ಅಕ್ಟೋಬರ್ 4 ಭಯಂಕರವಾದ ಮಂಗಳವಾರ ಆಯುಧ ಪೂಜೆ ಇರುವುದರಿಂದ 8 ರಾಶಿಯವರಿಗೆ ಬಾರಿ ಅದೃಷ್ಟ ಇವರೇ ಆಗರ್ಭ ಶ್ರೀಮಂತರು!

ಅಕ್ಟೋಬರ್ 4 ಭಯಂಕರವಾದ ಮಂಗಳವಾರ ಆಯುಧ ಪೂಜೆ ಇರುವುದರಿಂದ 8 ರಾಶಿಯವರಿಗೆ ಬಾರಿ ಅದೃಷ್ಟ ಇವರೇ ಆಗರ್ಭ ಶ್ರೀಮಂತರು!ಮೇಷ ರಾಶಿ ಇಂದು ನೀವು ಹಿರಿಯರ ಆಶೀರ್ವಾದವನ್ನು ಪಡೆದುಕೊಳ್ಳುತ್ತೀರಾ ಇಂದು ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಹೊಸ ಪಾಲುದಾರಿಕೆ ಅಥವಾ ಸಂಘಟನೆಯನ್ನು ನೀವು ಪ್ರವೇಶಿಸಬಹುದು ಇಂದು ನೀವು ಪ್ರಮುಖ ಸಂಪರ್ಕಗಳನ್ನು ಸ್ಥಾಪಿಸಲು ಸಾಧ್ಯವಾಗುತ್ತದೆ ವೃಷಭ ರಾಶಿ ಇಂದು ನೀವು ಯೋಚನೆಗಳನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸಬಹುದು ಇಂದು ನಿಮಗೆ ಅನುಕೂಲಕರ ದಿನವಾಗಿರುತ್ತದೆ ಕೆಲಸದ ಸ್ಥಳದಲ್ಲಿ ಗೌರವ ಮತ್ತು ಮೆಚ್ಚುಗೆಯನ್ನು ಪಡೆದುಕೊಳ್ಳುತ್ತೀರಾ

ಮಿಥುನ ರಾಶಿ ಇದು ಮಿಥುನ ರಾಶಿಯವರಿಗೆ ಬರವಣಿಗೆ ಚಿತ್ರಕಲೆ ಕಲೆ ಇಂತಹ ಸೃಜನಶೀಲ ಕ್ಷೇತ್ರಗಳಿಗೆ ಸೇರಿದವರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶಗಳನ್ನು ಪಡೆದುಕೊಳ್ಳುತ್ತಾರೆ ಲಾಭದಾಯಕ ವ್ಯವಹಾರವನ್ನು ಮಾಡಬಹುದು ಉತ್ತಮ ಆಲೋಚನೆ ನಿಮ್ಮ ಮನಸ್ಸಿನಲ್ಲಿ ಬರಬಹುದು ಕರ್ಕಟಕ ರಾಶಿ ಇಂದು ನೀವು ಅನೇಕ ಆರ್ಥಿಕ ಲಾಭವನ್ನು ಪಡೆದುಕೊಳ್ಳಬಹುದು ಅನೇಕ ಸಂಪತ್ತಿನ ಮಾಲೀಕರು ಆಗಬಹುದು ಹೊಸ ಆದಾಯದ ಮೂಲಗಳು ಸೃಷ್ಟಿಯಾಗುತ್ತದೆ

ಸಿಂಹ ರಾಶಿ ಇಂದು ನಿಮ್ಮ ಜನಪ್ರಿಯತೆ ಹೆಚ್ಚಿಸಲು ಸಾಧ್ಯವಿದೆ ಇಂದು ನಿಮಗೆ ವಿಷಯಗಳು ಸುಗಮವಾಗಿ ಇರುತ್ತದೆ ಇಂದು ನೀವು ಉತ್ತಮ ಪ್ರಗತಿಯನ್ನು ಸಾಧಿಸುತ್ತೀರಾ ಹಣಕಾಸಿನ ಪಡೆಯಲು ಹೊಸ ಮಾರ್ಗಗಳನ್ನು ಸೃಷ್ಟಿಸುತ್ತೀರಾ ಕನ್ಯಾ ರಾಶಿ ಕನ್ಯಾ ರಾಶಿಯವರಿಗೆ ಅಧಿಕಾರಿಗಳಿಂದ ಸಂಪೂರ್ಣ ಲಾಭ ದೊರೆಯುತ್ತದೆ ವ್ಯಾಪಾರ ವ್ಯವಹಾರದ ಮೂಲಕ ನಿಮ್ಮ ಆದಾಯ ಹೆಚ್ಚಾಗುತ್ತದೆ ನಿಮ್ಮ ಉದ್ಯೋಗದಲ್ಲಿ ಆದಾಯ ಮತ್ತು ಭರ್ತಿಯನ್ನು ಪಡೆಯಬಹುದು ಧಾರ್ಮಿಕ ಕಾರ್ಯಗಳಲ್ಲಿ ತೊಡಗಬಹುದು

ತುಲಾ ರಾಶಿ ತುಲಾ ರಾಶಿಯವರಿಗೆ ನಿಮ್ಮ ಇಷ್ಟಾರ್ಥಗಳು ನೆರವೇರುತ್ತದೆ ಇಂದು ನೀವು ಉತ್ತಮ ಯೋಜನೆಗಳನ್ನು ಆರಂಭಿಸಬಹುದು ಉನ್ನತ ಶಿಕ್ಷಣ ಮತ್ತು ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಹೋಗುವ ಸಾಧ್ಯತೆ ಇದೆ ವೃಶ್ಚಿಕ ರಾಶಿ ವೃಶ್ಚಿಕ ರಾಶಿಯವರು ತಮ್ಮ ಕೆಲಸದ ಸ್ಥಳದಲ್ಲಿ ತುಂಬಾ ಉತ್ಸಾಹದಿಂದ ಇರುತ್ತಾರೆ ಇಂದು ನೀವು ಎಲ್ಲಾ ಕೆಲಸದಲ್ಲಿ ಹೆಚ್ಚಿನ ಯಶಸ್ಸನ್ನು ಪಡೆಯುತ್ತೀರಾ ಗ್ರಾಹಕರೊಂದಿಗೆ ಶಾಶ್ವತ ಸಂಬಂಧವನ್ನು ನಿರ್ಮಿಸುತ್ತೀರಾ ನಿಮ್ಮ ಕೆಲಸದಲ್ಲಿ ಯಶಸ್ಸನ್ನು ಸಾಧಿಸುತ್ತೀರಾ

ಧನು ರಾಶಿ ಇಂದು ನಿಮ್ಮ ಜನಪ್ರಿಯತೆಯು ಉತ್ತುಂಗದಲ್ಲಿ ಇರುತ್ತದೆ ಇತರರ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತೀರ ಘರ್ಷಣೆಯಿಂದ ದೂರವಿದ್ದರೆ ಕ್ಷೇತ್ರಗಳಲ್ಲಿ ಉತ್ತಮ ಲಾಭ ಸಾಧಿಸುತ್ತೀರಾ ಇದರಿಂದ ನಿಮ್ಮ ಶತ್ರುಗಳು ನಿಮಗೆ ಹಾನಿ ಮಾಡಲು ಸಾಧ್ಯವಾಗುವುದಿಲ್ಲ ಮಕರ ರಾಶಿ ಇಂದು ಕೆಲವು ದೀರ್ಘಕಾಲದ ಕಾಯಿಲೆಯಿಂದ ಪ್ರಭಾವಿತರಾಗಬಹುದು ಮುಂಡಾದ ನೋವನ್ನು ಅನುಭವಿಸಬೇಕಾಗಬಹುದು ಕೆಲಸದ ಕ್ಷೇತ್ರದಲ್ಲಿ ಪ್ರಯೋಜನಕಾರಿ ಸಾಬೀತುಪಡಿಸುತ್ತದೆ

ಕುಂಭ ರಾಶಿ ಕುಂಭ ರಾಶಿಯವರಿಗೆ ಸ್ಪರ್ಧೆಯಲ್ಲಿ ಇಂದು ಭಾಗವಹಿಸುವವರಿಗೆ ನೀಚ ದಿನವಾಗಿರಬಹುದು ವ್ಯಾಪಾರ ವ್ಯವಹಾರದಲ್ಲಿ ಕೆಲವು ಅನಗತ್ಯ ಒತ್ತಡ ಉಂಟಾಗಬಹುದು ಇಂದು ಯಾವುದೇ ರೀತಿಯ ವ್ಯವಹಾರ ಸ್ಥಾಪನೆಗೆ ಸಮಯ ಸೂಕ್ತವಲ್ಲ ಮೀನ ರಾಶಿ ಈ ರಾಶಿಯ ಉದ್ಯೋಗಸ್ಥರಿಗೆ ಇಂದಿನ ಸಮಯ ಅನುಕೂಲಕರವಾಗಿ ಇರುವುದಿಲ್ಲ ಸ್ನೇಹಿತರೊಂದಿಗೆ ವ್ಯವಹರಿಸುವಾಗ ಜಾಗರೂಕರಾಗಿರಿ ಇಂದು ನೀವು ವಿಶ್ರಾಂತಿ ಪಡೆಯಲು ಸ್ವಲ್ಪ ಸಮಯ ತೆಗೆದುಕೊಳ್ಳಿ ನಿಮ್ಮ ಮಾತು ಮಧುರವಾಗಿ ಇರುತ್ತದೆ ನಿಮ್ಮ ಕೆಲಸವೂ ಕುಟುಂಬದ ಸಮಯವನ್ನು ತಡೆಯಲು ಬಿಡಬೇಡಿ

Leave A Reply

Your email address will not be published.