ಚಳಿಗಾಲದ ಸಂಧಿವಾತ:- ಕಾರಣ,ಪರಿಹಾರ,ಆಹಾರ

ಸಂಧಿವಾತಕ್ಕೆ ಹಲವಾರು ಕಾರಣ..ಅದು ಸಹಜವಾಗಿ , ಹೆಚ್ಚಾಗಿ ನಲವತ್ತರ ಪ್ರಾಯದ ನಂತರ ಕಾಣಿಸುತ್ತದೆ.. ಕೆಲವರಿಗೆ ಆಹಾರ ಸೇವನೆಯಿಂದ ಕಂಡು ಬಂದ್ರೆ?ಕೆಲವರಿಗೆ ದೇಹದಲ್ಲಿನ ಜೀವಸತ್ವಗಳ ಕೊರತೆ, ಜೀರ್ಣಕ್ರಿಯೆ ಹದಗೆಟ್ಟಿರುವ ಆಗಿ ಕಾಣಿಸಿಕೊಳ್ಳುವುದು ಉಂಟು… ಒಟ್ಟಾರೆ ದೇಹದಲ್ಲಿನ ವ್ಯವಸ್ಥೆ ಅವ್ಯವಸ್ಥೆ ಆದ ಕಾರಣ ಅಂತೂ ಹೌದು.. ದೇಹದಲ್ಲಿ ನರಗಳಲ್ಲಿ ರಕ್ತ ಸಂಚಾರ ಸರಾಗವಾಗಿ ಆಗದೇ, ವಾಯುವಿನ ಒತ್ತಡ ಅಧಿಕವಾಗುತ್ತಿಂದತೆ, ದೇಹದಲ್ಲಿ ಉಂಟಾಗುವ ಅಪರಿಮಿತ ನೋವಿಗೆ ಸಂಧಿವಾತ,ವಾತಕಸ,ಕೇಸು,ವಾಯು, ಮಂಡಿನೋವು,ಸೊಂಟ,ಬೆನ್ನು,ಬುಜನೋವು,ಎಲ್ಲವೂ ವಿಪರೀತ ವಾಗುತ್ತದೆ.. ಎಂಥೆಂಥ ವಾಯು ವಿಕೋಪ ಅಂದ್ರೇ ?ಹರಿದಾಡುವ ವಾಯು..ಉರಿಗಸ…ಸಂಧಿವಾತ..ವಾತ…ಇನ್ನೂ ಹಲವು … Read more