ಕನಸಿನಲ್ಲಿ ಹಂದಿ ಕಂಡರೆ!

0 5

ಸಾಧಾರಣವಾಗಿ ಹಂದಿಯ ಕನಸಿನಲ್ಲಿ ಬರುವುದು ಅಷ್ಟು ಒಳ್ಳೆಯ ಕನಸು ಎಂದು ಹೇಳುವುದಿಲ್ಲ ಅನೇಕ ಸಮಯಗಳಲ್ಲಿ ಇದನ್ನು ಒಳ್ಳೆಯ ಕನಸು ಎಂದು ಸಹ ಹೇಳುತ್ತಾರೆ ನಿಮ್ಮ ಕನಸಿನಲ್ಲಿ ಅಂದಿಯೋ ಸುಮ್ಮನೆ ಕುಳಿತಿರುವ ಹಾಗೆ ಕನಸು ಬಿದ್ದರೆ ಮುಂಬರುವ ದಿನಗಳಲ್ಲಿ ನೀವು ಎಚ್ಚರದಿಂದ ಇರಬೇಕು ಎಂದು ಅರ್ಥ.

ಮುಂಬರುವ ದಿನಗಳಲ್ಲಿ ಯಾವುದೋ ಒಂದು ಕೆಟ್ಟ ಕೆಲಸದಲ್ಲಿ ನೀವು ಸಿಕ್ಕಿಕೊಳ್ಳುತ್ತೀರಾ ಎಂದು ಅರ್ಥ ಮತ್ತು ಬೇರೆಯವರನ್ನು ನೀವು ಪರಿಚಯ ಮಾಡಿ ಅವರಿಂದ ಸಮಸ್ಯೆ ಉದ್ಭವಿಸುವ ಸಾಧ್ಯತೆ ಇರುತ್ತದೆ ಮತ್ತು ಯಾವುದೋ ಒಂದು ರೀತಿಯಲ್ಲಿ ಧನ ಹಾನಿ ಆಗಬಹುದು ಎಂದು ಸಹ ಈ ಕನಸು ಸೂಚಿಸುತ್ತದೆ.

ಕನಸಿನಲ್ಲಿ ನೀವು ಹಂದಿಯ ಮೇಲೆ ಕುಳಿತಿರುವ ಹಾಗೆ ಕನಸು ಬಿದ್ದರೆ ಮುಂದಿನ ದಿನಗಳಲ್ಲಿ ನಿಮ್ಮ ಪ್ರತಿಷ್ಠೆಯು ಹಾನಿಯಾಗುವ ಸಾಧ್ಯತೆ ಇರುತ್ತದೆ ನಿಮ್ಮ ಹೆಸರು ಹಾಳಾಗುವ ಸಾಧ್ಯತೆ ಇರುತ್ತದೆ ಒಂದು ವೇಳೆ ನಿಮ್ಮ ಕನಸಿನಲ್ಲಿ ಹಂದಿಯ ಮೇಲೆ ಸವಾರಿ ಮಾಡುವ ರೀತಿಯಲ್ಲಿ ಕನಸು ಬಿದ್ದರೆ ಇದು ಉತ್ತಮವಾದ ಕನಸು ಎಂದು ಹೇಳಲಾಗುತ್ತದೆ.

ಮುಂದಿನ ದಿನಗಳಲ್ಲಿ ನಿಮ್ಮ ಬಳಿ ಇರುವ ಕೆಟ್ಟ ವ್ಯಕ್ತಿಗಳು ನಿಮ್ಮಿಂದ ದೂರವಾಗುತ್ತಾರೆ ಎಂದು ಅರ್ಥ ನಿಮ್ಮ ಕನಸಿನಲ್ಲಿ ಅಂದಿಯ ಗುಂಪನ್ನು ನೋಡಿದರೆ ಇದು ಉತ್ತಮವಾದ ಕನಸು ಮತ್ತು ಕೆಟ್ಟ ಕನಸು ಸಹ ಎಂದು ಹೇಳಬಹುದು ಮುಂದೊಂದು ದಿನ ನಿಮಗೆ ದನ ಲಾಭ ಆಗುತ್ತದೆ ಎಂದು ಅರ್ಥ ನೀಡುತ್ತದೆ ಆದರೆ ಅದನ್ನ ಲಾಭವು ಯಾವುದೋ ಒಂದು ಕೆಟ್ಟ ಕೆಲಸದ ಮೂಲಕ ಬರುತ್ತದೆ ಎಂದು ತಿಳಿಸುತ್ತದೆ

Leave A Reply

Your email address will not be published.