ಕೆಲವು ಮನೆಗಳಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೂ ಗಂಡು ಮಕ್ಕಳು ಚೆನ್ನಾಗಿ ದುಡಿಯುತ್ತಾರೆ ಮತ್ತು ಬೆಳಗ್ಗೆಯಿಂದ ಸಂಜೆವರೆಗೂ ಮನೆಯಲ್ಲಿ ಎಲ್ಲವೂ ಶಾಂತಿಯಿಂದ ಇರುತ್ತದೆ ಆದರೆ ಸಂಜೆಯ ವೇಳೆಯಲ್ಲಿ ಮನೆಯ ಗಂಡು ಮಕ್ಕಳು ಅಥವಾ ಮನೆಯ ಮುಖ್ಯಸ್ಥರು ಕುಡಿದುಕೊಂಡು ಬರುತ್ತದೆ ಇದರಿಂದ ಮನೆಯ ಶಾಂತಿ ನೆಮ್ಮದಿಯು ಹಾಳಾಗುತ್ತದೆ ಈ ಒಂದು ಮನೆ ಮದ್ದಿನಿಂದ ನಾವು ಬಿಡಿ ಸಿಗರೇಟ್ ಗಾಂಜಾ ಅನೇಕ ಮಾದಕ ವಸ್ತುಗಳಿಂದ ನಾವು ದೂರ ಇರಬಹುದು ಇದಕ್ಕೆ ಮೂರು ವಸ್ತುಗಳು ಬೇಕಾಗುತ್ತದೆ.
ಒಂದು ಬಚ್ಚೆ ಎರಡನೆಯದು ಜೀರಿಗೆ ಮೂರನೆಯದು ಏಲಕ್ಕಿ ಎರಡು ಗ್ರಾಮ ನಷ್ಟು ಬಜೆಯನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಪುಡಿ ಮಾಡಬೇಕು ಮತ್ತು ಪುಡಿ ಮಾಡಿ ಜರಡಿಯನ್ನು ಹಿಡಿಯಬೇಕು ಏಲಕ್ಕಿಯ ಒಳಗಡೆ ಸಿಗುವ ಕಾಲನ್ನು ಪೌಡರ್ ನ ರೀತಿಯಲ್ಲಿ ಮಾಡಿಕೊಳ್ಳಬೇಕು ಮೂರನೆಯದು ಜೀರಿಗೆಯನ್ನು ಸಹ ಪೌಡರ್ ನ ರೀತಿಯಲ್ಲಿ ಮಾಡಿಕೊಳ್ಳಬೇಕು ಈ ಮೂರು ವಸ್ತುಗಳನ್ನು ನಾವು ಎರಡು ಗ್ರಾಮಗಳಷ್ಟು ತೆಗೆದುಕೊಳ್ಳಬೇಕು.
ಇದನ್ನು ನೀವು 300ml ನೀರಿನಲ್ಲಿ ಚೆನ್ನಾಗಿ ಕುದಿಸಬೇಕು ಆ ನೀರು ಎಷ್ಟು ಕುದಿಯಬೇಕು ಎಂದರೆ 300ml ನೀರು ಪ್ರಮಾಣವು 100ml ಗೆ ಬರಬೇಕು ಇದನ್ನು ನೀವು ಬೆಳಿಗ್ಗೆ ಊಟಕ್ಕು ಮೊದಲು ನೂರು ಎಂಎಲ್ ಮತ್ತು ರಾತ್ರಿ ಊಟಕ್ಕೂ ಮೊದಲು ನೂರು ಎಂಎಲ್ ನಷ್ಟು ಕುಡಿಸಬೇಕು ಇದನ್ನು ನೀವು 60 ರಿಂದ 70 ದಿನಗಳ ಕಾಲ ಕುಡಿಸಿದರೆ ಅಂತಹ ವ್ಯಕ್ತಿ ಯಾವುದೇ ಮಾದಕ ವಸ್ತುಗಳಿಂದಲೂ ಸಹ ಮುಕ್ತಿಯನ್ನು ಹೊಂದುತ್ತಾರೆ ಈ ವಸ್ತುಗಳು ಕುಡಿತ ಬಿಡಿಸಲು ಉತ್ತಮವಾದ ಔಷಧಿಯಾಗಿ ಪರಿಣಾಮ ಬೀರುತ್ತದೆ.