ಕೈ ಕಾಲು ಜೋಮು /ಮರ ಗಟ್ಟುವುದು /ಪಾದದ ಉರಿ /ಜೋಮು / ನರದೌರ್ಬಲ್ಯದ ಕಾರಣ ಪರಿಹಾರ!

ಕೈ ಕಾಲು ಜೋಮು ಇಡಿಯುವ ಸಮಸ್ಸೆ ಹೆಚ್ಚಾಗಿ ಮುಪ್ಪಾ ವ್ಯವಸ್ಥೆಯಲ್ಲಿ ಬರುತ್ತದೆ.ಅದರೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಲು ಈ ಸಮಸ್ಸೆ ಹೆಚ್ಚಾಗಿ ಕಂಡು ಬರುತ್ತಿದೆ.ಕೈ ಕಾಲು ಜೋಮು ಇಡಿಯುವುದಕ್ಕೆ ಮುಖ್ಯ ಕಾರಣ ನರಗಳ ದೌರ್ಬಲ್ಯತೆಯಿಂದ.

ನರಗಳ ದೌರ್ಬಲ್ಯಕ್ಕೆ ಮುಖ್ಯ ಕಾರಣ ಯಾವುದು ಎಂದರೆ ನರಗಳಿಗೆ ಬೇಕಾಗಿರುವ ಸೂಕ್ಷ್ಮಪೋಷಕ ತತ್ವಗಳ ಕೊರತೆ, ರಕ್ತ ಹೀನತೆ ಹಾಗೂ ಶರೀರದಲ್ಲಿ ಇರುವಂತಹ ನ್ಯೂಟ್ರಿಷನ್ ಕೊರತೆ.ಈ ರೀತಿಯ ಕೊರತೆಯಿಂದ ಇಂತಹ ದೌರ್ಬಲ್ಯ ಕಂಡು ಬರುತ್ತದೆ.

ಆಜೀರ್ಣತೆ ಸಮಸ್ಸೆಯಿಂದ ಅಮ ಸಮಸ್ಸೆ ಉಂಟಾಗುತ್ತದೆ.ಇದರಿಂದ ರಕ್ತ ಸಂಚಾರಕ್ಕೆ ತೊಂದರೆ ಉಂಟಾಗುತ್ತದೆ.ಇಲ್ಲಿ ಪ್ರಾಣಶಕ್ತಿ ಕೊರತೆ ಉಂಟಾಗುತ್ತದೆ ಇಲ್ಲಿ ಜೀವಕೋಶಗಳ ನೀಶ್ ಕ್ರಿಯತೆ ಪ್ರಾರಂಭ ಆಗುತ್ತದೆ.ಈ ಎಲ್ಲಾ ಸಮಸ್ಸೆ ನಿವಾರಣೆ ಮಾಡುವುದಕ್ಕೆ ಮೊದಲು ಅರ್ಧ ಜೀರ್ಣ ಸಮಸ್ಸೆಯನ್ನು ಸರಿ ಮಾಡಬೇಕು.

ರಾತ್ರಿ ಮಲಗುವ ಮುನ್ನ ಎರಡು ಚಮಚ ಹರಳೆಣ್ಣೆ ಕುಡಿದರೆ ಹೊಟ್ಟೆ ಶುದ್ಧವಾಗುತ್ತದೆ. ಊಟದ ಮೊದಲು ಚೂರು ಹಸಿ ಶುಂಠಿ ಮತ್ತು ಸಾಲಿಂದ್ರ ಲವಣ ಸೇರಿಸಿ ತಿಂದರೆ ಹೊಟ್ಟೆ ಶುದ್ಧಿ ಆಗಿ ಆಜೀರ್ಣ ಸಮಸ್ಸೆ ನಿವಾರಣೆ ಆಗುತ್ತದೆ.ಇನ್ನು ನೆಲ್ಲಿ ಕಾಯಿ ಜ್ಯೂಸ್ ಕುಡಿಯುವುದರಿಂದ ಕೈ ಕಾಲು ಜೋಮು ಇಡಿಯುವ ಸಮಸ್ಸೆ ಕಡಿಮೆ ಆಗುತ್ತದೆ.

ಮೈಗೆ ಎಲ್ಲಾ ಎಣ್ಣೆಯನ್ನು ಹಚ್ಚಿ ಒಂದು ಗಂಟೆ ಬಿಟ್ಟು ಸ್ನಾನ ಮಾಡಿ ನರ ದೌರ್ಬಲ್ಯತೆ ಕಡಿಮೆ ಆಗುತ್ತದೆ ಮತ್ತು ಕೈ ಕಾಲು ಜೋಮು ಇಡಿಯುವ ಸಮಸ್ಸೆ ಶಾಶ್ವತವಾಗಿ ನಿವಾರಣೆ ಆಗುತ್ತದೆ.ರಾತ್ರಿ ಮಲಗುವ ಮುನ್ನ ಕೈ ಮತ್ತು ಪಾದವನ್ನು ಚೆನ್ನಾಗಿ ಮಸಾಜ್ ಮಾಡಿ 4 ಹನಿ ಹೊಕ್ಕಳಿಗೆ ಎಣ್ಣೆ ಹಾಕಿ ಮಲಗಿದರೆ ಕೈ ಕಾಲು ಜೋಮು ಇಡಿಯುವುದು ನಿವಾರಣೆ ಆಗುತ್ತದೆ.

ಅದಷ್ಟು ಹೆಚ್ಚು ಫೈಬರ್ ಅಂಶ ಇರುವ ಆಹಾರವನ್ನು ಸೇವನೇ ಮಾಡಬೇಕು.ಹಣ್ಣು ತರಕಾರಿಗಳನ್ನು ಹೆಚ್ಚು ಸೇವನೆ ಮಾಡಬೇಕು.ನೈಟ್ರಿಕ್ ಆಸಿಡ್ ಇರುವ ಆಹಾರವನ್ನು ಜಾಸ್ತಿ ಸೇವನೆ ಮಾಡಬೇಕು.ಇದಕ್ಕೆ ಮುಖ್ಯ ಪರಿಹಾರವೆಂದರೆ ನವಣೆ, ಉದ್ದಿನ ಬೆಳೆ, ಹುರುಳಿ ಕಾಳು ಈ 3 ಕಾಳುಗಳು ಕೈ ಕಾಲು ಜೋಮು ಇಡಿಯುವುದಕ್ಕೆ ದಿವ್ಯ ಔಷಧಿಯಾಗಿ ಕೆಲಸ ಮಾಡುತ್ತದೆ.

Leave a Comment