ಹಾವು ಕಚ್ಚಿದ ರೀತಿಯಲ್ಲಿ ಕನಸು ಬಿದ್ದರೆ ಏನು ಅರ್ಥ!

ಕೆಲವು ಕನಸುಗಳು ನಿದ್ರೆಯಲ್ಲಿ ನಮಗೆ ನೆಮ್ಮದಿ ಮತ್ತು ಕೃಷಿಯನ್ನು ನೀಡಿದರೆ ಇನ್ನೂ ಕೆಲವು ಕನಸುಗಳು ನಮ್ಮನ್ನು ಬೆಚ್ಚಿ ಬೀಳುವ ಹಾಗೆ ಮಾಡುತ್ತದೆ ಈ ಕಾರಣದಿಂದ ನಾವು ನಿಮಗೆ ನಿದ್ರೆ ಮಾಡಲು ಬಿಡದ ಕೆಲವು ಕನಸುಗಳ ಬಗ್ಗೆ ತಿಳಿಸಿಕೊಡುತ್ತೇವೆ ನಮಗೆ ಭಯಪಡಿಸುವ ಕನಸುಗಳಲ್ಲಿ ಹಾವು ಕಚ್ಚುವ ಕನಸು ಸಹ ಒಂದು ಮೊದಲನೆಯದಾಗಿ ಕನಸಿನಲ್ಲಿ ನೀವು ಜೋಡಿ ಹಾವು ಜೋಡಿ ಸರ್ಪಗಳನ್ನು ನೋಡಿದರೆ ಇದು ಅಶುಭ ಪಿತೃಗಳ ಕೋಪದಿಂದ ನಮಗೆ ಈ ಕನಸು ಬೀಳುತ್ತದೆ ಎನ್ನುವ ನಂಬಿಕೆ ಇದೆ

ಮರೆತು ಸಹ ನಾವು ಪೂರ್ವ ಆಲೋಚನೆಗಳನ್ನು ತರಬಾರದು ಎರಡನೆಯದಾಗಿ ಹಾವು ನಿಮ್ಮ ಮೇಲೆ ದಾಳಿ ಮಾಡುವ ರೀತಿಯಲ್ಲಿ ಕನಸು ಬಿದ್ದರೆ ಇದು ನಿಮ್ಮ ಜೀವನದಲ್ಲಿ ಬರುವ ಒಂದು ದೊಡ್ಡ ತೊಂದರೆ ಆಗಿರುತ್ತದೆ ಎಂದು ಹೇಳಲಾಗುತ್ತದೆ ಇದೇ ಸಮಯದಲ್ಲಿ ಹಾವು ಮತ್ತು ಕನಸಿನಲ್ಲಿ ಹೋರಾಡುವ ರೀತಿ ಇದ್ದರೆ ಇದು ಸಹ ಕೆಟ್ಟದು ಎಂದು ಹೇಳಲಾಗುತ್ತದೆ ಇಂತಹ ಕನಸು ಕಾನೂನು ವ್ಯವಸ್ಥೆಯಲ್ಲಿ ಸಮಸ್ಯೆ ಎದುರಾಗುತ್ತದೆ ಎಂದು ತಿಳಿಸುತ್ತದೆ

ಕನಸಿನಲ್ಲಿ ಹುತ್ತದಿಂದ ಆಗುವ ಹೊರಬರುವುದನ್ನು ಕಂಡರೆ ನಾವು ಮುಂದಿನ ಜೀವನದಲ್ಲಿ ತೊಂದರೆಯೂ ನಮ್ಮ ಜೀವನದಲ್ಲಿ ಪ್ರವೇಶವಾಗುತ್ತಿದೆ ಎಂದು ಅರ್ಥ ಉದ್ಯೋಗ ಮತ್ತು ವ್ಯವಹಾರಗಳಲ್ಲಿ ನಷ್ಟವನ್ನು ಅನುಭವಿಸುತ್ತಾರೆ ನಾಲ್ಕನೆಯದಾಗಿ ಹಾವು ಮೇಲಿನಿಂದ ಬೀಳುತ್ತಿರುವುದು ಕಂಡರೆ ಇದು ಎಂದಿಗೂ ಸಹ ಒಳ್ಳೆಯ ಸಂಕೇತವಲ್ಲ ಇದು ಮುಂಬರುವ ಸಮಯದಲ್ಲಿ ನಿಮಗೆ ಗಂಭೀರ ಅನಾರೋಗ್ಯದ ತೊಂದರೆ ಉಂಟಾಗುತ್ತದೆ ಎನ್ನುವ ಸೂಚನೆ

Leave A Reply

Your email address will not be published.