ಹೀಗೆ ಮಾಡಿ ಸೊಳ್ಳೆಗಳು ನಿಮ್ಮ ಮನೆ ಬಳಿ ಬರುವುದೇ ಇಲ್ಲ!
ಒಂದು ಚಿಕ್ಕ ಸೊಳ್ಳೆಯು ಮನುಷ್ಯನ ಜೀವನವನ್ನೇ ಹಾಳು ಮಾಡಿಬಿಡುತ್ತದೆ ಮನುಷ್ಯನಿಗೆ ಒಂದು ಚಿಕ್ಕ ಸೊಳ್ಳೆಯಿಂದ ಎಷ್ಟು ಕಾಯಿಲೆಗಳು ಬರುತ್ತದೆ ಡೆಂಗ್ಯೂ ಚಿಕನ್ ಗುನ್ಯಾ ವೈರಲ್ ಫೀವರ್ ಬರುತ್ತದೆ ಸೊಳ್ಳೆಗಳು ಮನುಷ್ಯನ ರಕ್ತ ಕುಡಿಯುವುದರ ಜೊತೆಗೆ ಅದರಲ್ಲಿರುವ ಕೆಲವು ವೈರಸ್ ನ ಅಂಶಗಳನ್ನು ನಮ್ಮ ದೇಹದಲ್ಲಿ ಬಿಡುಗಡೆ ಮಾಡುತ್ತದೆ.
ಇದರಿಂದ ನಮಗೆ ಅನೇಕ ಕಾಯಿಲೆಗಳು ಬರುತ್ತದೆ ಇದಕ್ಕೆ ಪರಿಹಾರವಾಗಿ ಸರ್ಕಾರವು ಅನೇಕ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತದೆ ಮನೆಯ ಮುಂದೆ ನಾವು ಯಾವುದೇ ಕಾರಣಕ್ಕೂ ನೀರುಗಳನ್ನು ನಿಲ್ಲಲು ಬಿಡಬಾರದು ನೀರುಗಳಲ್ಲಿ ಸೊಳ್ಳೆಗಳು ಜನಿಸುತ್ತದೆ ಮನೆ ಮುಂದೆ ಹದಿನೈದು ದಿನಗಳಿಗಿಂತ ಹೆಚ್ಚು ನೀರು ನಿಂತರೆ, ಆ ನೀರಿನಲ್ಲಿ ಸೊಳ್ಳೆಗಳು ಜನನ ಪಡೆದುಕೊಳ್ಳುತ್ತದೆ,
ಸೊಳ್ಳೆಗಳು ನಮ್ಮ ಮನೆಯ ಬಳಿ ಬರಬಾರದು ಎಂದರೆ ಒಂದು ಮಣ್ಣಿನ ಹಣತೆಯನ್ನು ತೆಗೆದುಕೊಳ್ಳಬೇಕು ಅದಕ್ಕೆ ನಾವು ಒಂದು ಬೆಳ್ಳುಳ್ಳಿಯನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಜಜ್ಜಿ ಅದರ ಒಳಗೆ ಹಾಕಬೇಕು ಮತ್ತು ಅದಕ್ಕೆ ಕರ್ಪೂರ ಮತ್ತು ಸ್ವಲ್ಪ ತುಪ್ಪವನ್ನು ಹಾಕಬೇಕು ನಂತರ ಅದಕ್ಕೆ ಬೆಂಕಿಯನ್ನು ಹಾಕಬೇಕು ಇದರಿಂದ ಬರುವ ಸುವಾಸನೆಗೆ ಸೊಳ್ಳೆಗಳು ಮನೆಯ ಬಳಿಯೂ ಸಹ ಬರುವುದಿಲ್ಲ ,
ಬೆಳ್ಳುಳ್ಳಿ ತುಪ್ಪ ಮತ್ತು ಕರ್ಪೂರಕ ವಾಸನೆ ಎಲ್ಲಿ ಹೆಚ್ಚಾಗಿರುತ್ತದೆ ಆ ಜಾಗದಲ್ಲಿ ಸೊಳ್ಳೆಯ ಪ್ರಮಾಣವೋ ಅತಿ ಕಡಿಮೆಯಾಗಿರುತ್ತದೆ ಆ ಹೊಗೆಯನ್ನು ನೀವು ನಿಮ್ಮ ಮನೆಯ ಎಲ್ಲಾ ಮೂಲೆಗಳಿಗೂ ಸಹ ಒಗೆ ತಲುಪುವ ಹಾಗೆ ತೆಗೆದುಕೊಂಡು ಹೋಗಬೇಕು ಈ ರೀತಿ ಮಾಡುವುದರಿಂದ ಸೊಳ್ಳೆಗಳು ಯಾವುದೇ ಕಾರಣಕ್ಕೂ ನಿಮ್ಮ ಮನೆ ಬಳಿ ಬರುವುದಿಲ್ಲ