ಕನಸಿನಲ್ಲಿ ಯಾವ ಯಾವ ರೀತಿಯಲ್ಲಿ ಚಿನ್ನವನ್ನ ಕಂಡರೆ ಏನರ್ಥ?ಸಪ್ನ ಶಾಸ್ತ್ರ

ನಿಮ್ಮ ಕನಸಿನಲ್ಲಿ ಚಿನ್ನದ ನಾಣ್ಯವನ್ನು ಅಥವಾ ಬಿಸ್ಕೆಟ್ ಕಂಡರೆ ಇದು ಶುಭ ಎಂದು ತಿಳಿದುಕೊಳ್ಳಿ. ಇದರ ಅರ್ಥ ಮುಂಬರುವ ದಿನಗಳಲ್ಲಿ ದೊಡ್ಡ ಘಟನೆ ನಡೆಯಲಿದ್ದು ಆ ಘಟನೆಯಿಂದ ನಿಮ್ಮ ಜೀವನದಲ್ಲಿ ದೊಡ್ಡ ಬದಲವಣೆ ಆಗುತ್ತದೆ. ಪ್ರಸ್ತುತ ನಿಮ್ಮ ಜೀವನದಲ್ಲಿ ನಿಮ್ಮ ಪರ್ಸನಲಿಟಿ ಅಲ್ಲಿ ತುಂಬಾ ಬದಲಾವಣೆ ಆಗುತ್ತದೆ. ಅದು ಒಳ್ಳೆಯದು ಅಥವಾ ಕೆಟ್ಟದ್ದು ಸಹ ಆಗಬಹುದು.

ಇನ್ನು ನಿಮ್ಮ ಕನಸಿನಲ್ಲಿ ಚಿನ್ನದ ಆಭರಣಗಳನ್ನು ಕೈಯಲ್ಲಿ ಇಟ್ಟುಕೊಂಡಿರುವ ಹಾಗೆ ಕಂಡರೆ ಇದು ಒಳ್ಳೆಯ ಕನಸು. ನೀವು ಯಾವುದೇ ರೀತಿಯ ಕೆಲಸಗಳನ್ನು ಪ್ರಸ್ತುತ ನಿಮ್ಮ ಜೀವನದಲ್ಲಿ ಮಾಡುತ್ತ ಇರುತ್ತ ಇರುವ ಕೆಲಸ ಮುಂಬರುವ ದಿನಗಳಲ್ಲಿ ಆ ಕೆಲಸಗಳು ಲಾಭ ತಂದು ಕೊಡುತ್ತದೆ ಎಂದು ಕನಸಿನ ಅರ್ಥ.

ಇನ್ನು ಚಿನ್ನದ ಆಭರಣಗಳನ್ನು ಸುಮ್ಮನೆ ನೋಡುತ್ತಿರುವ ಹಾಗೆ ಕಂಡರೆ ಇದು ಅಷ್ಟೊಂದು ಒಳ್ಳೆಯ ಕನಸಲ್ಲ ಎಂದು ಅರ್ಥ. ಮುಂಬರುವ ದಿನಗಳಲ್ಲಿ ಧನ ಹಾನಿ ಆಗಬಹುದು ಅಥವಾ ನಿಮ್ಮ ಕುಟುಂಬದಲ್ಲಿ ಯಾವುದಾದರು ಜಗಳ ಬರಬಹುದು ಅಥವಾ ನೀವು ಯಾವುದಾದರು ಸಮಸ್ಸೆಯನ್ನು ಎದುರಿಸಬೇಕಾಗುತ್ತದೆ.

ಇನ್ನು ಕನಸಿನಲ್ಲಿ ಬೇರೆಯವರು ಚಿನ್ನದ ಆಭರಣ ಹಾಕುವುದನ್ನು ಕಂಡರೆ ಅಶುಭ ಎಂದು ಹೇಳಲಾಗಿದೆ. ಮುಂಬರುವ ದಿನಗಳಲ್ಲಿ ನಿಮ್ಮ ಪ್ರೇಮದ ವಿಷಯದಲ್ಲಿ ಯಾವುದಾದರು ಸಮಸ್ಸೆ ಬರಬಹುದು ಎಂದು ಅರ್ಥ. ನಿಮ್ಮ ಪ್ರೇಮ ವಿಷಯಗಳು ಕೊನೆಯಗುವ ಅವಕಾಶ ಕೂಡ ಇದೆ ಎಂದು ಈ ಕನಸು ಸೂಚನೆ ನೀಡುತ್ತದೆ.

ಕನಸಿನಲ್ಲಿ ನಿಮ್ಮ ಚಿನ್ನವನ್ನು ನೀವು ಬೇರೆಯವರಿಗೆ ಕೊಡುತ್ತೀರುವ ಹಾಗೆ ಕಂಡರೆ ಮುಂಬರುವ ದಿನಗಳಲ್ಲಿ ನೀವು ಮಾಡುವ ಮಿಸ್ಟೇಕ್ಸ್ ಇಂದ ನೀವು ಮಾಡುವ ತಪ್ಪುಗಳಿಂದ ಬೇರೆ ಯಾರಿಗಾದ ಲಾಭ ಆಗುತ್ತದೆ ಎಂದು ಅರ್ಥ.ಇನ್ನು ಕನಸಿನಲ್ಲಿ ನಿಮ್ಮ ಚಿನ್ನ ಕಳೆದುಕೊಂಡಿದ್ದಾರೆ ಅಥವಾ ಮಾರಾಟ ಮಾಡುವ ಹಾಗೆ ಕಂಡರೂ ಕೂಡ ಒಳ್ಳೆಯ ಕನಸು ಅಲ್ಲ.

ಅಷ್ಟೇ ಅಲ್ಲದೆ ನಿಮ್ಮ ಕನಸಿನಲ್ಲಿ ಚಿನ್ನದ ಬಳೆ ಗಳನ್ನು ಹಾಕಿಕೊಳ್ಳುವ ಹಾಗೆ ಕಂಡರೆ ಇದು ಒಂದು ಒಳ್ಳೆಯ ಕನಸು. ಬೇರೆ ಯಾವುದೇ ಆಭರಣ ಹಾಕಿದರೆ ಒಳ್ಳೆಯದಲ್ಲ.ಇನ್ನು ಕನಸಿನಲ್ಲಿ ಚಿನ್ನ ಸಿಕ್ಕರೆ ತುಂಬಾ ಒಳ್ಳೆಯದು. ಮುಂಬರುವ ದಿನಗಳಲ್ಲಿ ನಿಮಗೆ ಕಾರ್ಯ ಲಾಭ ಆಗುತ್ತದೆ. ನೀವು ಮಾಡುವ ಕೆಲಸದಲ್ಲಿ ಒಳ್ಳೆಯ ರಿಸಲ್ಟ್ ಪಡೆಯಬಹು

Leave A Reply

Your email address will not be published.