ಹಣಕಾಸಿನ ಸಮಸ್ಯೆ ಇದ್ದವರು ಮನೆಯಲ್ಲಿ ನಿಂಬೆಹಣ್ಣಿನಿಂದ ಹೀಗೆ ಮಾಡಿ ಸಾಕು!
ಪ್ರತಿಯೊಬ್ಬರ ಜೀವನದಲ್ಲೂ ಕಷ್ಟಗಳು ಸರ್ವೇಸಾಮಾನ್ಯವಾಗಿ ಇರುತ್ತದೆ ಜೀವನದಲ್ಲಿ ನಾವು ಕಷ್ಟಪಟ್ಟು ದುಡಿದ ಹಣವು ನಮ್ಮ ಬಳಿ ಇರಬೇಕು ಎಂದರೆ ನಾವು ಈ ರೀತಿ ಮಾಡುವುದು ತುಂಬಾ ಮುಖ್ಯ ಆಗ ನಮಗೆ ಸ್ವಲ್ಪ ಹಣಕಾಸು ಬರಲು ದಾರಿಯಾದರೂ ಸಹ ಆಗುತ್ತದೆ ಒಂದು ಸ್ವಚ್ಛವಾದ ಹಸಿರು ಬಣ್ಣದ ಬಟ್ಟೆಯನ್ನು ತೆಗೆದುಕೊಂಡು ನಂತರ ನಿಮ್ಮ ಮನೆಯಲ್ಲಿ ಎರಡು ಏಲಕ್ಕಿ ಕಾಯಿಯನ್ನು ತೆಗೆದುಕೊಂಡು ಈ ಹಸಿರು ಬಣ್ಣದ ಬಟ್ಟೆಯ ಮೇಲೆ ಇಡಬೇಕು
ನಂತರ 7 ಲವಂಗವನ್ನು ತೆಗೆದುಕೊಂಡು ಇದರ ಮೇಲೆ ಹಾಕಬೇಕು ನಂತರ ಒಂದು ಚೆನ್ನಾಗಿರುವ ನಿಂಬೆಹಣ್ಣನ್ನು ಇದರ ಮೇಲೆ ಇಡಬೇಕು ನಂತರ ಕಲ್ಲುಪ್ಪನ್ನು ತೆಗೆದುಕೊಂಡು ನಿಮ್ಮ ಬಲಗೈಯಲ್ಲಿ ಹಿಡಿದುಕೊಂಡು ಪ್ರಾರ್ಥನೆಯನ್ನು ಮಾಡಿಕೊಳ್ಳಬೇಕು ನಿಮ್ಮ ಮನೆ ದೇವರ ಬಳಿ ನೀವು ಅಂದುಕೊಂಡ ಹಾಗೆ ಸಂಕಲ್ಪವನ್ನು ಮಾಡಿಕೊಳ್ಳಬೇಕು ನಂತರ ಆ ಉಪ್ಪನ್ನು ಆ ಬಟ್ಟೆಗೆ ಹಾಕಬೇಕು
ನಂತರ ಆ ಬಟ್ಟೆಯನ್ನು ಮೂಟೆಯ ರೀತಿಯಲ್ಲಿ ಕಟ್ಟಿಕೊಳ್ಳಬೇಕು ನಂತರ ಅದನ್ನು ನಿಮ್ಮ ಮನೆಯ ಬಾಗಿಲ ಮುಂದೆ ಕಟ್ಟಬೇಕು ಇದು ಜನರಿಗೆ ಕಾಣುವ ಹಾಗೆ ಕಟ್ಟಬೇಕು ಈ ರೀತಿ ಮಾಡುವುದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿಗೆ ವೃದ್ಧಿಯಾಗುತ್ತದೆ ಯಾವುದೇ ರೀತಿಯ ನಕಾರಾತ್ಮಕ ಶಕ್ತಿ ಮನೆಗೆ ಪ್ರವೇಶ ಮಾಡುವುದಿಲ್ಲ