ಅಕ್ಟೊಬರ್ 25ನೇ ತಾರೀಕು ಶಕ್ತಿಶಾಲಿ ದೀಪಾವಳಿ ಅಮವಾಸೆಯ ನಂತರ 6 ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ ಗಜಕೇಸರಿಯೋಗ ಶುರು

ಅಕ್ಟೊಬರ್ 25ನೇ ತಾರೀಕು ಶಕ್ತಿಶಾಲಿ ದೀಪಾವಳಿ ಅಮವಾಸೆಯ ನಂತರ 6 ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ ಗಜಕೇಸರಿಯೋಗ ಶುರು ಈ ರಾಶಿಯ ಹೂಡಿಕೆದಾರರು ತುಂಬಾ ಆಲೋಚಿಸಿ ಸಲಹೆಯನ್ನು ಪಡೆದುಕೊಂಡು ಹೂಡಿಕೆಯನ್ನು ಮಾಡಬೇಕು ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ಪ್ರಗತಿ ದೊರೆಯುತ್ತದೆ

ಬೆಲೆಬಾಳುವ ವಸ್ತುಗಳನ್ನು ಖರೀದಿಸುತ್ತೀರಾ ಸರ್ಕಾರಿ ಕೆಲಸವು ಪರಿಪೂರ್ಣವಾಗುತ್ತದೆ ನೀವು ಮನಸ್ಸು ಮಾಡಬೇಕು ಕೌಟುಂಬಿಕವಾಗಿ ನೆಮ್ಮದಿಯ ಜೀವನವನ್ನು ನಡೆಸುತ್ತಿರುವ ಕುಟುಂಬದ ವಾಸ್ತವ್ಯ ಉತ್ತಮವಾಗಿರುತ್ತದೆ ತಾಯಿಯ ಆರೋಗ್ಯದಲ್ಲಿ ಒಂದಿಷ್ಟು ಸಮಸ್ಯೆ ಇರುತ್ತದೆ

ರಿಯಲ್ ಎಸ್ಟೇಟ್ ಉದ್ಯೋಗಿಗಳಿಗೆ ಉತ್ತಮ ಸಮಯ ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ಇರಲಿ ವಾಹನಗಳಿಂದ ಹೆಚ್ಚಿನ ಲಾಭವನ್ನು ಪಡೆಯುತ್ತೀರಾ ದಾಂಪತ್ಯದಲ್ಲಿ ಸಮರಸ್ಯ ಇರುತ್ತದೆ ನಿಮ್ಮ ಮಾತುಗಳಿಂದ ಆರೋಪ ಎದುರಿಸಬೇಕಾಗುತ್ತದೆ ಒಡಹುಟ್ಟಿದವರಿಂದಲೇ ಮೋಸ ಹೋಗುವಿರಿ ಎಚ್ಚರ

ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭ ಪಡೆಯುತ್ತೀರಾ ಆರ್ಥಿಕವಾಗಿ ಅನುಕೂಲವನ್ನು ಪಡೆಯುತ್ತೀರಾ ಇಷ್ಟೆಲ್ಲ ಲಾಭವನ್ನು ಪಡೆಯುತ್ತಿರುವ ರಾಶಿಗಳು ಯಾವುವು ಎಂದರೆ ಮೀನ ರಾಶಿ ಕುಂಭ ರಾಶಿ ಮಕರ ರಾಶಿ ಧನು ರಾಶಿ ಮತ್ತು ಕನ್ಯಾ ರಾಶಿ

Leave A Reply

Your email address will not be published.