ಲಿವರ್ ಡ್ಯಾಮೇಜ್ ಆದರೆ ಏನಿಲ್ಲ ಸಮಸ್ಯೆ ಉಂಟಾಗುತ್ತದೆ ಗೊತ್ತಾ?
ಅನಾರೋಗ್ಯಕ್ಕೆ ಒಳಗಾದವರಿಗೆ ಆರೋಗ್ಯದ ಬಗ್ಗೆ ಚೆನ್ನಾಗಿ ತಿಳಿದಿರುತ್ತದೆ ಪ್ರತಿಯೊಬ್ಬರಿಗೂ ಪ್ರತಿಯೊಬ್ಬರ ಅಂಗವು ಮಹತ್ವವನ್ನು ಹೊಂದಿರುತ್ತದೆ ಲಿವರ್ ಇದು ಮಾನವನ ದೇಹಕ್ಕೆ ಅತ್ಯಂತ ಮುಖ್ಯವಾದ ಅಂಗವಾಗಿದೆ ಇದನ್ನು ದೇಶದ ಅತಿ ದೊಡ್ಡ ಗನ ಹಂಗ ಎಂದು ಹೇಳಲಾಗುತ್ತದೆ ಇದು ಸರಾಸರಿ 1.5 ಕೆಜಿ ತೂಕವನ್ನು ಹೊಂದಿರುತ್ತದೆ.
ಇದರ ಕೆಲಸವನ್ನು ಮಾಡುವ ಪರ್ಯಾಯ ಅಂಗವು ಯಾವುದು ಇಲ್ಲ ಇದು ಒಂದು ಸರಿ ಕೆಲಸ ನಿಲ್ಲಿಸಿದ್ದು ಎಂದರೆ ಮುಗಿಯಿತು ಹೊಟ್ಟೆಯ ಮೇಲೆ ಬಲಭಾಗದ ಪಕ್ಕೆಯ ಕೆಳಗೆ ಇರುವುದೇ ಲಿವರ್ ಇದು ನಮ್ಮ ದೇಹದಲ್ಲಿ ಸರಿಸುಮಾರು 500ಕ್ಕೂ ಹೆಚ್ಚು ಕಾರ್ಯಗಳನ್ನು ಇದೊಂದೇ ನಿವಾರಿಸುತ್ತದೆ ಕೆಂಪು ರಕ್ತ ವಿಭಜನೆ ಹಾರ್ಮೋನ್ ಗಳ ಉತ್ಪಾದನೆ ಆಹಾರದಲ್ಲಿನ ವಿಷದ ಅಂಶ ತೆಗೆದುಹಾಕುವುದು ಜೀರ್ಣಕ್ರಿಯೆಗೆ ಬೇಕಾದ ಜೀರ್ಣ ರಾಸಾಯನಿಕ ಕ್ರಿಯೆಗಳು ಪ್ರೋಟೀನ್ ಸಂಶೋಧನೆ ಹೀಗೆ ನೂರಾರು ರೀತಿಯ ಕಾರ್ಯವನ್ನು ಮಾಡುತ್ತದೆ ಲಿವರ್ ಲಿವರ್ ಪಿತ್ತರಸ ದ್ರವವನ್ನು ಸಹ ಉತ್ಪಾದನೆ ಮಾಡುತ್ತದೆ.
ಲಿವರ್ ಅಮಾನೋ ಆಮ್ಲಗಳನ್ನು ನಿಯಂತ್ರಿಸುವ ಕಾರ್ಯವನ್ನು ಸಹ ಮಾಡುತ್ತದೆ ನಮ್ಮ ದೇಹದಲ್ಲಿ ರಕ್ತ ಹೆಪ್ಪುಗಟ್ಟಿಕೆಯನ್ನು ಲಿವರ್ ನಿಯಂತ್ರಿಸುತ್ತದೆ ಇದು ದೇಹಕ್ಕೆ ಒಂದು ತುಂಬಾ ಪ್ರಮುಖವಾದ ಅಂಗ ಎಂದು ಹೇಳಬಹುದು ಇದು ಅನೇಕ ಪ್ರೋಟೀನ್ ಅಂಶಗಳನ್ನು ಸ್ವೀಕರಿಸಿ ಸಂಗ್ರಹಿಸಿಕೊಂಡು ದೇಹಕ್ಕೆ ಬೇಕಾದ ಸಮಯದಲ್ಲಿ ಇದು ಬಳಕೆಯನ್ನು ಮಾಡುತ್ತದೆ
ಇದು ಇನ್ಸುಲಿನ್ ಮತ್ತು ಇತರ ಹಾರ್ಮೋನುಗಳ ವಿಭಜನೆ ಹಿಮೋಗ್ಲೋಬಿನ್ ಉತ್ಪಾದನೆ ಮತ್ತು ಚಯಾಪಚಯ ಕ್ರಿಯೆಯನ್ನು ಸರಿಯಾದ ಕ್ರಮದಲ್ಲಿ ಮಾಡುತ್ತದೆ ಇದು ನಮ್ಮ ದೇಹದಲ್ಲಿ ಇರುವ ಕಠಿಣ ಕೆಲಸಗಳನ್ನು ಮಾಡುತ್ತದೆ