ಅಪ್ಪಿ ತಪ್ಪಿಯು ಈ ದಿಕ್ಕಿಗೆ ಕನ್ನಡಿ ಇಡಬಾರದು!

ಕನ್ನಡಿಯ ಎಂದರೆ ಶ್ರೀ ಲಕ್ಷ್ಮಿಯ ಸ್ವರೂಪವಾಗಿದೆ ಕನ್ನಡಿಯನ್ನು ಯಾವುದೇ ಕಾರಣಕ್ಕೂ ಗಲೀಜಾಗಿ ಇಡಬಾರದು ಅದನ್ನು ಸ್ವಚ್ಛ ಮಾಡಿ ಇಡಬೇಕು ಯಾವುದೇ ಕಾರಣಕ್ಕೂ ನೀವು ಮನೆಯ ದಕ್ಷಿಣಾ ದಿಕ್ಕಿನಲ್ಲಿ ಅಥವಾ ದಕ್ಷಿಣ ಕೊಡುಗೆ ಕನ್ನಡಿಯನ್ನು ಇಡಬಾರದು ಅದನ್ನು ಬದಲಾಯಿಸಿ ಇದರಿಂದ ಮನೆಯಲ್ಲಿ ಕಲಹಗಳು ಹೆಚ್ಚಾಗುತ್ತದೆ ಮತ್ತು ಹಣಕಾಸಿನ ಸಮಸ್ಯೆ ಕಂಡುಬರುತ್ತದೆ

ಮನೆಯಲ್ಲಿ ವಿಶೇಷವಾಗಿ ಕನ್ನಡಿಯ ಈಶಾನ್ಯ ದಿಕ್ಕಿನಲ್ಲಿ ಇದ್ದರೆ ತುಂಬಾ ಒಳ್ಳೆಯದು ವಿಶೇಷವಾಗಿ ನಾವು ಯಾವುದೇ ಕಾರಣಕ್ಕೂ ಮಂಗಳವಾರ ಶುಕ್ರವಾರದಂದು ಕನ್ನಡಿಯನ್ನು ಬದಲಾಯಿಸಬಾರದು ಸೋಮವಾರ ಬುಧವಾರ ಗುರುವಾರ ಅಥವಾ ಶನಿವಾರದಂದು ಕನ್ನಡಿಯನ್ನು ಬದಲಾಯಿಸಬೇಕು

ಈಶಾನ್ಯ ದಿಕ್ಕಿನಲ್ಲಿ ಕನ್ನಡಿಯನ್ನು ಇಟ್ಟಾಗ ಕೆಲವೇ ದಿನಗಳಲ್ಲಿ ನಿಮ್ಮ ಮನೆಯಲ್ಲಿ ಆಗುವ ಬದಲಾವಣೆಗಳನ್ನು ನೀವೇ ಅನುಭವಿಸುತ್ತೀರಾ ಕನ್ನಡಿ ಎನ್ನುವುದು ಮಹಾಲಕ್ಷ್ಮಿ ಇದನ್ನು ಮನೆಯಲ್ಲಿ ನಾವು ಸ್ವಚ್ಛವಾಗಿ ಮತ್ತು ಶುಭ್ರವಾಗಿ ಯಾವಾಗಲೂ ಇಟ್ಟುಕೊಳ್ಳಬೇಕು ಇದು ಮನೆಗೆ ಮತ್ತು ಮನೆಯವರಿಗು ತುಂಬಾ ಉತ್ತಮ ಮನೆಯಲ್ಲಿ ಉತ್ತಮ ಅಭಿವೃದ್ಧಿಯಾಗುತ್ತದೆ ಮನೆಯ ಆದಾಯವು ಹೆಚ್ಚುತ್ತದೆ

Leave A Reply

Your email address will not be published.