ಆಯುರ್ವೇದದ ಅದ್ಭುತ ಔಷಧಿ ಈ ಮುಳ್ಳಿನ ಗಿಡ!

ಗೋ ಶೂರ ಇದು ಆಯುರ್ವೇದ ವೈದ್ಯರಿಗೆ ತುಂಬಾ ಪರಿಚಯವಾದ ಹೆಸರು ಈ ಗಿಡವು ನಮ್ಮ ಬಯಲು ಸೀಮೆಯಲ್ಲಿ ಎಲ್ಲಂದರೆ ಬೆಳೆಯುವ ಕಳೆ ಗಿಡದ ರೀತಿಯಲ್ಲಿ ಇರುತ್ತದೆ ನೆಗ್ಗಲು ಮುಳ್ಳು ಎಂದು ಇದನ್ನು ಹಳ್ಳಿ ಭಾಷೆಯಲ್ಲಿ ಕರೆಯುತ್ತಾರೆ ಮನುಷ್ಯರಿಗೆ ಗಾಯವಾದರೆ ಈ ನಕ್ಕಿಲು ಮುಳ್ಳು ಅದ್ಭುತ ಔಷದ ಎಂದು ಆಯುರ್ವೇದ ಶಸ್ತ್ರಜ್ಞರು ತಿಳಿಸಿದ್ದಾರೆ ಅಷ್ಟೇ ಅಲ್ಲದೆ ಗೋವುಗಳಿಗೆ ಸಹ ಗಾಯವಾದರೆ ಇದು ಅತ್ಯುತ್ತಮವಾದ ಔಷಧಿ ಎಂದು ಹೇಳಬಹುದು.

ಉರಿ ಮೂತ್ರ ಗೆ ಹಾಲಿನ ಒಳಗೆ ಈ ಸೊಪ್ಪಿನ ಪುಡಿ ಮತ್ತು ಕಲ್ಲು ಸಕ್ಕರೆಯನ್ನು ಬೆರೆಸಿದರೆ ಕುಡಿದರೆ ತುಂಬಾ ಉತ್ತಮ ಇನ್ನು ದೇಹದಲ್ಲಿ ಯಾವುದಾದರೂ ಭಾಗದಲ್ಲಿ ನೀರು ತುಂಬಿಕೊಂಡಾಗ ಇದೇ ಈ ಗಿಡದ ಪುಡಿಯನ್ನು ನೀರಿನಲ್ಲಿ ಬೆರೆಸಿ ಕಷಾಯದ ರೀತಿಯಲ್ಲಿ ಮಾಡಿಕೊಂಡು ಕುಡಿದರೆ ತುಂಬಾ ಉತ್ತಮ ಇದರ ಪುಡಿ ಮತ್ತು ಕಷಾಯವು ಮಂಡಿ ನೋವಿನ ಊತಕ್ಕೆ ರಾಮಬಾಣ ಎಂದೆ ಸಹ ಹೇಳುತ್ತಾರೆ ಇದರಿಂದ ಒಣ ಕೆಮ್ಮು ಸಹ ಶಮನವಾಗುತ್ತದೆ

Leave a Comment