ಮನೆಯಲ್ಲಿ ಕಡಜ ಗೂಡು ಕಟ್ಟಿದರೆ ಏನರ್ಥ.. ?
ಎಲ್ಲರ ಮನೆಯಲ್ಲೂ ಕಡಜ ಗೂಡು ಕಟ್ಟುವುದಿಲ್ಲ ಕೆಲವರು ಮನೆಯಲ್ಲಿ ಮಾತ್ರ ಕಳೆದ ಗೂಡನ್ನು ಕಟ್ಟುತ್ತದೆ ಕಡಜ ಗೂಡು ಕಟ್ಟುವ ಮಣ್ಣು ಯಾರು ತುಳಿಯದೇ ಇರುವ ಒಂದು ಶ್ರೇಷ್ಠವಾದ ಮಣ್ಣು ಆಗಿರುತ್ತದೆ ಈ ಮಣ್ಣಿನಲ್ಲಿ ಮಹಾಲಕ್ಷ್ಮಿಯು ನೆಲೆಸಿರುತ್ತಾಳೆ.
ಮನೆಯಲ್ಲಿ ಕಡಜ ಗೂಡು ಕಟ್ಟುವುದು ತುಂಬಾ ಒಳ್ಳೆಯದು ಈ ಮನೆಯಲ್ಲಿ ಯಾರಿಗಾದರೂ ಸಂತಾನ ಭಾಗ್ಯ ಉಂಟಾಗುತ್ತದೆ ಮತ್ತು ಹಣದ ಬಗ್ಗೆ ಉಂಟಾಗುತ್ತದೆ ಕಡಜದ ಗೂಡನ್ನು ಹೊಡೆಯುವುದು ತಪ್ಪು ಆದರೆ ಮನೆಯಲ್ಲಿ ಮಕ್ಕಳಿದ್ದರೆ ಅವರಿಗೆ ಕಚ್ಚುವ ಭಯವಿರುತ್ತದೆ ಈ ಕಾರಣದಿಂದ ಗೂಡಿನಲ್ಲಿ ಹುಳ ಇಲ್ಲದ ಸಮಯವನ್ನು ನೋಡಿ ಅದನ್ನು ತೆಗೆದು ತಪ್ಪೇಯನ್ನು ಮೆತ್ತಬೇಕು.
ಎಲ್ಲರ ಮನೆಯಲ್ಲೂ ಕಡಜ ಗೂಡು ಕಟ್ಟುವುದಿಲ್ಲ ಕೆಲವರು ಮನೆಯಲ್ಲಿ ಮಾತ್ರ ಕಳೆದ ಗೂಡನ್ನು ಕಟ್ಟುತ್ತದೆ ಕಡಜ ಗೂಡು ಕಟ್ಟುವ ಮಣ್ಣು ಯಾರು ತುಳಿಯದೇ ಇರುವ ಒಂದು ಶ್ರೇಷ್ಠವಾದ ಮಣ್ಣು ಆಗಿರುತ್ತದೆ ಈ ಮಣ್ಣಿನಲ್ಲಿ ಮಹಾಲಕ್ಷ್ಮಿಯು ನೆಲೆಸಿರುತ್ತಾಳೆ