು ಒಳ್ಳೆಯ ಕನಸು ಎಂದೇ ಹೇಳಬಹುದು ಮುಂಬರುವ ದಿನಗಳಲ್ಲಿ ನಿಮ್ಮ ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ಸಮೃದ್ಧಿ ಗಳು ಇರುತ್ತದೆ ಎಂದು ನಿಮಗೆ ಈ,ಕನಸು ಸೂಚಿಸುತ್ತದೆ, ಒಂದು ವೇಳೆ ನಿಮ್ಮ ದಾಂಪತ್ಯ ಜೀವನದಲ್ಲಿ ಯಾವುದೇ ರೀತಿಯ ಜಗಳಗಳು ಇದ್ದರೆ ಮುಂಬರುವ ದಿನಗಳಲ್ಲಿ ಕೊನೆಯಾಗುತ್ತೆ ಅಂತ ಅರ್ಥ ಎಲ್ಲದಕ್ಕಿಂತ ಮುಖ್ಯವಾಗಿ ನಿಮ್ಮ ಪತಿಯ ಆಯಸ್ಸು ಹೆಚ್ಚಾಗಲಿದೆ ಎಂದು ಈ,ಕನಸು ಸೂಚಿಸುತ್ತದೆ ಎಂದರ್ಥ ಒಂದುವೇಳೆ ನೀವು ಮದುವೆ ಆಗದೆ ಇರುವವರಿಗೆ ಈ,ಕನಸು ಬಂದಲ್ಲಿ ಮುಂಬರುವ ದಿನಗಳಲ್ಲಿ ನಿಮ್ಮ ಜೀವನದಲ್ಲಿ ಸುಖ ಶಾಂತಿ ಸಮೃದ್ಧಿ ಗಳು ಇರುತ್ತವೆ ಅಂತ ಅರ್ಥ ಅಷ್ಟೇ ಅಲ್ಲದೆ ನಿಮಗೆ ಯಾವುದೇ ರೀತಿಯ ಆರೈಕೆ ಗಳಿವಿಯೂ ಅಂತ ಹಾರೈಕೆಗಳು ಮುಂಬರುವ ದಿನಗಳಲ್ಲಿ ಈಡೇರಲಿದೆ ಅಂತ ಈ ಕನಸು ಸೂಚಿಸುತ್ತದೆ ಅದೇ ಈ ಬಣ್ಣದ ಹೂವುಗಳು ಕನಸಿನಲ್ಲಿ ಕಾಣಿಸಿಕೊಂಡರೆ ಏನಾಗುತ್ತೆ ಅಂತ ಗೊತ್ತಾದರೆ ಶಾಕ್ ಆಗುವಿರಿ!

ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಬಳೆಗಳನ್ನು ಕೊಂಡುಕೊಳ್ಳುವ ರೀತಿ ಕನಸು ಕಂಡರೆ ಮುಂಬರುವ ದಿನದಲ್ಲಿ ನೀವು ತುಂಬಾ ಭಾಗ್ಯವಂತರಾಗುತ್ತಾರೆ ನಿಮ್ಮ ಕುಟುಂಬಕ್ಕೆ ಸಂಬಂಧಪಟ್ಟಂತಹ ಯಾವುದಾದರೂ ಆರೈಕೆ ಗಳಿದ್ದರೆ ಆ ಹಾರೈಕೆಗಳು ಮುಂಬರುವ ದಿನಗಳಲ್ಲಿ ಈಡೇರಲಿವೆ ಎಂದರ್ಥ ಅಷ್ಟೇ ಅಲ್ಲ ನಿಮ್ಮ ಕುಟುಂಬದಲ್ಲಿ ಯಾವುದೇ ಆರ್ಥಿಕ ಸಮಸ್ಯೆಗಳಿದ್ದರೂ ಆ ಸಮಸ್ಯೆಗಳು ಮುಂಬರುವ ದಿನಗಳಲ್ಲಿ ಕೊನೆಯಾಗುತ್ತದೆ ಎಂದು ಈ ಕನಸು ಸೂಚಿಸುತ್ತದೆ ,ಅದೇ ಒಂದು ವೇಳೆ ನಿಮ್ಮ ಕನಸಿನಲ್ಲಿ ಬಳೆಗಳನ್ನು ಹೊಡೆದು ಹಾಕುವುದು ಅಥವಾ ಹೊಡೆದು ಹೋಗಿರುವುದು ಅಂತ ಬಳೆಗಳನ್ನು ನೋಡಿದ್ದೆ ಆದರೆ ಅಂತ ಕನಸು ಬಂದಾಗ ತುಂಬಾ ಜನ ಭಯಪಡುತ್ತಾರೆ ಆದರೆ ಸ್ವಪ್ನ ಶಾಸ್ತ್ರದ ಪ್ರಕಾರ, ಈಕನಸು ಒಳ್ಳೆಯ ಕನಸು ಎಂದು ಹೇಳಬಹುದು.

Bangles in dream meaning ನಿಮ್ಮ ಪತಿ ಯ ಆಯಸ್ಸು ಚೆನ್ನಾಗಿ ಬೆಳೆಯಲಿದೆ ಅಂತ ನಿಮಗೆ ಈ ಕನಸು ಸೂಚಿಸುತ್ತದೆ ಅಥವಾ ನಿಮ್ಮ ಪತಿಯ ಜಾತಕದಲ್ಲಿ ಯಾವುದೇ ತರ ದೋಷ ಇದಿಯೋ ಅಂತ ದೋಷ ತೊಲಗಿ ಹೋದಾಗ ಇತರ ಕನಸುಗಳು ಬೀಳುತ್ತದೆ ಆದ್ದರಿಂದ ಇಂತಹ ಕನಸುಗಳನ್ನು ಕಂಡು ಭಯಪಡುವಂತಹ ಅವಶ್ಯಕತೆ ಇಲ್ಲ ತುಂಬಾ ಒಳ್ಳೆಯ ಕನಸು ಅಂತ ಅರ್ಥಮಾಡಿಕೊಳ್ಳಿ, ಅದೇ ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಬಿಳಿಯ ಬಣ್ಣದ ಬಳೆಗಳನ್ನು ಹಾಕಿಕೊಳ್ಳುವ,ಹಾಗೆ ನೋಡಿದ್ದೆ,ಆದರೆ ಅಥವಾ ನೀವು ನೋಡುತ್ತಿರುವ ತರ ನೋಡಿದ್ದೆ ಆದರೆ ಇದನ್ನು ತುಂಬಾ ಒಳ್ಳೆಯ ಕನಸು ಅಂತ ಹೇಳಬಹುದು ನೀವು ಭಯಪಡುವ ಅವಶ್ಯಕತೆ ಇಲ್ಲ ಮುಂಬರುವ ದಿನಗಳಲ್ಲಿ ನಿಮಗೆ ಅದೃಷ್ಟ ಚೆನ್ನಾಗಿ ಸೇರಿ ಬರುತ್ತೆ ನಿಮ್ಮ ಜೀವನದಲ್ಲಿ ದುಡ್ಡಿನ ಅವಶ್ಯ ಗಳಲ್ಲಿ ಸ್ಥಿರತೆ ಇರುತ್ತೆ ಅಂತ ಕನಸುಗಳು ತಿಳಿಸುತ್ತೆ ಅಥವಾ ಮುಂಬರುವ ದಿನಗಳಲ್ಲಿ ನಿಮ್ಮ ಜೀವನದಲ್ಲಿ ಯಾವುದು ಅಗತ್ಯವಿರುವ ವಸ್ತು ಅಥವಾ ವಿಷಯ ಪ್ರಾಪ್ತಿಯಾಗುತ್ತೆ ಅಂತ ಈ ಕನಸು ನಿಮಗೆ ಸೂಚಿಸುತ್ತೆ. ಈ ಬಣ್ಣದ ಹೂವುಗಳು ಕನಸಿನಲ್ಲಿ ಕಾಣಿಸಿಕೊಂಡರೆ ಏನಾಗುತ್ತೆ ಅಂತ ಗೊತ್ತಾದರೆ ಶಾಕ್ ಆಗುವಿರಿ!

ಅದೇ ಒಂದು ವೇಳೆ ನೀವು ನಿಮ್ಮ ಕನಸಲ್ಲಿ ಕೆಂಪು ಬಳೆಗಳನ್ನು ನೋಡೋದು ಅಥವಾ ನೀವು ಹಾಕಿಕೊಳ್ಳುವುದು ಎಂದರೆ ಇದು ತುಂಬಾ ಒಳ್ಳೆಯ ಕನಸು ಮುಂಬರುವ ದಿನಗಳಲ್ಲಿ ನಿಮಗೆ ಅದೃಷ್ಟ ತುಂಬಾ ಚೆನ್ನಾಗಿ ಸೇರಿ ಬರುತ್ತದೆ ನಿಮಗೆ ಒಳ್ಳೆಯ ಧನಲಾಭ ಆಗುತ್ತೆ ನಿಮ್ಮ ಜೀವನದಲ್ಲಿ ಸುಖ ಶಾಂತಿ ಸಮೃದ್ಧಿಗಳನ್ನು ನೋಡುತ್ತೀರಾ ಅಂತ ಈ ಕನಸು ನಿಮಗೆಸೂಚಿಸುತ್ತದೆ

ಅದೇ ರೀತಿ ನೀವು ನಿಮ್ಮ ಕನಸಿನಲ್ಲಿ ಹಸಿರು ಬಳೆಗಳನ್ನು ನೋಡೋದು ಅಥವಾ ಹಾಕಿಕೊಳ್ಳುವುದು ಆದರೆ ಇದುನು ನಿಮಗೆ ಒಳ್ಳೆಯ ಕನಸು ಅಂತಾನೆ ಹೇಳಬಹುದು ಮುಂಬರುವ ದಿನಗಳಲ್ಲಿ ನೀವು ಸುಖ ಶಾಂತಿ ಸಮೃದ್ಧಿಗಳನ್ನು ಪಡಿತೀರ ಅಂತ ಅರ್ಥ, ಒಂದು ವೇಳೆ ನೀವು ನಿಮ್ಮ ಕನಸಲ್ಲಿ ಬೆಳ್ಳಿ ಬಳೆಗಳನ್ನುನೋಡಿದ್ದೆ ಆದರೆ ಅಥವಾ ನೀವು ಹಾಕಿಕೊಂಡಿದ್ದೆ ಆದರೆ ಇದುನು ತುಂಬಾ ಒಳ್ಳೆಯ ಕನಸು ಮುಂಬರುವ ದಿನಗಳಲ್ಲಿ ನೀವು ತುಂಬಾ ಸಂತೋಷವಾಗಿರುತ್ತೀರಿ ಅಂತ ಅರ್ಥ ಅದೇ ನೀವು ಚಿನ್ನದ ಬಳೆಗಳನ್ನು ನೋಡಿದ್ದೆ ಆದರೆ ಅಥವಾ ಹಾಕಿಕೊಂಡಿದ್ದೆ ಆದರೆ ಚಿನ್ನಾನ ಕನಸಲ್ಲಿ ನೋಡೋದು ಅಷ್ಟೊಂದು ಒಳ್ಳೆಯದಲ್ಲ ಅಂತಾನೆ ಹೇಳಬಹುದು ಈ ಬಣ್ಣದ ಹೂವುಗಳು ಕನಸಿನಲ್ಲಿ ಕಾಣಿಸಿಕೊಂಡರೆ ಏನಾಗುತ್ತೆ ಅಂತ ಗೊತ್ತಾದರೆ ಶಾಕ್ ಆಗುವಿರಿ!

ಆದರೆ ಚಿನ್ನದ ಬಳೆಗಳನ್ನು ನೀವು ನೋಡಿದ್ದೆ ಆದರೆ ಇದು ಒಂದು ಒಳ್ಳೆಯ ಕನಸು ಅಂತಾನೆ ಹೇಳಬಹುದು ಮುಂಬರುವ ದಿನಗಳಲ್ಲಿ ನಿಮಗೆ ಅದೃಷ್ಟ ಚೆನ್ನಾಗಿ ಸೇರಿ ಬರುತ್ತದೆ ನೀವು ಯಾವುದೇ ರೀತಿಯ ಕೆಲಸಗಳನ್ನು ಮಾಡುತ್ತೀರೋ ಆ ಕೆಲಸಗಳಲ್ಲಿ ನಿಮ್ಮ ಅದೃಷ್ಟದ ಸಹಾಯದಿಂದ ನೀವು ವಿಜಯ ವನ್ನ ಸಾಧಿಸುತ್ತೀರಿ ಎಂದು ಈ ಕನಸು ಸೂಚಿಸುತ್ತದೆ ಅದೇ ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ನಿಮ್ಮ ಬಳೆಗಳನ್ನು ಕಳೆದುಕೊಂಡಿದ್ದರೆ ಅಷ್ಟೊಂದು ಒಳ್ಳೆಯ ಕನಸಲ್ಲ ಅಂತ ಹೇಳಬಹುದು ಮುಂಬರುವ ದಿನಗಳಲ್ಲಿ ಯಾವುದು,ಒಂದು ರೀತಿಯ ಸಮಸ್ಯೆ ಎದುರಾಗಬಹುದು ಮುಂಬರುವ ದಿನಗಳಲ್ಲಿ ನಿಮಗೆ ಯಾವುದು ಮಾನಸಿಕ ಒತ್ತಡ ಎದುರಾಗಬಹುದು,ಎಂದು ಈ,ಕನಸು ನಿಮಗೆ ಸೂಚಿಸುತ್ತದೆ.

Leave A Reply

Your email address will not be published.