ಅಡುಗೆ ಮನೆ ವಾಸ್ತುಶಾಸ್ತ್ರ ತಿಳಿಯಲೇ ಬೇಕಾದ ವಿಷಯಗಳು

ಮನೆಯಿಂದ ತಕ್ಷಣ ಮನೆಯಲ್ಲಿ ಭಯ ವಸ್ತುಗಳು ಅದರ ಜಾಗದಲ್ಲಿ ಇದ್ದರೆ ಅಂದ ಚೆಂದವು ಹೆಚ್ಚಾಗುತ್ತದೆ ಅಡುಗೆ ಮನೆಯಲ್ಲಿ ವಾಸ್ತು ಪ್ರಕಾರ ಯಾವ ವಸ್ತುಗಳು ಎಲ್ಲಿ ಇರಬೇಕು ವಸ್ತುಗಳು ಅಲ್ಲಿ ಇದ್ದರೆ ಮಾತ್ರ ಆ ಮನೆಯಲ್ಲಿ ವಾಸಿಸುವವರಿಗೆ ಹೆಚ್ಚಿನ ಲಾಭ ಇರುತ್ತದೆ ಮತ್ತು ಸುಖ ಶಾಂತಿ ನೆಮ್ಮದಿ ನೆಲೆಸಿರುತ್ತದೆ ನೀವು ಈ ಸ್ಥಳಗಳನ್ನು ಎಷ್ಟು ಸ್ವಚ್ಛತೆಯಿಂದ ಇಟ್ಟುಕೊಂಡಿರುತ್ತೀರಾ ಎನ್ನುವುದರ ಮೇಲೆ ಇದು ತಿಳಿದಿರುತ್ತದೆ ಮನೆಗೆ ಬರುವ ಅತಿಥಿಗಳ ಗಮನವು ಮುಖ್ಯವಾಗಿ ಮನೆಯ ಸ್ವಚ್ಛತೆಯ ಕಡೆಗೆ ಹೋಗುತ್ತದೆ ಮನೆಯಲ್ಲಿ ಅಡುಗೆಗಳನ್ನು ತಯಾರಿಸುವ ಅಡುಗೆ ಮನೆಗೆ ಅದರದ್ದೆ ಆದ ಹೆಚ್ಚಿನ ಮಹತ್ವವಿದೆ ವಾಸ್ತುಶಾಸ್ತ್ರ ಅನ್ನೋದು ಮನೆಯನ್ನು ಎಲ್ಲಾ ದುಷ್ಟ ಶಕ್ತಿಗಳಿಂದ ಕಾಪಾಡುವ ಒಂದು ದೈವಿಕ ಅಂಶವಾಗಿದೆ ಏಕೆಂದರೆ ನಂಬಿಕೆ ಇಟ್ಟಲ್ಲಿ ಎಲ್ಲಾ ಅಂಶಗಳು ಇರುತ್ತದೆ

ಅಡುಗೆ ಮನೆಯ ವಾಸ್ತು ಶಾಸ್ತ್ರಕ್ಕೆ ಬಂದರೆ ಮೊದಲನೆಯದಾಗಿ ಕಿಟಕಿಗಳು ವೆಂಟಿಲೇಶನ್ ಇನ್ ಫ್ಯಾನ್ ಕಿಟಕಿಗಳು ಅಡುಗೆ ಮನೆಯಲ್ಲಿ ಪೂರ್ವ ದಿಕ್ಕಿಗೆ ಇದ್ದರೆ ತುಂಬಾ ಹೆಚ್ಚಿನ ಶ್ರೇಯಸ್ಸು ಪ್ರತಿಯೊಬ್ಬರು ಅಡುಗೆ ಮನೆಯನ್ನು ಮನಸ್ಸಿಗೆ ಇಷ್ಟವಾಗುವ ರೀತಿಯಲ್ಲಿ ರೋಮಾಂಚನಕಾರಿಯಾಗುವ ರೀತಿಯಲ್ಲಿ ಮಾಡಿಸಿಕೊಳ್ಳುತ್ತಾರೆ ಅಡುಗೆ ಮನೆಯ ಬಣ್ಣಗಳನ್ನು ನೀವು ತುಂಬಾ ವಿಶೇಷವಾಗಿ ತಿಳಿದು ಮಾಡಿಸಬೇಕು ಗೋಡೆಗಳು ಮತ್ತು ನೆಲಕ್ಕೆ ಹಳದಿ ಬಿಳಿ ಕೆಂಪು ಕಂದು ಬಣ್ಣಗಳನ್ನು ನೀವು ಆಯ್ಕೆ ಮಾಡಿಕೊಳ್ಳಬೇಕು.

ಕಪ್ಪು ಬಣ್ಣವನ್ನು ನಿಮ್ಮ ಅಡುಗೆ ಮನೆಯಲ್ಲಿ ಕಡ್ಡಾಯವಾಗಿ ತಪ್ಪಿಸಬೇಕು ಆಗ್ನೇಯ ಮೂಲೆಯಲ್ಲಿ ನೀವು ಮಾಡುವ ಅಡುಗೆ ಇರಲೇಬೇಕು ಬೆಂಕಿ ಹಂಶ ನಿಮ್ಮ ಅಗ್ನಿಯ ಮೂಲೆಯನ್ನು ನಿಯಂತ್ರಿಸುತ್ತದೆ ನಿಮ್ಮ ಮನೆಯಲ್ಲಿ ಪಾತ್ರೆಯನ್ನು ತೊಳೆಯುವ ಜಾಗ ಮತ್ತು ಅಡುಗೆಮನೆಯ ವಿವಿಧ ನೀರಿನ ಮೂಲಗಳು ಗ್ಯಾಸ್ ಸ್ಟವ್ ನ ಎದುರಿಗೆ ಇರುವ ಒಂದು ಸ್ಥಾನವನ್ನು ಪಡೆದುಕೊಳ್ಳಬೇಕು ಸಾಧ್ಯವಾದಷ್ಟು ಈ ಅನಿಲದ ಸ್ಟವ್ಗಳನ್ನು ಈಶಾನ್ಯ ದಿಕ್ಕಿನಲ್ಲಿ ಇಟ್ಟರೆ ತುಂಬಾ ಒಳ್ಳೆಯದು ಮತ್ತು ಅಡುಗೆ ಮನೆಯ ಎಲ್ಲಾ ಎಲೆಕ್ಟ್ರಾನಿಕ್ ಉಪಕರಣಗಳನ್ನು ದಕ್ಷಿಣ ಅಥವಾ ಆಗ್ನೇಯ ದಿಕ್ಕಿನಲ್ಲಿ ಇಟ್ಟರೆ ತುಂಬಾ ಒಳ್ಳೆಯದು

ಇನ್ನು ಅಡುಗೆ ಮನೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಈಶಾನ್ಯ ದಿಕ್ಕಿನಲ್ಲಿ ಇಟ್ಟರೆ ತುಂಬಾ ಒಳ್ಳೆಯದು ಅಡುಗೆ ಮನೆಯಲ್ಲಿ ಪ್ರೀತಿಗಳನ್ನು ಇಡುವುದಾದರೆ ನೈರುತ್ಯ ದಿಕ್ಕಿನಲ್ಲಿ ಇಟ್ಟರೆ ತುಂಬಾ ಒಳ್ಳೆಯದು ನೀವು ಅಡುಗೆಯ ಪರಿಕರಗಳನ್ನು ಜೋಡಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ನಿಮ್ಮ ಪಾತ್ರಗಳನ್ನು ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನ ಗೋಡೆಗಳ ಮೇಲೆ ಇಟ್ಟುಕೊಳ್ಳುವುದು ಉತ್ತಮ ನೀವು ಅಡುಗೆ ಮನೆಯಲ್ಲಿ ಫ್ಲೋರಿಂಗಳಿಗೆ ಬೇರೆ ಬೇರೆ ವಿಧಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಸಿರಾಮಿಕ್ ಟೈಲ್ಸ್ ಗಳು ಹೆಚ್ಚು ಉತ್ತಮ ಎಂದು ಹೇಳಬಹುದು ನೀವು ಅಡುಗೆ ಮಾಡುವ ಗ ನಿಂತುಕೊಳ್ಳುವ ಮತ್ತು ನಿಮ್ಮ ಮುಖವು ಪೂರ್ವಕ್ಕೆ ಇರುವುದು ತುಂಬಾ ಉತ್ತಮ ಬಾತ್ರೂಮ್ ಹಾಗೂ ಶೌಚಾಲಯದ ಬಾಗಿಲುಗಳು ಯಾವುದೇ ಕಾರಣಕ್ಕೂ ಅಡುಗೆ ಮನೆಯ ಎದುರುಗಡೆ ಇರಬಾರದು ಅಡುಗೆ ಮನೆ ಗೋಡೆಗೆ ಯಾವುದೇ ಕಾರಣಕ್ಕೂ ಶೌಚಾಲಯ ಸ್ಥಾನದ ಗೃಹವು ಸ್ಪರ್ಶಿತ ಸಹ ರೀತಿಯಲ್ಲಿ ಇರಬಾರದು

Leave A Reply

Your email address will not be published.