ಮನೆಯಲ್ಲಿ ಮೂಗಿಲಿ ಬಂದ್ರೆ ಏನಾಗುತ್ತೆ ಗೊತ್ತಾ?

ಇಲಿಗಳಲ್ಲೇ ಹಲವಾರು ವಿಧಗಳಿವೆ. ಇವತ್ತು ನಾವು ಅಂತಹ ವಿಧದ ಒಂದು ಮೂಗಿಲಿಯ ಬಗ್ಗೆ ಆಶ್ಚರ್ಯ ಆಗಿರುವಂತ ಸಂಗತಿಯನ್ನು ತಿಳಿಯೋಣ. ದಿನನಿತ್ಯ ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆಯು ಶುಭ ಅಶುಭ ಫಲಗಳನ್ನು ನೀಡುತ್ತವೆ. ಕೆಲವೊಮ್ಮೆ ಮೂಗಿಲೆಗಳು ಮನೆಗೆ ಬರುತ್ತವೆ. ಅದರಲ್ಲಿ ಅನೇಕ ಬಣ್ಣದ ಮೂಗಿಲೆಗಳಿವೆ. ಇದು ತುಂಬಾ ಅಪಾಯಕಾರಿ ಕೂಡ ಹೌದು.


ಗೂಬೆ ಹೊರತುಪಡಿಸಿ ಈ ಮೂಗಿಲಿಯನ್ನ ತಿನ್ನಲು ಯಾರು ಧೈರ್ಯ ಮಾಡಲಾರರು. ಇನ್ನು ವಾತಾವರಣಕ್ಕೆ ಬದಲಾಗುವ ಈ ಮೂಗಿನಗಳು ಶಿತ ವಾತಾವರಣಕ್ಕೆ ತಮ್ಮ ತಲೆ ಬುರಡೆ ಮತ್ತು ಮೆದಳನ್ನು 20% ನಷ್ಟು ಕುಗ್ಗಿಸುತ್ತವೆ. ಹಾಗೆ ವಾತಾವರಣ ಬದಲಾವಣೆ ಆದಂತೆ ಬೆಚ್ಚನೆಯ ವಾತಾವರಣದಲ್ಲಿ ಮತ್ತೆ ಮೊದಲಿನ ಗಾತ್ರಕ್ಕೆ ಬದಲಾಗುತ್ತವೆ ಕೆಲವು ಅಧ್ಯಯನಗಳ ಪ್ರಕಾರ ಇಂತಹ ಮೂಗಿಲೆಗಳು ಮನುಷ್ಯನಿಗೆ ಅದೃಷ್ಟವನ್ನು ತರುತ್ತವಂತೆ.

ಹೌದು ಯಾವುದೇ ಒಬ್ಬ ವ್ಯಕ್ತಿಯ ಹಿಂದೆ ಮುಂದೆ ಮೂಗಿಲೆಗಳು ಓಡಾಡುತ್ತಿದ್ದರೆ. ಆತನಿಗೆ ಮುಂದಿನ ದಿನಗಳಲ್ಲಿ ಲಾಭವಿದೆ ಎಂದರ್ಥ.ಇನ್ನು ಮನೆಯ ಸುತ್ತ ಮೂಗಿಲೆಗಳು ಸುತ್ತುತ್ತಿದ್ದರೆ ಆ ಮನೆಯ ದೌರ್ಭಾಗ್ಯವನ್ನು ತಪ್ಪಿಸುತ್ತವೆ ಎಂಬ ಸಂಕೇತವನ್ನು ನೀಡುತ್ತದೆ. ದೀಪಾವಳಿ ರಾತ್ರಿ ಮೂಗಿಲೆಗಳು ಕಂಡರೆ ಅವರ ಅದೃಷ್ಟ ಕುಲಾಯಿಸುತ್ತದೆ. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಅವರಿಂದ ದೂರ ಆಗಲಿದೆಯಂತೆ.

ಇನ್ನು ಆಶ್ಚರ್ಯಕರವಾದ ಸಂಗತಿ ಎಂದರೆ ಈ ಮೂಗಿಲೆ ಇರುವ ಜಾಗದಲ್ಲಿ ಬೇರೆ ರೀತಿಯಲ್ಲಿಗಳು ಹಾವುಗಳು ಸೇರಿದಂತೆ ಯಾವುದೇ ಪ್ರಾಣಿಗಳು ಬರುವುದಿಲ್ಲ. ಒಟ್ಟಿನಲ್ಲಿ ವಾತಾವರಣಕ್ಕೆ ತಕ್ಕಂತೆ ಬದಲಾಗುವ ಈ ಮೂಗಿಲಿ ಮನುಷ್ಯನ ಅದೃಷ್ಟವನ್ನು ಕೂಡ ಬದಲಾಯಿಸುತ್ತದೆ.

Leave A Reply

Your email address will not be published.