ಮನಿ ಪ್ಲಾಂಟನ್ನು ಯಾವ ದಿಕ್ಕಿಗೆ ಇಟ್ಟರೆ ಶುಭ!

ಮನಿ ಪ್ಲಾಂಟ್ ಕೆಲವೊಬ್ಬರು ಇದನ್ನು ಹಣಕ್ಕಾಗಿ ಬೆಳೆಸಿದರೆ ಕೆಲವೊಬ್ಬರು ಅಲಂಕಾರಕ್ಕಾಗಿ ಬೆಳೆಸಿರುತ್ತಾರೆ ಮನಿ ಪ್ಲಾಂಟನ್ನು ಮನೆಯಲ್ಲಿ ಬೆಳೆಸುವ ಉದ್ದೇಶ ಹಣದ ಅಭಿವೃದ್ಧಿ ಆಗಲಿ ಎಂದು ಕೆಲವೊಬ್ಬರು ಇದನ್ನು ಸರಿಯಾದ ಜಾಗದಲ್ಲಿ ಇಟ್ಟು ಬೆಳೆಸುವುದಿಲ್ಲ ಇದರಿಂದ ಕೊನೆಗೆ ಹಲವಾರು ಸಮಸ್ಯೆಗಳು ಉದ್ಭವ ಗೊಳ್ಳುತ್ತದೆ ಹಣದ ಅಭಿವೃದ್ಧಿಗೆ ತೊಂದರೆ ಉಂಟಾಗುತ್ತದೆ

ಇದನ್ನು ಸರಿಯಾದ ದಿಕ್ಕಿನಲ್ಲಿ ಇಟ್ಟು ಬೆಳೆಸಿದರೆ ಮಾತ್ರ ಹಣದ ಅಭಿವೃದ್ಧಿ ಉಂಟಾಗುತ್ತದೆ ಮನಿ ಪ್ಲಾಂಟ್ ಗಿಡವು ಅಚ್ಚ ಹಸಿರಾಗಿರಬೇಕು ಅದರಲ್ಲಿ ಎಲೆಗಳು ಹಳದಿ ಬಣ್ಣಕ್ಕೆ ತಿರುಗಬಾರದು ಈ ಮನಿ ಪ್ಲಾಂಟ್ ಗಿಡವನ್ನು ಮನೆಯ ಹೊರಭಾಗದಲ್ಲಿ ಬೆಳೆಸುವುದಕ್ಕಿಂತ ಒಳಭಾಗದಲ್ಲಿ ಬೆಳೆಸುವುದು ಉತ್ತಮ ಈ ಗಿಡವನ್ನು ಪೂರ್ವ ಮತ್ತು ದಕ್ಷಿಣ ದಿಕ್ಕಿನ ಮಧ್ಯ ಆಗ್ನೇಯ ದಿಕ್ಕಿನಲ್ಲಿ ಈ ಗಿಡವನ್ನು ಇಟ್ಟು ಬೆಳೆಸುವುದು

ಉತ್ತಮ ಇದರಿಂದ ಖಂಡಿತ ನಿಮಗೆ ಹಣದ ಅರಿವು ಹೆಚ್ಚಾಗುತ್ತದೆ ಈ ಮನಿ ಪ್ಲಾಂಟನ್ನು ಈಶಾನ್ಯ ದಿಕ್ಕಿನಲ್ಲಿ ಇಟ್ಟು ಯಾವುದೇ ಕಾರಣಕ್ಕೂ ಬೆಳೆಸಬಾರದು ಈ ಮನಿ ಪ್ಲಾಂಟ್ ಅನ್ನು ನೀವು ಬುಧವಾರ ದಿನದಂದು ತಂದು ನೆಟ್ಟು ಬೆಳೆಸಬಹುದು.

Leave A Reply

Your email address will not be published.