ಸೋಂಪು ಕಾಳು ಬಗ್ಗೆ ನಿಮಗೆ ತಿಳಿಯದ ಆಶ್ಚರ್ಯಕರವಾದ ವಿಷಯಗಳು!

0 2

Sompu kalu :ನಾವು ಮನೆಯಲ್ಲಿ ಬೇರೆ ಬೇರೆ ರೀತಿಯ ಮಸಾಲೆ ಪದಾರ್ಥಗಳನ್ನು ಬಳಸುತ್ತಾ ಇರುತ್ತೇವೇ. ಅದರಲ್ಲಿ ಕೆಲವೊಂದು ಅರೋಗ್ಯಕ್ಕೆ ತುಂಬಾ ಒಳ್ಳೆಯದು. ಇನ್ನು ಸೋಂಪು ಕಾಳು ಬರಿ ರುಚಿ ಮಾತ್ರವಲ್ಲ ಹಲವಾರು ಸಮಸ್ಸೆಗೆ ತುಂಬಾ ಒಳ್ಳೆಯದು. ಈ ಬಣ್ಣದ ಹೂವುಗಳು ಕನಸಿನಲ್ಲಿ ಕಾಣಿಸಿಕೊಂಡರೆ ಏನಾಗುತ್ತೆ ಅಂತ ಗೊತ್ತಾದರೆ ಶಾಕ್ ಆಗುವಿರಿ!

ಇನ್ನು ಜೀರ್ಣ ಕ್ರಿಯೆ ಸಮಸ್ಸೆಗೆ ಸೋಂಪು ಕಾಳು ತುಂಬಾನೇ ಒಳ್ಳೆಯದು. ತಿಂದ ಆಹಾರ ಸರಿಯಾಗಿ ಜೀರ್ಣ ಆಗದೆ ಇದ್ದರೆ ಸೋಂಪು ಕಾಳು ಸೇವನೆಯನ್ನು ಮಾಡಬೇಕು. ಇದರಿಂದ ಜೀರ್ಣ ಕ್ರಿಯೆ ಸಂಬಂಧಿ ಸಮಸ್ಸೆಗಳು ಹೊಟ್ಟೆ ನೋವು ಹೊಟ್ಟೆ ಉಬ್ಬಾರ ಗ್ಯಾಸ್ಟ್ರಿಕ್ ಇತರೆ ಸಮಸ್ಸೇಗಳು ಇರೋದಿಲ್ಲ.

ಇನ್ನು ಬಾಯಿ ದುರ್ವಸನೆಯನ್ನು ದೂರ ಮಾಡುವುದಕ್ಕೆ ಸೋಂಪು ಕಾಳು ತುಂಬಾನೇ ಸಹಾಯ ಆಗುತ್ತದೆ. ಅಷ್ಟೇ ಅಲ್ಲದೆ ದೇಹದಲ್ಲಿ ಟಾಕ್ಸಿನ್ ಜಾಸ್ತಿಯಾದರೆ ಹಲವರು ರೀತಿಯ ಅರೋಗ್ಯ ಸಮಸ್ಸೆಗಳು ಬರುವುದಕ್ಕೆ ಶುರು ಆಗುತ್ತವೇ. ಹಾಗಾಗಿ ನಮ್ಮ ದೇಹದಿಂದ ಟಾಕ್ಸಿನ್ ಅನ್ನು ಆದಷ್ಟು ಹೊರಗೆ ಹಾಕುತ್ತಿದ್ದರೆ ಅರೋಗ್ಯವಾಗಿ ಇರಬಹುದು. ಈ ಸೋಂಪು ಕಾಳು ಬಳಸುವುದರಿಂದ ದೇಹದಲ್ಲಿ ಟಾಕ್ಸಿನ್ ತೆಗೆಯುವುದಕ್ಕೆ ತುಂಬಾನೇ ಸಹಾಯ ಆಗುತ್ತದೆ.

Sompu kalu ಕೆಲವು ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ತುಂಬಾನೇ ಹೊಟ್ಟೆ ನೋವಿನ ಸಮಸ್ಸೆ ಅನ್ನೋದು ಕಾಣಿಸುತ್ತದೆ. ಈ ಸಮಯದಲ್ಲಿ ಸೋಂಪು ಕಾಳು ಸೇವನೇ ಮಾಡಿದರೆ ನೋವು ನಿವಾರಣೆ ಆಗುತ್ತದೆ.ಇನ್ನು ರಕ್ತ ಶುದ್ಧಿ ಮಾಡುವುದಕ್ಕೆ ಈ ಸೋಂಪು ಕಾಳು ತುಂಬಾನೇ ಒಳ್ಳೆಯದು. ದೇಹದಲ್ಲಿ ರಕ್ತ ಶುದ್ಧಿ ಆಗಬೇಕು ಎಂದರೆ ಸೋಂಪು ಕಾಳುಗಳನ್ನು ಬಳಸಬಹುದು. ಅಷ್ಟೇ ಅಲ್ಲದೆ ಚರ್ಮದ ಅರೋಗ್ಯಕ್ಕೆ ಕೂಡ ತುಂಬಾ ಒಳ್ಳೆಯದು ಮತ್ತು ದೇಹದಲ್ಲಿ ಬೋಜ್ಜಿನ ಸಮಸ್ಸೆ ಇರುವವರು ಕೂಡ ಇದನ್ನು ಬಳಸಿದರೆ ದೇಹದ ತೂಕ ಕಡಿಮೆ ಆಗುತ್ತದೆ. ಈ ಬಣ್ಣದ ಹೂವುಗಳು ಕನಸಿನಲ್ಲಿ ಕಾಣಿಸಿಕೊಂಡರೆ ಏನಾಗುತ್ತೆ ಅಂತ ಗೊತ್ತಾದರೆ ಶಾಕ್ ಆಗುವಿರಿ!

ಬಳಸುವ ವಿಧಾನ: ಒಂದು ಗ್ಲಾಸ್ ಗೆ ಒಂದು ಚಮಚ ಸೋಂಪು ಕಾಳು ಮತ್ತು ಬಿಸಿ ನೀರನ್ನು ಹಾಕಿ ನೆನಸಿ ಇಡಬೇಕು. ಇದನ್ನು ಹೀಗೆ ರಾತ್ರಿ ಇಟ್ಟು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬಹುದು.

Leave A Reply

Your email address will not be published.