ಕಷ್ಟಪಟ್ಟು ಕೆಲಸ ಮಾಡಿದರೂ ಕೈಯಲ್ಲಿ ಪರ್ಸಲ್ಲಿ ದುಡ್ಡು ನಿಲ್ಲುತ್ತಿಲ್ಲವೇ? ಕೆಂಪು ದಾರ ಬೆಳ್ಳುಳ್ಳಿಯಿಂದ

Vastu tips for money ಪರ್ಸ್ ನಲ್ಲಿ ಎಷ್ಟೇ ದುಡಿದರು ದುಡ್ಡು ನಿಲ್ಲದೇ ಇದ್ದಾಗ. ಈ ಉಪಾಯವನ್ನು ಗಂಡು ಮಕ್ಕಳಾಗಲಿ ಹೆಣ್ಣು ಮಕ್ಕಳಾಗಲಿ ಯಾರ್ ಬೇಕಾದ್ರೂ ಮಾಡಬಹುದು. ಪರಿಪೂರ್ಣವಾದ ನಂಬಿಕೆ ವಿಶ್ವಾಸವಿಟ್ಟು ಮಾಡೋದಕ್ಕೆ. ಒಂದು ಬೆಳ್ಳುಳ್ಳಿ ಮತ್ತೆ ಹಳದಿದ್ದಾರ ( ಎಲ್ಲೋ ಕಲರ್)ಅಥವಾ ಕೆಂಪು ದಾರ.ಈ ಒಂದು ಉಪಾಯ ಮಾಡುವುದರಿಂದ ಮಾನಸಿಕ ಸ್ಥಿತಿ ಆಕರ್ಷಣೆ ಆಗುತ್ತದೆ ಅಂತಾನೆ ಹೇಳಬಹುದು. ಪರಸ್ ಮತ್ತು ಹ್ಯಾಂಡ್ ಬ್ಯಾಗ್ ತುಂಬಿರಲಿಕ್ಕೆ ದನಾಕರ್ಷಣೆ ಆಗಲಿಕೆ ಈ ಒಂದು ಅದ್ಭುತವಾದಂತ ಉಪಾಯ ಎಂದೇ ಹೇಳಬಹುದು. ಪಿರೇಡ್ಸ್ ಆದಾಗ ಮತ್ತು ಮನೆಯಲ್ಲಿ ಏನಾದ್ರೂ ಸೂತಕ ಇದ್ದಾಗ ಅಥವಾ ಯಾರಾದ್ರೂ ಸತ್ತಾಗ ಈ ಒಂದು ಉಪಾಯವನ್ನು ಮಾಡಬಾರದು.ತಂದೆ ತಾಯಿ ಮತ್ತು ಸ್ನೇಹಿತರನ್ನು ಕಂಡ್ರೆ ಕನಸಿನಲ್ಲಿ ಬಂದರೆ ಇಲ್ಲಿವೆ ಮುಂದಾಗುವ ಘಟನೆಗಳು

ಈ ಉಪಾಯ ವನ್ನು ಮಾಡುವುದು ಶುಕ್ರವಾರ ಬೆಳಗಿನ ಜಾವ ನಾಲ್ಕರಿಂದ ರಾತ್ರೆ 12 ಗಂಟೆವರೆಗೆ ಯಾವಾಗ ಬೇಕಾದರೂ ಮಾಡಬಹುದು. ಈ ಒಂದು ಉಪಾಯ ಮಾಡೋದಕ್ಕೆ ಒಂದು ಬೆಳ್ಳುಳ್ಳಿಯನ್ನ ತೆಗೆದುಕೊಂಡು ಅದಕ್ಕೆ ಪೂರ್ತಿ ಎಲ್ಲೋ ಕಲರ್ ದಾರವನ್ನು ಬೆಳ್ಳುಳ್ಳಿಗೆ ಪೂರ್ತಿ ಸುತ್ತಬೇಕು. ನಂತರ ಲಕ್ಷ್ಮಿ ಫೋಟೋ ಅಥವಾ ವಿಗ್ರಹದ ಮುಂದೆ ಇಟ್ಟು ಪ್ರಾರ್ಥನೆ ಮಾಡಿಕೊಳ್ಳಬೇಕು.

ನಮ್ಮ ಪರ್ಸ್ ಲಾಕರ್ ಅಂಡ್ ಬ್ಯಾಕ್ ನಲ್ಲಿ. ಸದಾ ದುಡ್ಡು ತುಂಬಿರಲಿ ಎಂದು ಪ್ರಾರ್ಥನೆ ಮಾಡಿಕೊಳ್ಳಬೇಕು. ಈ ಉಪಾಯವನ್ನು ಸ್ನಾನ ಮಾಡಿ ಮಾಡಬೇಕು. ಸ್ನಾನ ಮಾಡ್ದಲೆ ಈ ಉಪಾಯವನ್ನು ಮಾಡಬಾರದು. ನಂತರ ಬ್ಯಾಗ್ ಪರ್ಸ್ ನಲ್ಲಿ ಯಾವಾಗಲೂ ದುಡ್ಡು ತುಂಬಿರಬೇಕು ಎಂದು ಪ್ರಾರ್ಥನೆ ಮಾಡಿಕೊಳ್ಳಬೇಕು. ಈ ಉಪಯೋಗವನ್ನು ತಿಂಗಳಿಗೆ ಒಂದು ಬಾರಿ ಮಾಡಬೇಕು ಅದು ಶುಕ್ರವಾರ ಮಾಡಬೇಕು.ತಂದೆ ತಾಯಿ ಮತ್ತು ಸ್ನೇಹಿತರನ್ನು ಕಂಡ್ರೆ ಕನಸಿನಲ್ಲಿ ಬಂದರೆ ಇಲ್ಲಿವೆ ಮುಂದಾಗುವ ಘಟನೆಗಳು

ಪರಿಪೂರ್ಣವಾದ ನಂಬಿಕೆ ವಿಶ್ವಾಸವಿಟ್ಟು ಮಾಡಬೇಕು ಇದನ್ನ ಏನು ಮಾಡಬೇಕು. ತಿಂಗಳಿಗೆ ಒಂದು ಸಾರಿ ಮಾಡಬೇಕು ಈ ಉಪಾಯವನ್ನು ಅನರ್ಹ್ಯವಾಗಿ ದುಡ್ಡು ಖರ್ಚಾಗಿರುತ್ತಲ್ಲ ಕಡಿಮೆ ಆಗುತ್ತದೆ. ಪರ್ಸ್ ಅಥವಾ ಲಾಕರ್ ನಲ್ಲಿ ಯಾವಾಗಲೂ ದುಡ್ಡು ಇರುತ್ತದೆ ಅಂತ ಹೇಳಬಹುದು. Vastu tips for money

Leave A Reply

Your email address will not be published.