ಶನಿವಾರ ಹುಟ್ಟಿದವರ ಬಗ್ಗೆ ನೀವು ತಿಳಿದುಕೊಳ್ಳಿ

0 0

ಮೊದಲನೆಯದಾಗಿ ನಿಮ್ಮ ಲಕ್ಕಿ ನಂಬರ್ ಯಾವುದು ಎಂದರೆ ಮೂರು ಮತ್ತು ಆರು ಇನ್ನು ಲಕ್ಕಿ ಕಲರ್ ಯಾವುದು ಎಂದರೆ ಕಪ್ಪು ಮತ್ತು ಕೆಂಪು ಬಣ್ಣ ಆಗಿರುತ್ತದೆ ಇದು ನಿಮ್ಮ ಲಕ್ಕಿ ದಿನ ಯಾವುದೆಂದರೆ ಶನಿವಾರ ಮತ್ತು ಮಂಗಳವಾರ ಆಗಿರುತ್ತದೆ ಇವರು ಯಾರಿಗಾದರೂ ಯಾವುದಾದರೂ ಮಾತನ್ನು ಕೊಟ್ಟರೆ ಅದನ್ನು ನಿಭಾಯಿಸುವವರೆಗೂ ಇವರು ಬಿಡುವುದಿಲ್ಲ ಇವರು ಜೀವನದಲ್ಲಿ ತುಂಬಾ ಏರಿಳಿತವನ್ನು ಕಾಣುತ್ತಾರೆ ಆದರೆ ಇವರು ಗೆದ್ದೇ ಗೆಲ್ಲುತ್ತಾರೆ

ಇವರಿಗೆ ಜೀವನದಲ್ಲಿ ಸೌಂದರ್ಯತನವು ಸ್ವಲ್ಪ ಹೆಚ್ಚಾಗಿ ಇರುತ್ತದೆ ಇವರ ಸ್ನೇಹಿತರು ಎಲ್ಲಾ ಸಮಯದಲ್ಲೂ ಸಹ ಇವರ ಜೊತೆಯಲ್ಲೇ ಇರುತ್ತಾರೆ ಇವರಿಗೆ ಕೋಪ ಎನ್ನುವುದು ತುಂಬಾ ಹೆಚ್ಚಾಗಿ ಇರುತ್ತದೆ ಇವರು ನೋಡಲು ಬಹಳ ಆಕರ್ಷಕರಾಗಿ ಇರುತ್ತಾರೆ ಇವರು ಯಾವಾಗಲೂ ಹಸನ್ಮುಖಿ ವ್ಯಕ್ತಿಗಳು ಆಗಿರುತ್ತಾರೆ ಯಾವುದೇ ಕಾರಣಕ್ಕೂ ಯಾರಿಗೂ ಮೋಸವನ್ನು ಮಾಡುವುದಿಲ್ಲ ಆದಷ್ಟು ಬೇಗ ಇವರು ಎಲ್ಲಾ ಕಷ್ಟಗಳಿಂದ ದೂರ ಉಳಿಯುತ್ತಾರೆ ಇವರು ಜೀವನದಲ್ಲಿ ಸೇವೆಗಳನ್ನು ಮಾಡಲು ತುಂಬಾ ದೊಡ್ಡ ನಿಪುಣರು ಸಹ ಆಗಿರುತ್ತಾರೆ

ವಿಶೇಷವಾಗಿ ಬಡವರಿಗೆ ಸಹಾಯ ಮಾಡುವ ಒಂದು ಮನೋಭಾವವು ಸಹ ಇವರಿಗೆ ಇರುತ್ತದೆ ಇವರು ಜೀವನದಿ ಎಂದರೆ ಕೆಟ್ಟವರು ಆಗಿರುವುದಿಲ್ಲ ಆದರೆ ಕೆಲವು ಪರಿಸ್ಥಿತಿಗಳು ಇವರನ್ನು ಕೆಟ್ಟವರಾಗಿ ಮಾಡುತ್ತದೆ ಯಾರು ಜೀವನದಲ್ಲಿ ಓದಿನ ವಿಷಯದಲ್ಲಿ ಕಷ್ಟಪಟ್ಟಾದರೂ ಹೋದನು ಮುಗಿಸುತ್ತಾರೆ ಇವರಿಗೆ ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಸಹ ಒಮ್ಮೆಯಾದರೂ ನಾನು ಗೆದ್ದೇ ಗೆಲ್ಲುತ್ತೇನೆ ಎನ್ನುವ ಆಕಾಂಕ್ಷೆ ಹೆಚ್ಚಾಗಿರುತ್ತದೆ

ಇವರು ಯಾವುದಾದರೂ ಹೊಸ ಹೊಸ ವಿಷಯಗಳಲ್ಲಿ ಹೆಚ್ಚು ಬೇಗ ಆಸಕ್ತಿಯನ್ನು ತೋರಿಸುತ್ತಾರೆ ಪ್ರೀತಿಯ ವಿಷಯದಲ್ಲಿ ಇವರು ತುಂಬಾ ಆಸಕ್ತಿಯನ್ನು ತೋರಿದ್ದಾರೆ ಆದರೆ ಇವರ ಕೋಪವೇ ಇವರ ಮಧ್ಯ ಮಳ್ಳಾಗುವ ಸಾಧ್ಯತೆಯೂ ಇದೆ ಆದಷ್ಟು ಕೋಪವನ್ನು ಕಡಿಮೆ ಮಾಡಿಕೊಳ್ಳಿ

Leave A Reply

Your email address will not be published.