ಭಯಂಕರ ವಾದ ಚಂದ್ರ ಗ್ರಹಣ ನೆನ್ನೆ ಮುಗಿಯಿರತು. ಇಂದು ಭಾನುವಾರ ಇಂದಿನ ಭಾನುವಾರ ದಿಂದ ಐದು ರಾಶಿಯವರಿಗೆ ಗಜಕೇಸರಿ ಯೋಗ ಶುರುವಾಗುತ್ತೆ. ವಿಪರೀತ ಯಶಸ್ಸು, ಸಂಪತ್ತು ದೊರೆಯುತ್ತೆ. ತಾಯಿ ಚಾಮುಂಡೇಶ್ವರಿಯ ಅನುಗ್ರಹ ಇರುತ್ತ ದೆ. ಹಾಗಾದರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವುದು? ಹಾಗೆ ಅವುಗಳಿಗೆ ಯಾವೆಲ್ಲಾ ಲಾಭ ಸಿಗಲಿದೆ ಅಂತ ನೋಡೋಣ ಬನ್ನಿ.
ನೀವು ಮಾಡುವ ಕೆಲಸ ಕಾರ್ಯ ದಲ್ಲಿ ಹೆಚ್ಚು ಪ್ರೋತ್ಸಾಹ ವನ್ನು ಪಡೆದುಕೊಳ್ಳುತ್ತೀರ ನೀವು ಯಾವುದೇ ಕೆಲಸ ಕಾರ್ಯ ಮಾಡಿದರು ಕೂಡ. ಅದರಲ್ಲಿ ಅಭಿವೃದ್ಧಿ ಯನ್ನು ಕಾಣ ಲು ಸಾಧ್ಯವಾಗುತ್ತೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸ ದಲ್ಲಿ ಸಾಕಷ್ಟು ರೀತಿಯ ಹಿನ್ನಡೆಯ ನ್ನು ಅನುಭವಿಸುತ್ತಿ ರುತ್ತಾರೆ. ಆದರೆ ಮುಂದಿನ ದಿನಗಳಲ್ಲಿ ತುಂಬಾ ನೇ ಮುನ್ನಡೆಯ ನ್ನು ಕಾಣಲಿದ್ದಾರೆ. ಅನಿರೀಕ್ಷಿತವಾಗಿ ನಿಮಗೆ ಬಂಧುಗಳ ಆಗಮನ ದಿಂದಾಗಿ ತುಂಬಾನೇ ಅನುಕೂಲ ವನ್ನು ಪಡೆಯಲು ಸಾಧ್ಯವಾಗುತ್ತೆ.
ಆಸ್ತಿಯ ವಿಚಾರ ದಲ್ಲಿ ನೀವು ನ್ಯಾಯಾಲಯ ಕ್ಕೆ ಸಂಬಂಧಿಸಿದಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಆಸ್ತಿ ಬರುವಂತಹ ಸಾಧ್ಯತೆ ಹೆಚ್ಚಿರುತ್ತದೆ. ಸಾರ್ವಜನಿಕ ಕ್ಷೇತ್ರದಲ್ಲಿ ತುಂಬಾ ಎಚ್ಚರಿಕೆಯಿಂದ ಇರಬೇಕು. ರಾಜಕೀಯ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ವ್ಯಕ್ತಿಗಳು ರಾಜಕೀಯದಲ್ಲಿ ಉತ್ತಮ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತದೆ. ವ್ಯಾಪಾರ ವ್ಯವಹಾರ ವನ್ನು ಮಾಡುವ ವರು ವ್ಯಾಪಾರ ದಲ್ಲಿ ಸಾಕಷ್ಟು ದೊಡ್ಡ ಬೆಳವಣಿಗೆಯನ್ನು ಕಾಣುತ್ತೀರಾ. ವ್ಯಾಪಾರ ದಲ್ಲಿ ಇರುವಂತಹ ತೊಂದರೆಗಳು ದೂರವಾಗುತ್ತೆ. ರಾಜಕೀಯ ಕ್ಷೇತ್ರದಲ್ಲಿ ತೊಡಗಿಕೊಂಡಿ ರುವಂತಹ ವ್ಯಕ್ತಿಗಳು ರಾಜಕೀಯದಲ್ಲಿ ಉತ್ತಮ ಸಾಧನೆಯನ್ನು ಮಾಡುತ್ತಾರೆ.
ರಾಜಕೀಯದಲ್ಲಿ ಇರುವಂತಹ ತೊಂದರೆಗಳನ್ನು ನೀವು ದೂರ ಮಾಡಿಕೊಳ್ಳ ಲು ಸಾಧ್ಯವಾಗುತ್ತೆ. ಸಾಲ ಮರುಪಾವತಿ ಮಾಡಬೇಕು ಅಂದುಕೊಂಡಿ ರುವವರು ಸಾಲ ವನ್ನು ಮರುಪಾವತಿ ಮಾಡ ಲಾಗುತ್ತೆ. ಇದರಿಂದ ತುಂಬಾ ನೇ ಒಳಿತಾಗುತ್ತೆ. ನೀವು ಮಾಡುವ ಕೆಲಸ ಕಾರ್ಯ ದಲ್ಲಿ ಪ್ರಗತಿ ಯನ್ನು ಕಾಣ ಬಹುದಾಗಿದೆ. ನಾಳೆಯಿಂದ ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಯನ್ನು ಕಾಣುತ್ತೀರ. ನಿಮ್ಮ ಶ್ರಮ ಕ್ಕೆ ತಕ್ಕ ಪ್ರತಿಫಲ ತೆಂಬುದು ದೊರೆಯುತ್ತೆ. ಮಕ್ಕಳ ಲ್ಲಿ ವಿದ್ಯಾಭ್ಯಾಸದ ಲ್ಲಿ ಸಾಕಷ್ಟು ಅನುಕೂಲ ವನ್ನು ಪಡೆದುಕೊಳ್ಳುತ್ತಾರೆ. ಅನೇಕ ರೀತಿಯ ಅವಕಾಶ ಗಳು ಒದಗಿ ಬರುತ್ತದೆ.
ಅಂತಹ ಅವಕಾಶ ಗಳನ್ನು ಬಳಸಿಕೊಳ್ಳುವುದು ಮುಖ್ಯ ವಾಗಿರುತ್ತದೆ. ಉದ್ಯೋಗ ಮಾಡುತ್ತಿರುವ ವರು ಹಿರಿಯ ಅಧಿಕಾರಿಗಳಿಂದ ನೀವು ಸಲಹೆ ಪಡೆದುಕೊಂಡು ಕೆಲಸ ವನ್ನೂ ನಿರ್ವಹಿಸುವುದರಿಂದ ತುಂಬಾ ನೇ ಶುಭ ವಾಗುತ್ತೆ ಮತ್ತು ಒಳ್ಳೆಯ ಪ್ರಯೋಜನ ವನ್ನು ಪಡೆದುಕೊಳ್ಳ ಲು ಸಾಧ್ಯವಾಗುತ್ತೆ. ಇಷ್ಟೆಲ್ಲ ಲಾಭ ಅದೃಷ್ಟ ವನ್ನು ನಾಳೆಯಿಂದ ಪಡೆಯ ಲಿರುವ ಐದು ರಾಶಿ ಗಳು ಯಾವುದು ಎಂದ ರೆ ವೃಷಭ ರಾಶಿ, ಕುಂಭ ರಾಶಿ, ಮೀನ ರಾಶಿ, ತುಲಾ ರಾಶಿ ಕರ್ಕಾಟಕ ರಾಶಿ .