ಮೈಗ್ರೇನ್ ಸಮಸ್ಯೆಯನ್ನು ತಡೆಗಟ್ಟುವ ಅದ್ಭುತ ಸಲಹೆಗಳು!

ಮೈಗ್ರೇನ್ ತಲೆನೋವನ್ನು ವಾಸಿ ಮಾಡಿಕೊಳ್ಳಲು ಅನೇಕ ಮನೆಮದ್ದುಗಳು ಇದೆ ಅವುಗಳಲ್ಲಿ ಪ್ರಮುಖವಾದದನ್ನು ಈ ಸಂಚಿಕೆಯಲ್ಲಿ ನಾವು ನಿಮಗೆ ತಿಳಿಸುತ್ತೇವೆ ತಿಳಿದುಕೊಳ್ಳಿ ಮೈಗ್ರೇನ್ ಸಮಸ್ಯೆಯನ್ನು ಎದುರಿಸುತ್ತವರು ಯಾವುದೇ ಔಷಧಿಗಳಿಂದ ಅಲ್ಲದೆ ನಿರೀಕ್ಷಕಿಂತ ಹೆಚ್ಚು ಮತ್ತು ಐದು ನಿಮಿಷಗಳ ಒಳಗೆ ಮೈ ಗ್ರೀನ್ ತಲೆ ನೋವನ್ನು ವಾಸಿ ಮಾಡಿಕೊಳ್ಳಬಹುದು.

ಒಂದು ನಿಂಬೆಹಣ್ಣನ್ನು ತೆಗೆದುಕೊಂಡು ಅರ್ಧ ಹೋಳನ್ನು ಒಂದು ಗ್ಲಾಸ್ ನಲ್ಲಿ ಇಂಡಿ ನಂತರ ಎರಡು ಚಮಚ ಸೈಂದವ್ಯ ಲವಣವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಕುಡಿಯಿರಿ ನಂತರ ಇದರ ಪರಿಣಾಮವನ್ನು ನೀವೇ ನೋಡಿ ಹಿಮಾಲಯದ ಸಮುದ್ರದ ಉಪ್ಪು 80ಕ್ಕಿಂತ ಹೆಚ್ಚು ಖನಿಜಗಳು ವಿದ್ಯುತ್ ಚೆದ್ರಕಗಳು ಮತ್ತು ನೈಸರ್ಗಿಕ ಅಂಶಗಳು ಇದು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಸ್ನಾಯು ಸೆಳೆತವನ್ನು ಕಡಿಮೆ ಮಾಡುತ್ತದೆ ಶಕ್ತಿಯನ್ನು ಹೆಚ್ಚಿಸುತ್ತದೆ ರಕ್ತದ ಒತ್ತಡವನ್ನು ಸ್ಥಿರಗೊಳಿಸುವುದಲ್ಲದೆ ರಕ್ತದ ಒಳಹರಿವನ್ನು ಹೆಚ್ಚಿಸುತ್ತದೆ ಇದು ಇತರ ಆರೋಗ್ಯಕಾರಿ ಕೆಲಸಗಳನ್ನು ಮಾಡಲು ತುಂಬಾ ಸಹಾಯವನ್ನು ಮಾಡುತ್ತದೆ ಹಾಗಾಗಿ ನಿಂಬೆಹಣ್ಣಿನ ರಸದಲ್ಲಿ ಹೆಚ್ಚಿನ ಪೊಟ್ಯಾಶಿಯಂ ಇದೆ ಇದು ತಲೆನೋವಿನ ಸಮಸ್ಯೆಯನ್ನು ಕಡಿಮೆ ಮಾಡಿತ್ತದೆ ಮೈಗ್ರೇನ್ ತಲೆನೋವಿಗೆ ಪೊಟ್ಯಾಶಿಯಂ ಕೊರತೆಯೂ ಸಹ ಒಂದಾಗಿರುತ್ತದೆ ಆದ್ದರಿಂದ ಈ ಜ್ಯೂಸ್ ಮಿಶ್ರಣ ತಲೆನೋವಿಗೆ ಉತ್ತಮ ಪರಿಹಾರವನ್ನು ನೀಡುತ್ತದೆ

Leave a Comment