ಉತ್ತರಾಣಿ ಇವಳು ಸರ್ವರೋಗ ನಿವಾರಣೆ!
ಸಾಮಾನ್ಯವಾಗಿ ಹೊಲದ ಒಳಗೆ ಕಳೆಯಂತೆ ಬೆಳೆಯುವ ಈ ಗಿಡವನ್ನು ಜನರು ಎಷ್ಟು ಬೈದುಕೊಳ್ಳುತ್ತಾರೋ ಆದರೆ ಆದರೆ ಈ ಗಿಡಗಳಲ್ಲಿ ಇರುವ ಔಷಧೀಯ ಗುಣಗಳಿಗೆ ಸಾಧ್ಯವೇ ಇಲ್ಲ ಈ ಗಿಡವನ್ನು ನೀವು ನೋಡಿರುತ್ತೀರ ಇದು ಸಾಮಾನ್ಯವಾಗಿ ಕಳೆಯ ಗಿಡದ ಹಾಗೆ ಕಾಣುತ್ತದೆ ಈ ಗಿಡಕ್ಕೆ ಬಂಜಾರ ಭೂಮಿ ಬೆಟ್ಟ ಕಣಿವೆ ಎನ್ನುವ ಭೇದ ಭಾವವೇ ಇಲ್ಲ ಈ ಗಿಡವನ್ನು ಉತ್ತರಾಣಿ ಗಿಡ ಎಂದು ಕರೆಯುತ್ತಾರೆ .
ಇದರಲ್ಲಿ ನಾವು ಎರಡು ಬಗೆಯ ಗಿಡಗಳನ್ನು ನೋಡಬಹುದು ಒಂದು ಕೆಂಪು ಬಣ್ಣದ ಕಾಂಡವನ್ನು ಹೊಂದಿದ್ದರೆ ಇನ್ನೊಂದು ಬಿಳಿ ಬಣ್ಣದ ಕಾಂಡವನ್ನು ಹೊಂದಿರುತ್ತದೆ ಈ ಗಿಡದಲ್ಲಿ ಬರುವ ಹಕ್ಕಿಯನ್ನು ಉತ್ತರಾಣಿ ಅಕ್ಕಿ ಎಂದು ಕರೆಯುತ್ತಾರೆ ಸಂಸ್ಕೃತದಲ್ಲಿ ಈ ಗಿಡವನ್ನು ಅಪ ಮಾರ್ಗ ಎಂದು ಕರೆಯಲಾಗುತ್ತದೆ ಈ ಗಿಡವು ಒಂದು ಅಡಿಯಿಂದ ಮೂರು ಅಡಿಯ ವರೆಗೂ ಬೆಳೆದು ನಿಲ್ಲುತ್ತದೆ ಈ ಗಿಡವು ಯಥೇಚ್ಛವಾದ ಔಷಧಿಯ ಗುಣವನ್ನು ಹೊಂದಿರುತ್ತದೆ.
ಈ ಗಿಡವನ್ನು ಗರ್ಭಿಣಿಯರು ಬಳಸುವ ಹಾಗೆ ಇಲ್ಲ ಈ ಗಿಡವನ್ನು ಗರ್ಭಿಣಿಯರು ಬಳಸಿದರೆ ಗರ್ಭಪಾತವಾಗುವ ಸಾಧ್ಯತೆ ಇರುತ್ತದೆ ಈ ಕಾರಣದಿಂದ ಮನೆಯ ಹಿರಿಯರು ಉತ್ತರಾಣಿ ಗಿಡಗಳಿಂದ ಮಾಡಿದ ಔಷಧಿ ಮತ್ತು ಆಹಾರವನ್ನು ಗರ್ಭಿಣಿಯರಿಗೆ ಕೊಡುವುದಿಲ್ಲ ಈ ಗಿಡದ ಬೇರನ್ನು ನಾವು ಜಜ್ಜಿ ಆ ರಸವನ್ನು ನೀರಿನಲ್ಲಿ ಹಾಕಿ ನೀರನ್ನು ಚೆನ್ನಾಗಿ ಕುದಿಸಿ ಆರಿದ ನಂತರ ಸೇವನೆ ಮಾಡಿದರೆ ನಿದ್ರಾಹೀನತೆ ಸಮಸ್ಯೆಯು ನಿವಾರಣೆ ಆಗುತ್ತದೆ ಈ ಗಿಡದ ಎಲೆಯನ್ನು ಕಷಾಯದ ರೀತಿಯಲ್ಲಿ ಮಾಡಿಕೊಂಡು ಕುಡಿದರೆ ಸ್ಮೂತ್ರ ವಿಸರ್ಜನೆ ಸಮಸ್ಯೆಗಳು ನಿವಾರಣೆಯಾಗುತ್ತದೆ.
ಸುಟ್ಟ ಗಾಯಗಳಿಗೆ ಈ ಎಲೆಯನ್ನು ಅಂಟಿಸಿದರೆ ಆ ಗಾಯವು ಬೇಗ ವಾಸಿಯಾಗುತ್ತದೆ ರಕ್ತ ಹೀನತೆ ಸಮಸ್ಯೆಯಿಂದ ನೀವು ಬಳಲುತ್ತಾ ಇದ್ದರೆ ಈ ಗಿಡದ ರಸವನ್ನು ಬೆಲ್ಲದ ಜೊತೆ ಸೇವಿಸಿ ಕಾಲಿ ಹೊಟ್ಟೆಯಲ್ಲಿ ತೆಗೆದುಕೊಂಡರೆ ರಕ್ತ ಹೀನತೆ ಸಮಸ್ಯೆ ನಿವಾರಣೆ ಆಗುತ್ತದೆ ಜೇನು ಅಥವಾ ಚೇಳು ಏನಾದರೂ ಕಚ್ಚಿದರೆ ಈ ಉತ್ತರಣೆ ಗಿಡದ ಎಲೆಯನ್ನು ಅರೆದು ಗಾಯಕ್ಕೆ ಕಟ್ಟಿದರೆ ನೋವು ಬೇಗ ವಾಸಿಯಾಗುತ್ತದೆ ಈ ಗಿಡವನ್ನು ನೀರಿನಲ್ಲಿ ಬೆರೆಸಿ ಸ್ನಾನ ಮಾಡುವುದರಿಂದ ಚರ್ಮದ ಕಾಯಿಲೆ ನಿವಾರಣೆ ಆಗುತ್ತದೆ ಇನ್ನು ಈ ಬೀಜವನ್ನು ಕೊಟ್ಟಿ ನಿಷೇರಿತಿಯಲ್ಲಿ ತೆಗೆದುಕೊಂಡರೆ ಇದು ಅರೆ ತಲೆ ನೋವನ್ನು ನಿವಾರಣೆ ಮಾಡುತ್ತದೆ