ಪೊರಕೆಯ ವಿಷಯದಲ್ಲಿ ಈ 5 ತಪ್ಪುಗಳನ್ನು ಮಾಡಬಾರದು

ಸಾಮಾನ್ಯವಾಗಿ ಪೊರಕೆಯನ್ನು ಲಕ್ಷ್ಮಿ ಸಮಾನ ಎಂದು ಹೇಳಲಾಗುತ್ತದೆ ಹಾಗಾಗಿ ಈ ಪದಕ್ಕೆಯನ್ನು ಯಾವುದೇ ಕಾರಣಕ್ಕೂ ಯಾರು ಸಹ ತುಳಿಯಬಾರದು ಪ್ರತಿನಿತ್ಯ ಯಾವುದೇ ಕಾರಣಕ್ಕೂ ಸಂಜೆಯ ವೇಳೆ 5 ಗಂಟೆಯಿಂದ 6:30ವರೆಗೂ ಹೊರಕೆಯಿಂದ ಕಸವನ್ನು ಗೂಡಿಸಬಾರದು.

ಈ ರೀತಿ ಗುಡಿಸುವುದರಿಂದ ದಾರಿದ್ರವೋ ಪ್ರಾಪ್ತಿಯಾಗುತ್ತದೆ ಪೊರಕೆಯಿಂದ ನಾವು ಯಾವುದೇ ಕಾರಣಕ್ಕೂ ಜಿರಳೆಯನ್ನು ಸಾಯಿಸುವುದು ಮತ್ತು ಇರುವೆಗಳನ್ನು ಸಾಯಿಸುವುದು ಮಾಡಬಾರದು 10 ಮಕ್ಕಳಿಗೆ ಯಾವುದೇ ಕಾರಣಕ್ಕೂ ಪೊರಕೆಯಿಂದ ಹೊಡೆಯಬಾರದು.

ಮನೆಯಲ್ಲಿ ಸಂಬಂಧಿಕರು ಬಂದು ಹೋದಾಗ ಅಥವಾ ಯಾರಾದರೂ ಬಂದು ಹೋದ ನಂತರ ಪೊರಕೆಯಲ್ಲಿ ಕಸವನ್ನು ಗೂಡಿಸಬಾರದು ಸ್ವಲ್ಪ ಸಮಯವನ್ನು ಬಿಟ್ಟು ನಂತರ ಕಸ ಗುಡಿಸಬೇಕು ಮತ್ತು ಮನೆಯಲ್ಲಿ ಗಂಡ ಅಥವಾ ಮಕ್ಕಳು ಮನೆಯಿಂದ ಹೊರಗೆ ಹೋದ ತಕ್ಷಣ ಕಸವನ್ನು ಗುಡಿಸಬಾರದು ನಿಲ್ಲಿಸಿ ಇಡಬಾರದು ಮಲಗಿಸಿ ಇಡಬೇಕು ಇದು ಬಹಳ ಒಳ್ಳೆಯದು

Leave a Comment