ನಂದಿ ಬಟ್ಟಲು ಹೂವಿನಲ್ಲಿ ಅನೇಕ ಔಷಧಿಯ ಅಂಶಗಳು ಇರುತ್ತದೆ ಎಂದು ನಿಮಗೆ ತಿಳಿದಿದೆಯೇ ಇದು ಎಷ್ಟೋ ಜನರಿಗೆ ತಿಳಿದೇ ಇರುವುದಿಲ್ಲ ಎರಡು ಮೀಟರ್ ಗಳಿಗೆ ಬೆಳೆಯುವ ಈ ಗಿಡವೋ ಕಣ್ಣಿನ ತೊಂದರೆಗಳಲ್ಲಿ ಇದನ್ನು ಬಹಳವಾಗಿ ಬಳಸುತ್ತಾರೆ ಇದು ಆಯುರ್ವೇದಗಳಲ್ಲಿಯೂ ಸಹ ಉಲ್ಲೇಖವಾಗಿದೆ ಇದನ್ನು ನಂದಿ ವರ್ತನ ಎಂದು ಸಹ ಕರೆಯುವುದುಂಟು ಇದು ಬಿಳಿ ಬಣ್ಣದಲ್ಲಿ ಕಂಡುಬರುತ್ತದೆ ಈ ಹೂವಿಗೆ ಸಾಮಾನ್ಯವಾಗಿ ಐದು ದಳಗಳು ಇರುತ್ತದೆ ಅಚ್ಚಸಿರಿನ ಗಿಡ ಇರುತ್ತದೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಈ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ
ಈ ಗಿಡದ ಹೂವುಗಳು ಗಾಯಗಳನ್ನು ವಾಸಿ ಮಾಡುತ್ತದೆ ಇದು ಕಣ್ಣಿನ ಪೊರೆ ಮತ್ತು ಕಣ್ಣಿನ ದೋಷಗಳನ್ನು ನಿವಾರಣೆ ಮಾಡುತ್ತದೆ ನಂದಿ ಬಟ್ಟಲು ಹೂವನ್ನು ಚೆನ್ನಾಗಿ ಜಜ್ಜಿ ಅದಕ್ಕೆ ಸಮ ಪ್ರಮಾಣದಲ್ಲಿ ಕೊಬ್ಬರಿ ಎಣ್ಣೆಯನ್ನು ಮಿಶ್ರಣ ಮಾಡಿ ನೆತ್ತಿ ಮೇಲೆ ಹಚ್ಚಿದರೆ ತಲೆನೋವು ಕಡಿಮೆಯಾಗುತ್ತದೆ ಮತ್ತು ಇದು ಕಜ್ಜಿ ಮತ್ತು ಹುಣ್ಣಿಮೆ ಅಂತಹ ಸಮಸ್ಯೆಗಳನ್ನು ಪರಿಹಾರ ಮಾಡುತ್ತದೆ
ಅರ್ಧ ಬಟ್ಟಲು ನಷ್ಟ ನಂದಿ ಹೂವನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಕಾಯಿಸಿ ಬೇಕಾಗುವಷ್ಟು ಕಲ್ಲು ಸಕ್ಕರೆಯನ್ನು ಬಳಸಿ ಒಂದು ಚಮಚ ಜೀರಿಗೆಯನ್ನು ಹಾಕಿ ಮಿಶ್ರಣ ಮಾಡಿ ಒಂದು ವಾರಗಳ ಕಾಲ ಸೇವನೆ ಮಾಡಿದರೆ ಮೂಗಿನಿಂದ ರಕ್ತ ಸೋರುವುದು ಕಡಿಮೆಯಾಗುತ್ತದೆ.ಹಲ್ಲು ನೋವಿನಿಂದ ಬಳಲುತ್ತಿರುವ ರಿಗೂ ಸಹ ಇದು ಸೂಕ್ತವಾದ ಮನೆ ಮದ್ದಾಗಿದೆ.