ಪೂಜೆ ಮಾಡುವ ಸಮಯದಲ್ಲಿ ಕಣ್ಣಲ್ಲಿ ನೀರು ಬಂದರೆ ಏನು ಅರ್ಥ

ಪ್ರತಿಯೊಂದು ವಸ್ತುವಿನಲ್ಲಿ ಭಗವಾನ್ ಶಿವನ ವಾಸವಿದೆ ಎಂದು ಹೇಳಲಾಗುತ್ತದೆ ಬ್ರಹ್ಮಾಂಡದಲ್ಲಿ ಅಡಗಿರುವ ಪ್ರತಿಯೊಂದು ಶಕ್ತಿಯು ಸಹ ಶಿವ ಆಗಿರುತ್ತಾರೆ ಭೂಮಿಯ ಮೇಲೆ ಇರುವ ಪ್ರತಿಯೊಂದು ಜೀವಿಗೂ ಸಹ ಭಗವಂತನ ಕರುಣೆ ಇದ್ದೇ ಇರುತ್ತದೆ ನಮ್ಮ ಸುತ್ತಮುತ್ತಲಿನ ಜಾಗಗಳು ಸಕಾರಾತ್ಮಕದಿಂದ ತುಂಬಿರುತ್ತದೆ ಎಲ್ಲಿ ಸಕಾರಾತ್ಮಕವಾಗಿ ಇರುವ ಜಾಗದಲ್ಲಿ ನಾವು ಇರುತ್ತೇವೋ ಅಲ್ಲಿ ನಾವು ಎಷ್ಟೇ ದುಃಖದಲ್ಲಿ ಇದ್ದರೂ ಸಹ ನೆಮ್ಮದಿ ಎಂದು ಅನಿಸುತ್ತದೆ.

ನೀವು ಆ ಕ್ಷಣವನ್ನು ತುಂಬಾ ಆನಂದವಾಗಿ ಕಳೆಯುತ್ತೀರಾ ಏಕೆಂದರೆ ನಿಮ್ಮ ಮೇಲೆ ಸಕಾರಾತ್ಮಕ ಶಕ್ತಿಗಳ ಪ್ರಭಾವವು ಪರಿಣಾಮವು ತುಂಬಾ ತುಂಬಾ ಹೆಚ್ಚಾಗಿ ಬೀರುತ್ತದೆ ಹೆಚ್ಚಾಗಿ ಹೇಳುವುದಾದರೆ ವಿದ್ಯಾರ್ಥಿಗಳು ಸರಸ್ವತಿಗೆ ಪೂಜೆ ಮಾಡುವಾಗ ಅವರ ಕಣ್ಣಲ್ಲಿ ನೀರು ಬರುತ್ತದೆ ಅಥವಾ ತಕ್ಷಣ ನಿದ್ದೆ ಬರುವ ಹಾಗೆ ಆಗುತ್ತದೆ ಇದಕ್ಕೆ ಕಾರಣವೆಂದರೆ ಸರಸ್ವತಿಯ ಕೃಪೆಯು ಆ ಮಕ್ಕಳ ಮೇಲೆ ಇದೆ ಎಂದು ಅರ್ಥ ಮತ್ತು ಅನೇಕ ಬಾರಿ ಶಿವನ ಅಥವಾ ದೇವರ ಸ್ತೋತ್ರವನ್ನು ಕೇಳುವಾಗ ದೇವರ ಮಹಿಮೆಗಳನ್ನು ಕೇಳುವಾಗ ನಮ್ಮ ಕಣ್ಣಿನಲ್ಲಿ ನೀರು ಬರುತದೆ.

ಶಿವನ ಮೇಲೆ ನಮ್ಮ ವಿಶ್ವಾಸವು ದೃಢವಾಗುತ್ತಾ ಇರುತ್ತದೆ ನೀವು ದೇವರ ಪೂಜೆ ಮಾಡುವಾಗ ಕಣ್ಣಿನಲ್ಲಿ ನೀರು ಬಂದರೆ ದೇವರು ಭಕ್ತಿಯಲ್ಲಿ ನೀವು ತಲ್ಲಣ ವಾಗಿರುತ್ತೀರಾ ಎಂದು ಅರ್ಥ ಈ ಸಮಯದಲ್ಲಿ ನೀವು ಯಾವುದೇ ಕೋರಿಕೆಯನ್ನು ದೇವರ ಬಳಿ ಬೇಡಿಕೊಂಡರೆ ಅದು ಖಂಡಿತವಾಗಿಯೂ ಈಡೇರುತ್ತದೆ ಅನೇಕ ಜನರು ಇದನ್ನು ಗಮನಿಸುವುದಿಲ್ಲ ಅಷ್ಟೇ!

Leave a Comment