ಕಾಲಿಗೆ ಕಪ್ಪುದಾರ ಕಟ್ಟುವುದಾದರೆ ಈ ವಿಷಯ ನೆನಪಿನಲ್ಲಿ ಇಡೀ!!

0 332

ಕೆಲವರು ಫ್ಯಾಷನ್​ಗಾಗಿ ಕಟ್ಟಿಕೊಂಡಿರುತ್ತಾರೆ. ಇನ್ನು ಕೆಲವರು ಅದರ ಬಗ್ಗೆ ತಿಳಿದುಕೊಂಡು ದಾರ ಕಟ್ಟಿಕೊಂಡಿರುತ್ತಾರೆ. ಆದರೆ ಕಾಲಿಗೆ ಕಪ್ಪುದಾರ ಕಟ್ಟಿದರೆ ನಿಜವಾಗಿಯೂ ಪ್ರಯೋಜನವಿದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ನೀಡಲಾಗಿದೆ. ಕೆಲವರು ಕಾಲಿಗೆ ಕಪ್ಪುದಾರವನ್ನು ಕಟ್ಟಿಕೊಂಡಿರುತ್ತಾರೆ. ಆದರೆ ಬಹುಪಾಲು ಜನರಿಗೆ ಯಾಕೆ ಕಪ್ಪುದಾರ ಕಟ್ಟಿಕೊಂಡಿದ್ದೇವೆ ಎಂಬುದು ನಿಜವಾಗಿ ತಿಳಿದಿಲ್ಲ. ಎಲ್ಲರಂತೆ ತಾನೂ ಕೂಡ ಕಪ್ಪುದಾರವನ್ನು ಕಂಡಿಕೊಂಡಿರುವವರು ಹಲವರಿದ್ದಾರೆ.

ಅದರಲ್ಲೂ ಕೆಲವರು ಫ್ಯಾಷನ್​ಗಾಗಿ ಕಟ್ಟಿಕೊಂಡಿರುತ್ತಾರೆ. ಇನ್ನು ಕೆಲವರು ಅದರ ಬಗ್ಗೆ ತಿಳಿದುಕೊಂಡು ದಾರ ಕಟ್ಟಿಕೊಂಡಿರುತ್ತಾರೆ. ಆದರೆ ಕಾಲಿಗೆ ಕಪ್ಪುದಾರ ಕಟ್ಟಿದರೆ ನಿಜವಾಗಿಯೂ ಪ್ರಯೋಜನವಿದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ನೀಡಲಾಗಿದೆ. ಕಪ್ಪುದಾರವನ್ನು ಧರಿಸುವುದರಿಂದ ಕೆಟ್ಟ ದೃಷ್ಟಿಗಳಿಂದ ರಕ್ಷಿಸಬಹುದು ಎಂದು ನಂಬಿಕೆ. ಹಾಗಾಗಿ ತಾಯಂದಿರು ಮಕಕ್ಕಳಿಗೆ ಕಪ್ಪುದಾರವನ್ನು ಕಟ್ಟುತ್ತಾರೆ.

ಜೀವನದಲ್ಲಿ ಸಾಕಷ್ಟು ಹಣಕಾಸಿನ ಸಮಸ್ಯೆ ಇದ್ದರೆ, ಮಂಗಳವಾರದಂದು ಕಪ್ಪುದಾರವನ್ನು ಕಟ್ಟಬೇಕು. ಹಾಗೆ ಮಾಡಿದರೆ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತದೆ. ಮತ್ತು ಮನೆಯಲ್ಲಿ ಹಣದ ಕೊರತೆ ಇರುವುದಿಲ್ಲ ಎಂಬ ನಂಬಿಕೆಯಿದೆ. ಪಾದಗಳಲ್ಲಿ ನೋವು ಕಾಣಿಸಿಕೊಂಡರೆ ಅಥವಾ ವಾಕಿಂಗ್ ಹೋಗುವ ವೇಳೆ ನೋವು ಕಾಣಿಸಿಕೊಂಡರೆ ಕಪ್ಪುದಾರವನ್ನು ಕಟ್ಟುತ್ತಾರೆ. ಆದರೆ ಇದರಿಂದ ಪ್ರಯೋಜನವಿದೆ ಎಂಬ ನಂಬಿಕೆಯಿಂದ ಕಪ್ಪುದಾರವನ್ನು ಕಾಲಿಗೆ ಕಟ್ಟುತ್ತಾರೆ.

ಪುಟಾಣಿ ಮಕ್ಕಳ ಕಾಲು, ಕೈಗಳಲ್ಲಿ ಕಪ್ಪುದಾರವನ್ನು ಕಾಣಬಹುದು. ಕಪ್ಪು ಬಣ್ಣಕ್ಕೆ ದುಷ್ಟ ಶಕ್ತಿಯನ್ನು ತಡೆಯುವ ಶಕ್ತಿಯಿದೆ ಎಂಬ ನಂಬಿಕೆ ಮತ್ತು ಯಾರ ದೃಷ್ಟಿಯು ಮಗುವಿನ ಮೇಲೆ ಬೀರದಿರಲಿ ಎಂದು ಕಪ್ಪುದಾರವನ್ನು ಮಕ್ಕಳ ಕಾಲಿಗೆ ಕಟ್ಟುತ್ತಾರೆ. ಕಣ್ಣ ಬಣ್ಣವು ಶಾಖವನ್ನು ಹೀರುವ ಶಕ್ತಿಯನ್ನು ಹೊಂದಿದೆ. ಹಾಗಾಗಿ ನಕಾರಾತ್ಮಕ ಶಕ್ತಿಯಿಂದ ರಕ್ಷಿಸುತ್ತದೆ ಎಂದು ಕಾಲಿಗೆ ಅಥವಾ ಕೈಗೆ ದಾರ ಕಟ್ಟಿಕೊಳ್ಳುತ್ತಾರೆ.

Leave A Reply

Your email address will not be published.