ಹಲ್ಲಿ ನೆಲದ ಮೇಲೆ ನಡೆದಾಡಿದರೆ ಏನು ಸಂಕೇತ ಸಿಗುತ್ತದೆ
ಹಲ್ಲಿಯೂ ನೆಲದ ಮೇಲೆ ಓಡಾಡಿದರೆ ಯಾವ ರೀತಿಯ ಸಂಕೇತ ಸಿಗುತ್ತದೆ ಹಲವಾರು ಜನರಿಗೆ ಇದು ಸಂದೇಹ ಇರುತ್ತದೆ ಕೆಲವರ ಮುಂದೆ ಹಲ್ಲಿಗೆ ಬಿದ್ದುಬಿಡುತ್ತದೆ ಅವರ ಮನಸ್ಸಿನಲ್ಲಿ ತುಂಬಾ ಪ್ರಶ್ನೆಗಳು ಇರುತ್ತದೆ ಹಲ್ಲಿಯೂ ನಮ್ಮ ಮುಂದೆ ಬಿದ್ದರೆ ಯಾವ ರೀತಿ ಸಂಕೇತ ಎಂದು ನೆಲದ ಮೇಲೆ ಮತ್ತು ಹಾಸಿಗೆಯ ಮೇಲೆ ಹಲ್ಲಿಗಳು ಬೀಳುವುದು ಯಾವ ಸಂಕೇತವನ್ನು ನೀಡುತ್ತದೆ ಇದರಿಂದ ಏನು ಆಗುತ್ತದೆ ಎಂದು ಹಿಂದಿನ ಸಂಚಿಕೆಯಲ್ಲಿ ನಾವು ನಿಮಗೆ ತಿಳಿಸಿಕೊಡುತ್ತೇವೆ
ಹಲ್ಲಿಗಳು ನೆಲದ ಮೇಲೆ ಓಡಾಡಿದರೆ ಈ ರೀತಿ ಹಲ್ಲಿಗಳು ನೆಲದ ಮೇಲೆ ಓಡಾಡಿದರೆ ಜನರು ಅಶುಭ ಎಂದು ಅಂದುಕೊಂಡಿರುತ್ತಾರೆ ಆದರೆ ಈ ಮಾತು ತಪ್ಪು ಆಗಿರುತ್ತದೆ ಹಲ್ಲಿಗಳು ನೆಲದ ಮೇಲೆ ಓಡಾಡಿದರೆ ಶುಭದ ಸಂಕೇತ ಆಗಿರುತ್ತದೆ ಇಲ್ಲಿ ನಿಮ್ಮ ಆರ್ಥಿಕ ಸ್ಥಿತಿಯು ಇನ್ನಷ್ಟು ವೃದ್ಧಿಯಾಗುತ್ತದೆ ಎಂದು ನೀವು ತಿಳಿದುಕೊಳ್ಳಬೇಕು ಜೊತೆಗೆ ಧನ ಸಂಪತ್ತಿನ ವಿಷಯಗಳಲ್ಲಿ ನಿಮಗೆ ಹೆಚ್ಚಿನ ಲಾಭ ದೊರೆಯುತ್ತದೆ ಹೀಗಾಗಿ ನಿಮಗೇನಾದರೂ ಹಲ್ಲಿಯೂ ನೆಲದ ಮೇಲೆ ಓಡಾಡುವುದು ಕಂಡು ಬಂದರೆ ಬೇಸರವಾಗುವುದನ್ನು ಬಿಟ್ಟು ಖುಷಿ ಪಡಿ
ಹಲ್ಲಿಗಳು ನಿಮ್ಮ ಮುಂದೆ ಬಿಡುವುದು ಈ ರೀತಿ ಬಿದ್ದರೆ ಹಲವಾರು ಜನರು ಎದುರಿಕೊಳ್ಳುತ್ತಾರೆ ಶಾಸ್ತ್ರಗಳ ಅನುಸಾರವಾಗಿ ಹಲ್ಲಿಗಳು ಏನಾದರೂ ನಿಮ್ಮ ಮುಂದೆ ಬಿದ್ದರೆ ನೀವು ಹೆದರಿಕೊಳ್ಳಬಾರದು ಇದರ ಅರ್ಥ ಏನಿದೆ ಎಂದರೆ ನಿಮಗೆ ಬರುವ ಎಲ್ಲಾ ಸಂಕಟಗಳು ದೂರವಾಗುತ್ತದೆ ಎಂದು ಅರ್ಥ
ಹಲ್ಲಿಗಳು ದೇವರ ಕೋಣೆಯಲ್ಲಿ ಇರುವುದು ಹಲ್ಲಿಗಳು ದೇವರ ಕೋಣೆಯಲ್ಲಿ ಇದ್ದರೆ ಇದು ಶುಭ ಸಂಕೇತ ಆಗಿರುತ್ತದೆ ಈ ಕಾರಣದಿಂದ ದೇವರ ಮನೆಯಲ್ಲಿ ಹಲ್ಲಿಯನ್ನು ಕಂಡು ಎದುರಿಕೊಳ್ಳಬೇಡಿ ಇದು ಯಾವುದಾದರೂ ಒಂದು ಶುಭದ ಸಂಕೇತ ಆಗಿರುತ್ತದೆ
ಹಲ್ಲಿಯ ಸದ್ದುಗಳು ಕೇಳಿದರೆ ಏನಾಗುತ್ತದೆ ಹಲವಾರು ಜನಗಳು ಅಲ್ಲಿಯ ಸದ್ದುಗಳನ್ನು ಕೇಳಿದರೆ ತುಂಬಾ ಗೊಂದಲಕ್ಕೆ ಸಿಲುಕಿ ಬಿಡುತ್ತಾರೆ ಸಾಮಾನ್ಯವಾಗಿ ಇವುಗಳ ಮೂಲಕ ನಿಮಗೆ ತುಂಬಾ ಶುಭ ಸಮಾಚಾರಗಳು ಸಿಗುತ್ತದೆ ಎಂದು ಅರ್ಥ ಹೀಗಾಗಿ ಈ ಸಮಯದಲ್ಲಿ ನೀವು ಯಾವುದೇ ಕಾರಣಕ್ಕೂ ಭಯಪಡಬಾರದು
ತಲೆಯ ಮೇಲೆ ಹಲ್ಲಿ ಬೀಳುವುದು ನಿಮ್ಮ ತಲೆಯ ಮೇಲೆ ಒಂದು ವೇಳೆ ಹಲ್ಲಿಯೂ ಬಿದ್ದರೆ ಇದು ಸಹ ತುಂಬಾ ಶುಭದ ಸಂಕೇತವಾಗಿರುತ್ತದೆ ಇಲ್ಲಿ ನೀವು ಯಾವುದೇ ಎದುರುವ ಅವಶ್ಯಕತೆ ಇಲ್ಲ ಈ ರೀತಿ ಆದಾಗ ನೀವು ಸ್ನಾನ ಮಾಡಿ ದೇವರಿಗೆ ನಮಸ್ಕರಿಸಿದರೆ ಸಾಕು ನೀವು ಪವಿತ್ರ ಆಗುತ್ತೀರಾ