ಕನ್ಯಾ ರಾಶಿ ವರ್ಷ ಭವಿಷ್ಯ 2023

ಈ ರಾಶಿಯವರಿಗೆ ಈ ಹೊಸ ವರ್ಷದಿಂದ ನಿಮ್ಮ ಬಾಳು ಭಾಗ್ಯೋದಯವಾಗುತ್ತದೆ ಇಂದು ನೀವು ಗತವೈಭವಕ್ಕೆ ಮರಳುವ ವರ್ಷ ಕಳೆದ ವರ್ಷಗಳಿಂದ ಅನುಭವಿಸಿದ ನೀವು ಸೋಲು ಅವಮಾನ ಕಷ್ಟ ನಷ್ಟಗಳನ್ನು ಕಳೆದು ಸಂತೋಷದಿಂದ ಇರುವ ವರ್ಷ ಉತ್ತಮ ಜೀವನವು ಇನ್ನು ಮುಂದೆ ನಿಮಗೆ ಒದಾಗಿ ಬರುತ್ತದೆ ಕೈ ಬಿಟ್ಟು ಹೋದ ಹಣವು ಹಿಂದಿರುಗಿ ಬರುತ್ತದೆ

ಕುಟುಂಬದಲ್ಲಿ ಸಂತೋಷದ ವಾತಾವರಣ ಸೃಷ್ಟಿಯಾಗುತ್ತದೆ ನಾನ ಕಾರಣಗಳಿಂದ ದೂರವಾದ ಗಂಡ ಹೆಂಡತಿಯು ನಿಮ್ಮನ್ನು ನೋಡಿ ಹಾಗೆ ಹೋಗುತ್ತಿದ್ದ ಸಂಬಂಧಿಕರು ನಿಮ್ಮನ್ನು ನೋಡಿ ಹುಡುಕಿಕೊಂಡು ಬಂದು ಮಾತನಾಡಿಸುತ್ತಾರೆ ನಿಮ್ಮನ್ನು ತಿರಸ್ಕರಿಸಿ ಹೋದವರು ನಿಮ್ಮ ಬಳಿ ಬಂದು ಸ್ನೇಹ ಹಸ್ತ ನೀಡುತ್ತಾರೆ ಆರೋಗ್ಯ ಸುಧಾರಣೆಯಾಗುತ್ತದೆ

ಇನ್ನು ಮುಂದೆ ನೀವು ಸಂತೋಷದಿಂದ ಕಾರ್ಯಪ್ರವೃತ್ತರಾಗುತ್ತೀರಾ ಅನೇಕ ವ್ಯಕ್ತಿಗಳ ಸ್ನೇಹ ನಿಮಗೆ ಲಭ್ಯವಾಗುತ್ತದೆ ನಿರುದ್ಯೋಗಿಗಳಿಗೆ ಉತ್ತಮ ಕೆಲಸ ಸಿಗುತ್ತದೆ ಮತ್ತು ಕಂಕಣ ಭಾಗ್ಯವು ಸಹ ಕೂಡಿಬರುತ್ತದೆ ವಿದೇಶ ಪ್ರಯಾಣ ಯೋಗವಿದೆ ಮತ್ತು ಕೆಲಸದಲ್ಲಿ ಬಡ್ತಿ ಸಿಗುತ್ತದೆ ಸರ್ಕಾರಿ ಕೆಲಸಗಳು ನಿಮಗೆ ಸುಲಭವಾಗಿ ಸಿಗುತ್ತದೆ ಪ್ರಶಸ್ತಿ ಮತ್ತು ಸನ್ಮಾನಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ನೀವು ಕೊಟ್ಟ ಸಾಲ ನಿಮಗೆ ಇಂದಿರುತ್ತದೆ ನಿಮ್ಮ ಜೀವನ ದಿಕ್ಕು ಬದಲಾಗುವಂತಹ ಮಹಾತ್ಮರು ನಿಮ್ಮನ್ನು ಭೇಟಿಯಾಗಿ ಅವರ ಮಾರ್ಗದರ್ಶನದಿಂದ ನಿಮ್ಮ ಜೀವನದ ಕಷ್ಟ ನಿವರಣೆಯಾಗಿ ಸುಲಭವಾಗಿ ಜೀವನ ಸಾಗಿಸುತ್ತೀರಾ

ಜುಲೈ ತಿಂಗಳಿನಲ್ಲಿ ದಿಢೀರ್ ಪ್ರವಾಸಗಳು ಮಾಡಬೇಕಾಗುತ್ತದೆ ವ್ಯವಹಾರದಲ್ಲಿ ಉತ್ತಮ ಲಾಭ ಇರುತ್ತದೆ ಮನೆಯನ್ನು ಕಟ್ಟುವ ಯೋಗವಿದೆ ಯಾರ ಬಳಿಯೂ ವಿನಾಕಾರಣ ವಾದ ಮಾಡಬೇಡಿ ಉದ್ಯೋಗದಲ್ಲಿ ನಿಮ್ಮ ದುಡಿಮೆಗೆ ಅಂಗೀಕಾರ ಮತ್ತು ಗೌರವ ಸಿಗುತ್ತದೆ ಮೇಲಧಿಕಾರಿಗಳಿಂದ ಉತ್ತಮ ಸಂದರ್ಶನದಲ್ಲಿ ಜಯಗಳಿಸಿ ಹೊಸ ಕೆಲಸಗಳನ್ನು ಪಡೆದುಕೊಳ್ಳುತ್ತೀರಾ ವಿದ್ಯಾರ್ಥಿಗಳಿಗೆ ನೆನಪಿನ ಶಕ್ತಿ ಹೆಚ್ಚಾಗುತ್ತದೆ ನಿಮ್ಮ ಕಷ್ಟಗಳು ಪರಿಹಾರವಾಗಬೇಕು ಎಂದರೆ ನೀವು ಪ್ರತಿ ವಾರ ಸುಬ್ರಹ್ಮಣ್ಯ ಸ್ವಾಮಿಯ ದೇವಾಲಯಕ್ಕೆ ಹೋಗಿ ಬನ್ನಿ ಇದರಿಂದ ಅನೇಕ ರೀತಿಯ ಫಲಗಳನ್ನು ಪಡೆದುಕೊಳ್ಳುತ್ತೀರಾ.

Leave A Reply

Your email address will not be published.