ವಾಸ್ತು ಪ್ರಕಾರ ಮನೆಯಲ್ಲಿ ಚಪ್ಪಲಿ ಸ್ಟ್ಯಾಂಡ್ ಯಾವ ದಿಕ್ಕಿನಲ್ಲಿ ಇಡಬೇಕು

0 0

ಮನೆಯಲ್ಲಿ ಕೆಲವು ಸ್ಥಾನಗಳಲ್ಲಿ ಚಪ್ಪಲಿ ಸ್ಟ್ಯಾಂಡ್ ಇಟ್ಟರೆ ನಕರತ್ಮಕತೆ ಹೆಚ್ಚಾಗುವುದಲ್ಲದೆ ದರಿದ್ರತನವು ಬರುತ್ತದೆ ಭಾರತೀಯ ಸಂಪ್ರದಾಯದಲ್ಲಿ ಚಪ್ಪಲಿಯ ಸ್ಥಾನ ಯಾವತ್ತಿಗೂ ಸಹ ಹೊರಗೆ ಚಪ್ಪಲಿಯೋ ಯಾವತ್ತಿಗೂ ಸಹ ಮನೆಯ ಒಳಗೆ ಬರಬಾರದೆಂದು ತಲತಲಾಂತರದಿಂದ ಅನುಸರಿಸಿಕೊಂಡು ಬಂದ ಪದ್ಧತಿ ಚಪ್ಪಲಿಯನ್ನು ಮನೆಯೊಳಗೆ ಹಾಕಿಕೊಂಡು ಬಂದರೆ ಮನೆಯ ಒಳಗೆ ಧೂಳು ಮತ್ತು ಅನೇಕ ವೈರಸ್ ಗಳು ಸಹ ಒಳಗೆ ಬರುತ್ತದೆ ಇದರಿಂದ ಹೆಚ್ಚಿನ ತೊಂದರೆ ಉಂಟಾಗುತ್ತದೆ.

ಚಪ್ಪಲಿ ಸ್ಟ್ಯಾಂಡ್ ಮತ್ತು ಶೂ ಸ್ಟ್ಯಾಂಡ್ ಗಳನ್ನು ಪಶ್ಚಿಮ ದಿಕ್ಕಿನಲ್ಲಿ ಇಡುವುದು ಉತ್ತಮ ಎಂದಿಗೂ ಸಹ ಮುಖ್ಯ ದ್ವಾರದ ಬಳಿ ಚಪ್ಪಲಿ ಸ್ಟ್ಯಾಂಡನ್ನು ಇಡಬಾರದು ಇದು ಮನೆ ಒಳಗೆ ಪ್ರವೇಶ ಮಾಡುವ ಸಕಾರಾತ್ಮಕ ಶಕ್ತಿಯನ್ನು ತಡೆಯುತ್ತದೆ ಇನ್ನು ಶೂಗಳನ್ನು ಶೂ ಸ್ಟ್ಯಾಂಡ್ ಗಳನ್ನ ಯಾವುದೇ ಕಾರಣಕ್ಕೂ ಬೆಡ್ರೂಮ್ ಗಳಲ್ಲಿ ಇಡಬಾರದು ನೀವೇನಾದರೂ ಬೆಡ್ರೂಮ್ ನಲ್ಲಿ ಚಪ್ಪಲಿ ಅಥವಾ ಶೂ ಸ್ಟ್ಯಾಂಡ್ ಗಳನ್ನು ಇಟ್ಟರೆ ಇದು ನಿಮ್ಮ ದಾಂಪತ್ಯ ಜೀವನದಲ್ಲಿ ತುಂಬಾ ನಕರಾತ್ಮಕತೆಯನ್ನು ಬೀರುತ್ತದೆ

ಮತ್ತು ಚಪ್ಪಲಿ ಮತ್ತು ಶೂ ಸ್ಟ್ಯಾಂಡ್ ಗಳನ್ನು ಅಡುಗೆ ಮನೆಯ ಬಳಿ ಎಂದಿಗೂ ಸಹ ಇಡಬಾರದು ಆದಷ್ಟು ಅಡುಗೆ ಮನೆಯಿಂದ ದೂರ ಇಡಬೇಕು ದೇವರ ಮನೆಯ ಬಳಿ ಮತ್ತು ದೇವರ ಮನೆಯ ನೇರದಲ್ಲಿ ಎಂದಿಗೂ ಸಹ ಚಪ್ಪಲಿ ಮತ್ತು ಶೂ ಸ್ಟ್ಯಾಂಡ್ ಅನ್ನು ಇಡಬಾರದು ಇದರಿಂದ ದರಿದ್ರವೂ ಉಂಟಾಗುತ್ತದೆ.

Leave A Reply

Your email address will not be published.