HomeLatestಜರಿ ಕಡಿದರೆ ತಕ್ಷಣವೇ ಏನು ಮಾಡಬೇಕು

ಜರಿ ಕಡಿದರೆ ತಕ್ಷಣವೇ ಏನು ಮಾಡಬೇಕು

ಜರಿ ಇದರ ಹೆಸರನ್ನು ಕೇಳಿದರೆ ಸಾಕು ಸಾಕಷ್ಟು ಜನರ ಮೈಮೇಲೆ ಇರುವ ರೋಗಗಳು ಎದ್ದು ನಿಲ್ಲುತ್ತದೆ ಇದು ಹೆಚ್ಚಾಗಿ ತಂಪು ಇರುವ ಜಾಗಗಳಲ್ಲಿ ಜೀವಿಸುತ್ತದೆ ಇದು ಕಚ್ಚಿದರೆ ವಿಪರೀತ ಮೂರು ಗಂಟೆಗಳ ಕಾಲ ನೋವು ಇರುತ್ತದೆ ಜರಿ ಕಡಿದ ಜಾಗವನ್ನು ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು ಮತ್ತು ಬಿಸಿ ನೀರಿನಲ್ಲಿ ಮುಳುಗಿಸಿ ಶುದ್ಧವಾದ ಬಟ್ಟೆಯಿಂದ ಒರೆಸಬೇಕು.

ಇದರಿಂದ ವಿಷದ ಪ್ರಮಾಣ ಕಡಿಮೆಯಾಗುತ್ತದೆ ಮತ್ತು ಆ ಜಾಗದಲ್ಲಿ ಬೆಳ್ಳುಳ್ಳಿಯ ಪೇಸ್ಟ್ ಅನ್ನು ಆ ಜಾಗಕ್ಕೆ ಹಾಕಿ ಬಟ್ಟೆಯನ್ನು ಕಟ್ಟಬೇಕು ಇದರಿಂದ ನೋವು ಮತ್ತು ಊತವೂ ಕಡಿಮೆಯಾಗುತ್ತದೆ ಇಂತಹ ವಿಷ ಜಂತುಗಳು ಮನೆಯ ಒಳಗೆ ಬರಬಾರದೆಂದು ಹಿಂದಿನ ಕಾಲದಿಂದಲೂ ಸಹ ಮನೆಯ ಬಾಗಿಲುಗಳಿಗೆ ಅರಿಶಿನವನ್ನು ಹಚ್ಚಿರುತ್ತಾರೆ

ಅರಿಶಿಣ ಹಚ್ಚುವುದರಿಂದ ಯಾವುದೇ ರೀತಿಯ ಕೀಟಾನುಗಳು ಮನೆಯ ಒಳಗೆ ಪ್ರವೇಶ ಮಾಡುವುದಿಲ್ಲ ಯಾವುದಾದರೂ ವಿಷ ಜಂತು ಕಡಿದಾಗ ಜೇನುತುಪ್ಪ ತುಂಬಾ ಸಹಾಯ ಮಾಡುತ್ತದೆ ಇದರಲ್ಲಿ ನಂಜು ನಿರೋಧಕ ಮತ್ತು ಆಂಟಿ ಬ್ಯಾಕ್ಟೀರಿಯಾ ಗುಣಗಳು ಇರುತ್ತದೆ ಜೊತೆಗೆ ಇದು ಸೋಂಕು ಉಂಟಾಗದಂತೆ ತಡೆಗಟ್ಟುತ್ತದೆ

ಜರಿ ಇದರ ಹೆಸರನ್ನು ಕೇಳಿದರೆ ಸಾಕು ಸಾಕಷ್ಟು ಜನರ ಮೈಮೇಲೆ ಇರುವ ರೋಗಗಳು ಎದ್ದು ನಿಲ್ಲುತ್ತದೆ ಇದು ಹೆಚ್ಚಾಗಿ ತಂಪು ಇರುವ ಜಾಗಗಳಲ್ಲಿ ಜೀವಿಸುತ್ತದೆ ಇದು ಕಚ್ಚಿದರೆ ವಿಪರೀತ ಮೂರು ಗಂಟೆಗಳ ಕಾಲ ನೋವು ಇರುತ್ತದೆ ಜರಿ ಕಡಿದ ಜಾಗವನ್ನು ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು ಮತ್ತು ಬಿಸಿ ನೀರಿನಲ್ಲಿ ಮುಳುಗಿಸಿ ಶುದ್ಧವಾದ ಬಟ್ಟೆಯಿಂದ ಒರೆಸಬೇಕು.

ಇದರಿಂದ ವಿಷದ ಪ್ರಮಾಣ ಕಡಿಮೆಯಾಗುತ್ತದೆ ಮತ್ತು ಆ ಜಾಗದಲ್ಲಿ ಬೆಳ್ಳುಳ್ಳಿಯ ಪೇಸ್ಟ್ ಅನ್ನು ಆ ಜಾಗಕ್ಕೆ ಹಾಕಿ ಬಟ್ಟೆಯನ್ನು ಕಟ್ಟಬೇಕು ಇದರಿಂದ ನೋವು ಮತ್ತು ಊತವೂ ಕಡಿಮೆಯಾಗುತ್ತದೆ ಇಂತಹ ವಿಷ ಜಂತುಗಳು ಮನೆಯ ಒಳಗೆ ಬರಬಾರದೆಂದು ಹಿಂದಿನ ಕಾಲದಿಂದಲೂ ಸಹ ಮನೆಯ ಬಾಗಿಲುಗಳಿಗೆ ಅರಿಶಿನವನ್ನು ಹಚ್ಚಿರುತ್ತಾರೆ

ಅರಿಶಿಣ ಹಚ್ಚುವುದರಿಂದ ಯಾವುದೇ ರೀತಿಯ ಕೀಟಾನುಗಳು ಮನೆಯ ಒಳಗೆ ಪ್ರವೇಶ ಮಾಡುವುದಿಲ್ಲ ಯಾವುದಾದರೂ ವಿಷ ಜಂತು ಕಡಿದಾಗ ಜೇನುತುಪ್ಪ ತುಂಬಾ ಸಹಾಯ ಮಾಡುತ್ತದೆ ಇದರಲ್ಲಿ ನಂಜು ನಿರೋಧಕ ಮತ್ತು ಆಂಟಿ ಬ್ಯಾಕ್ಟೀರಿಯಾ ಗುಣಗಳು ಇರುತ್ತದೆ ಜೊತೆಗೆ ಇದು ಸೋಂಕು ಉಂಟಾಗದಂತೆ ತಡೆಗಟ್ಟುತ್ತದೆ.

Most Popular

Recent Comments