ಮನೆಯಲ್ಲಿ ಈ ದೇವರ ಮೂರ್ತಿಯನ್ನು ಪೂಜೆ ಮಾಡಬಾರದು ಏಕೆ

ವೈಷ್ಣವರ ಮನೆಯಲ್ಲಿ ಬೆಳಿಗ್ಗೆ ಪೂಜೆಯ ನಂತರವೇ ಅವರ ಪ್ರತಿನಿತ್ಯದ ದಿನವೂ ಆರಂಭವಾಗುತ್ತದೆ ಇವರು ಅತಿಥಿ ಸತ್ಕಾರವನ್ನು ಭಕ್ತಿ ಮತ್ತು ಶ್ರದ್ಧೆಯಿಂದ ಆಚರಣೆ ಮಾಡುತ್ತಾರೆ ಬಹಳಷ್ಟು ಜನರು ದೇವರ ಮನೆಗೆ ಅದರದೇ ಆದ ಒಂದು ಸ್ಥಾನವನ್ನು ನೀಡಿರುತ್ತಾರೆ ಮತ್ತು ಅದರದ್ದೇ ಆದ ಸಾಮಗ್ರಿಗಳನ್ನು ಉಪಯೋಗಿಸುತ್ತಾರೆ.

ಈ ಕೆಲವು ವಸ್ತುಗಳು ದೇವರ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ ಕೆಲವೊಮ್ಮೆ ಬರಿ ದೇವರ ಮನೆಯಲ್ಲಿ ಹೂವನ್ನು ತೆಗೆದು ಅಲ್ಲೇ ಇಟ್ಟು ಬಿಡುತ್ತೇವೆ ಈ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಮನೆಯಲ್ಲಿ ಯಾವುದಾದರು ದುರ್ಘಟನೆ ನಡೆಯುವ ಮುನ್ಸೂಚನೆಯನ್ನು ತುಳಸಿ ಗಿಡಗಳು ನೀಡುತ್ತದೆ.

ತುಳಸಿ ಗಿಡ ಬಾಡುತ್ತಾ ಬಂದಲ್ಲಿ ಅದು ಮನೆಗೆ ಅಶುಭವಾಗಿರುತ್ತದೆ ಎಂದು ಅರ್ಥ ತುಪ್ಪದ ದೀಪವನ್ನು ದೇವರ ಮನೆಯಲ್ಲಿ ಪ್ರತಿನಿತ್ಯ ಬೆಳಗಲೇ ಬೇಕು ಒಂದು ಬತ್ತಿ ಪೂರ್ವಕ್ಕೆ ಮತ್ತೊಂದು ಬತ್ತಿ ಪಶ್ಚಿಮಕ್ಕೆ ಮುಖ ಮಾಡಿ ಇರಬೇಕು ಒಡೆದ ದೀಪವನ್ನು ಮನೆಯಲ್ಲಿ ಉಪಯೋಗಿಸಲೇಬಾರದು

ದೇವರ ಮನೆಯಲ್ಲಿ ಯಾವುದೇ ದೇವರ ಮೂರ್ತಿಯನ್ನು ಸ್ಥಾಪನೆ ಮಾಡಬಾರದು, ಚಿತ್ರಪಟ ಮತ್ತು ಚಿಕ್ಕ ಪುಟ್ಟ ಮೂರ್ತಿಗಳಿಗೆ ಪೂಜೆ ಮಾಡಬೇಕು ದೇವರ ಮನೆಯಲ್ಲಿ ಭಿನ್ನಗುಂಡ ಯಾವುದೇ ಮೂರ್ತಿಯನ್ನು ಇಟ್ಟು ಪೂಜೆ ಮಾಡಬಾರದು ಅಮೂಲ್ಯವಾದ ವಸ್ತುಗಳನ್ನು ದೇವರ ಮನೆಯಲ್ಲಿ ಬಚ್ಚಿಡಬಾರದು

Leave a Comment