ಇಂದು ಅತಿ ಭಯಂಕರ ವಾದ ಸೋಮವಾರ ,ಈ ಸೋಮವಾರ ದಿಂದ ಒಂದು ತಿಂಗಳು ಸುವರ್ಣ ಯೋಗ. ಈ ನಾಲ್ಕು ರಾಶಿಯವರಿಗೆ ಮುಂದಿನ 5 ವರ್ಷ ಶುಕ್ರದೆಸೆ ಆರಂಭವಾಗುತ್ತೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಕೃಪೆಯಿಂದ ಇವರ ಜೀವನ ವೇ ಬದಲಾಗುತ್ತೆ. ಹಾಗಾದರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲಾ ಲಾಭ ಸಿಗ ಲಿದೆ ಅಂತ ನೋಡೋಣ ಬನ್ನಿ.
ಇಂದಿನಿಂದ ಈ ರಾಶಿಯವರಿಗೆ ಸುಖ, ಸಂತೋಷ, ನೆಮ್ಮದಿಯ ವಾತಾವರಣ ಗಳು ಸೃಷ್ಟಿಯಾಗ ಲು ಸಾಧ್ಯವಾಗುತ್ತೆ. ನೀವು ಮಾಡುವ ಕೆಲಸ ಕಾರ್ಯ ದಲ್ಲಿ ಮುಟ್ಟಿ ದ್ದೆಲ್ಲ ಬಂಗಾರ ಆಗುವಂತೆ ಪರಿವರ್ತನೆಯನ್ನು ಕಾಣುತ್ತೀರ ಏಕೆಂದರೆ ಅದೃಷ್ಟ ಎಂಬುದು ನಿಮ್ಮ ಜೊತೆಯಲ್ಲಿ ಇರುವುದರಿಂದ ಸಾಕಷ್ಟು ರೀತಿಯ ಪರಿವರ್ತನೆಯನ್ನು ಕಾಣ ಬಹುದಾಗಿದೆ. ಎಲ್ಲ ರೀತಿಯಿಂದಲೂ ಕೂಡಾ ಅದೃಷ್ಟ ಎಂಬುದು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಆರ್ಥಿಕ ವಾಗಿ ಬಲಿಷ್ಟರಾಗಿರುತ್ತೀರ ಸಾಲದ ಸಮಸ್ಯೆಗಳು ಸಂಪೂರ್ಣ ವಾಗಿ ದೂರ ವಾಗಿ ಆರ್ಥಿಕ ವಾಗಿ ನೀವು ಎಲ್ಲಾ ಕಡೆಯ ಲ್ಲೂ ಕೂಡ ಬಲಿಷ್ಠ ರಾಗಲು ಸಾಧ್ಯವಾಗತ್ತೆ. ಕುಟುಂಬ ಜೀವನ ಉತ್ತಮ ವಾಗಿರುತ್ತದೆ. ಕುಟುಂಬ ದಲ್ಲಿ ಯಾವುದೇ ರೀತಿಯ ತೊಂದರೆಗಳು ಕಾಡುತ್ತಿದ್ದರೆ ಅವುಗಳನ್ನು ಸಂಪೂರ್ಣ ವಾಗಿ ದೂರ ಮಾಡಿಕೊಳ್ಳುವುದರಿಂದ ಸಾಕಷ್ಟು ರೀತಿಯ ಒಳ್ಳೆಯ ಫಲ ವನ್ನು ಪಡೆದುಕೊಳ್ಳ ಬಹುದು.
ನೀವು ಯಾವುದೇ ಕೆಲಸ ಕಾರ್ಯ ವನ್ನು ಮಾಡುವಾಗ ತುಂಬಾ ಬುದ್ಧಿವಂತಿಕೆ ಯಿಂದ ಚತುರರಾಗಿ ಕೆಲಸ ಮಾಡುವುದು ಮುಖ್ಯ ವಾಗಿರುತ್ತದೆ. ನೀವು ಅಂದುಕೊಂಡ ಕೆಲಸ ಕಾರ್ಯ ಗಳು ತಲೆಕೆಳಗಾಗಬಹುದು, ಎಚ್ಚರಿಕೆಯಿಂದ ಇರಬೇಕು. ಗುರುವಿನ ಸ್ಥಾನ ಅನುಕೂಲಕರ ಆಗಿ ರುವುದರಿಂದ ಯಾವುದಾದರೂ ಕೆಲಸ ಕಾರ್ಯ ಗಳನ್ನು ಮುಂದುವರೆಸಿ ದರೆ ಅವುಗಳನ್ನು ಈಗ ಲೇ ಪೂರ್ಣ ಮಾಡುವುದರಿಂದ ಧನ ಲಾಭದ ಜೊತೆ ಗೆ ಹೆಚ್ಚು ಪರಿವರ್ತನೆಯನ್ನು ಕಾಣ ಬಹುದಾಗಿದೆ. ನೀವು ವೃತ್ತಿ ಕ್ಷೇತ್ರದಲ್ಲಿ ಹೆಚ್ಚಿನ ಮುನ್ನಡೆಯ ನ್ನು ಕಾಣುತ್ತೀರಾ? ಹೊಸ ಹೊಸ ಕೆಲಸ ಕಾರ್ಯ ಗಳು ಒದಗಿ ಬರುವ ಸಾಧ್ಯತೆ ಇದೆ. ಅವುಗಳನ್ನು ತುಂಬ ಬುದ್ಧಿವಂತಿಕೆ ಯಿಂದ ನಿರ್ವಹಿಸುವುದು ಮುಖ್ಯ ವಾಗಿರುತ್ತದೆ. ಸಂತಾನ ವನ್ನು ನಿರೀಕ್ಷೆ ಮಾಡುತ್ತಿರುವ ವರಿಗೆ ಸಂತಾನ ಭಾಗ್ಯ ಉಂಟಾಗುತ್ತೆ.
ಇದರಿಂದ ತುಂಬಾ ನೇ ಉತ್ತಮವಾದ ವಾತಾವರಣ ಗಳು ಸೃಷ್ಟಿಯಾಗ ಲು ಸಾಧ್ಯವಾಗುತ್ತದೆ. ನೀವು ಬಂದು ಬಳಗ ಮತ್ತು ಸ್ನೇಹಿತರಿಂದ ನಿಮಗೆ ಹೆಚ್ಚು ಉತ್ತಮ ವಾತಾವರಣ ಗಳು ಸೃಷ್ಟಿಯಾಗುತ್ತದೆ. ನೀವು ಮಾಡುವ ಕೆಲಸ ಕಾರ್ಯ ದಲ್ಲಿ ನಿಮಗೆ ತುಂಬಾ ನೇ ಗೌರವ ಮತ್ತು ಸ್ಥಾನಮಾನ ಗಳು ಲಭ್ಯವಾಗುವಂತೆ ಬಂಡವಾಳ ವನ್ನು ಹೂಡಿಕೆ ಮಾಡಿ ಹೊಸ ಉದ್ಯಮ ವನ್ನು ಆರಂಭ ಮಾಡಿದರೆ ಹೆಚ್ಚು ಒಳ್ಳೆಯ ಶುಭ ಫಲ ವನ್ನು ಪಡೆದುಕೊಳ್ಳ ಲು ಸಾಧ್ಯ. ಮಂಜುನಾಥ ಸ್ವಾಮಿಯ ಕೃಪೆ ಗೆ ಪಾತ್ರರಾಗುವ ಅದೃಷ್ಟವಂತ ರು ಯಾವೂಗಳು ಎಂದರೆ
ಕನ್ಯಾ ರಾಶಿ ,ತುಲಾ ರಾಶಿ ,ಧನ ಸ್ಸು ರಾಶಿ, ಮೇಷ ರಾಶಿ ಇವುಗಳ ಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಕಾಮೆಂಟ್ ಮಾಡಿ