Latest

ಬಾಳೆಹಣ್ಣಿನ ಔಷಧಿ ಗುಣಗಳು!

ಬಾಳೆಹಣ್ಣಿನ ಔಷಧಿ ಗುಣಗಳು ಬಾಳೆಹಣ್ಣು ಎಲ್ಲರಿಗೂ ಸುಲಭವಾಗಿ ಜೀರ್ಣವಾಗುವ ಒಂದು ಹಣ್ಣು ಆಗಿದೆ ಈ ಹಣ್ಣಿನಲ್ಲಿ ಪೌಷ್ಟಿಕಾಂಶವು ತುಂಬಾ ಹೇರಳವಾಗಿ ಇರುತ್ತದೆ ತೆಳುವಾದ ಸಿಪ್ಪೆಯ ಒಳಗೆ ತಿರುಳೆ ತುಂಬಿದ ಹಾಗೆ ಈ ಹಣ್ಣು ಅನೇಕ ಔಷಧಿಗಳನ್ನು ಹೊಂದಿದೆ ಈ ಅಣ್ಣು ರುಚಿಯಲ್ಲೂ ಸಹ ವೈವಿಧ್ಯಮಯ.

ಬಾಳೆಹಣ್ಣಿನಲ್ಲಿ ಜೀವಸತ್ವಗಳು ಖನಿಜಾಂಶಗಳು ಹೆಚ್ಚಾಗಿದ್ದರೂ ಕೊಬ್ಬು ರಹಿತ ಹಣ್ಣು ಇದಾಗಿದೆ ಈ ಹಣ್ಣನ್ನು ತಿನ್ನುವುದರಿಂದ ಯಾವುದೇ ಕಾರಣಕ್ಕೂ ಬೊಜ್ಜು ಬೆಳೆಯುವುದಿಲ್ಲ ದಿನಕ್ಕೆ ಎರಡು ಬಾಳೆಹಣ್ಣು ಸೇವಿಸುವುದರಿಂದ ಆಹಾರದಲ್ಲಿ ಇರುವ ಕೊರತೆಯನ್ನು ಇದು ಸರಿಪಡಿಸುತ್ತದೆ ಮಧುಮೇಹ ಕರುಳಿನ ಹುಣ್ಣು ಮಲಬದ್ಧತೆ ಮೂತ್ರಕೋಶದ ದೋಷಗಳನ್ನು ಇದು ನಿವಾರಿಸುತ್ತದೆ.

ನಿಂಬೆ ರಸ ಮತ್ತು ಜೇನು ತುಪ್ಪದ ಜೊತೆ ಬಾಳೆ ಹಣ್ಣನ್ನು ಸೇವಿಸಿದರೆ ಕಾಮಾಲೆ ದೂರವಾಗುತ್ತದೆ ಬಾಳೆಹಣ್ಣಿಗೆ ಮಜ್ಜಿಗೆಯ ಜೊತೆ ಸೇರಿ ಕಿವುಚಿ ಅದನ್ನು ಸೇವಿಸಿದರೆ ಮೂಲವ್ಯಾಧಿಯ ನಿವಾರಣೆ ಆಗುತ್ತದೆ ಕಾಳು ಮೆಣಸಿನೊಂದಿಗೆ ಸೇವಿಸಿದಾಗ ನಗಡಿಗೆ ದೂರವಾಗುತ್ತದೆ ಬಾಳೆ ಹೂಗಳನ್ನು ಮೊಸರಿನೊಂದಿಗೆ ಬೆರೆಸಿ ಬೇಯಿಸಿ ಸೇವಿಸಿದರೆ ಅತಿಸ್ರಾವಕ್ಕೆ ರಾಮಬಾಣ,

Leave a Reply

Your email address will not be published. Required fields are marked *