ಸೆಕೆಂಡ್ ಗಳಲ್ಲಿ ಪೂಜೆ ಪಾತ್ರಗಳನ್ನು ಪಳಪಳ ಹೊಳೆಯುವ ರೀತಿ ಮಾಡುವ ಜಾದು ನೀರು

ಪೂಜೆ ಮಾಡುವ ವಿಷಯದಲ್ಲಿ ಪೂಜೆ ಮಾಡುವ ಸಮಯಕ್ಕಿಂತ ಪೂಜೆಯ ಸಾಮಗ್ರಿಗಳನ್ನು ಸ್ವಚ್ಛಗೊಳಿಸುವುದರಲ್ಲಿ ಹೆಚ್ಚಿನ ಸಮಯ ವ್ಯರ್ಥವಾಗುತ್ತದೆ ಇನ್ನು ಮುಂದೆ ಈ ಸಮಸ್ಯೆಗೆ ಇದೆ ಇಲ್ಲೇ ಪರಿಹಾರ ಕೆಲವೇ ಕ್ಷಣಗಳಲ್ಲಿ ಪಾತ್ರೆಗಳು ಸ್ವಚ್ಛವಾಗುತ್ತದೆ ಹಾಗಾದರೆ ಕ್ಷಮಾತ್ರದಲ್ಲೇ ಪಾತ್ರಗಳನ್ನು ಸ್ವಚ್ಛಗೊಳಿಸುವ ಜಾದು ನೀರನ್ನು ಹೇಗೆ ತಯಾರಿಸುವುದು ಎಂದು ಈಗ ತಿಳಿಯೋಣ ಬನ್ನಿ

ಮೊದಲಿಗೆ ನಾವು ಸೆಂಟ್ರಿಕ್ ಆಸಿಡ್ ಎಂದು ಬರುತ್ತದೆ ಅದನ್ನು ತೆಗೆದುಕೊಳ್ಳಬೇಕು ಇದು ನಿಮಗೆ ಕಿರಾಣಿ ಅಂಗಡಿಗಳಲ್ಲಿ ದೊರೆಯುತ್ತದೆ ನೋಡಲು ಇದು ಸಕ್ಕರೆಯ ರೀತಿಯಲ್ಲಿ ಇರುತ್ತದೆ ನಾವು ಸ್ವಚ್ಛಗೊಳಿಸುತ್ತಿರುವ ಪಾತ್ರೆ ಎಷ್ಟು ಗಲೀಜು ಆಗಿದೆ ಎಂದು ನೋಡಿಕೊಂಡು ನಂತರ ಇದನ್ನು ಬಳಸಬೇಕು ನಂತರ ಅದಕ್ಕೆ ಅರ್ಧ ನಿಂಬೆ ಹಣ್ಣಿನ ರಸವನ್ನು ಹಾಕಬೇಕು ನಿಂಬೆಹಣ್ಣಿನ ರಸದಲ್ಲಿ ಈ ಸಿಟ್ರಿಕ್ ಆಸಿಡ್ ಅನ್ನು ಕರಗಿಸಿಕೊಳ್ಳಬೇಕು ನಂತರ ಅದಕ್ಕೆ ಅರ್ಧ ಚಮಚಗಳಷ್ಟು ಉಪ್ಪು ಹಾಕಿ ಎರಡರಿಂದ ಮೂರು ಚಮಚ ನೀರನ್ನು ಹಾಕಬೇಕು ನಂತರ ಉಪ್ಪು ನೀರು ಸಿಟ್ರಿಕ್ ಆಸಿಡ್ ಎಲ್ಲವೂ ಸಹ ಚೆನ್ನಾಗಿ ಕರಗಿರಬೇಕು ಇದನ್ನು ನಾವು ಕರಗಿಸಿದ ನಂತರ ಇದನ್ನು ನಾವು ಬಳಸಬಹುದಾಗಿದೆ

ಈ ವಸ್ತುಗಳನ್ನು ನಾವು ಯಾವುದೇ ಕಾರಣಕ್ಕೂ ಸಹ ಸ್ಟೋರ್ ಮಾಡಿ ಇಡಲು ಸಾಧ್ಯವಾಗುವುದಿಲ್ಲ ನಾವು ಪಾತ್ರೆ ಬೆಳಗುವ ಸಮಯದಲ್ಲಿ ಮಾತ್ರ ಇದನ್ನು ತಯಾರಿಸಿಕೊಳ್ಳಬೇಕು ಇದನ್ನು ನಾವು ಪಾತ್ರೆಯ ಮೇಲೆ ಹಾಕಿದ ತಕ್ಷಣವೇ ಪಾತ್ರಗಳು ಚೆನ್ನಾಗಿ ಸ್ವಚ್ಛವಾಗುತ್ತದೆ ಇದರ ನಂತರ ಈ ಒಂದು ವಿಷಯ ಮಾಡಿದರೆ ಮಾತ್ರ ಪಾತ್ರೇಯು ಹೆಚ್ಚು ದಿನಗಳವರೆಗೂ ಸ್ವಚ್ಛತೆಯಿಂದ ಇರುತ್ತದೆ ಇದನ್ನು ಪಾತ್ರೆಯ ಮೇಲೆ ಹಾಕಿ ನಂತರ ನೀರು ಹಾಕಿದರೆ ಸಾಕು ಪಾತ್ರೆಯ ಸಂಪೂರ್ಣವಾಗಿ ಸ್ವಚ್ಛವಾಗುತ್ತದೆ.

ಇದನ್ನು ನೀವು ಪಾತ್ರೆಯ ಒಳಗೆ ಮತ್ತು ಹೊರ ಭಾಗದಲ್ಲಿ ಎರಡರಲ್ಲೂ ಸಹ ಸ್ವಚ್ಛತೆಯನ್ನು ಮಾಡಬಹುದು ಇದರಲ್ಲಿ ಮುಖ್ಯವಾದ ವಿಷಯ ಏನೆಂದರೆ ಈ ಲಿಕ್ವಿಡ್ ಇಂದ ಪಾತ್ರೆ ತೊಳೆದ ತಕ್ಷಣ ಯಾವುದಾದರೂ ಒಂದು ಸೋಪಿನಲ್ಲಿ ಪಾತ್ರೆಯನ್ನು ಚೆನ್ನಾಗಿ ತೊಳೆಯಬೇಕು ಇಲ್ಲವಾದರೆ ಮತ್ತೆ ನೀರಿನ ಕಲೆ ಹಾಗೆ ಉಳಿದುಬಿಡುತ್ತದೆ ಇದರ ಮೇಲೆ ಸ್ವಲ್ಪ ಸೋಪನ್ನು ಹಾಕಿ ನೀರಿನಲ್ಲಿ ತೊಳೆದರೆ ಸಾಕು ಈ ರೀತಿ ಮಾಡಿದರೆ ನಿಮ್ಮ ಪಾತ್ರೇಯು ತುಂಬಾ ಶೈನ್ ಮತ್ತು ಪಳಪಳ ಹೊಳೆಯುತ್ತಾ ಇರುತ್ತದೆ.

Leave A Reply

Your email address will not be published.