ದೇವರ ಪ್ರಸಾದ ಸ್ವೀಕಾರ ಮಾಡುವಾಗ ಈ ಎಚ್ಚರ ಇರಬೇಕು!

ಭಗವಂತನಾ ಪ್ರಸಾದ ಎಂದು ಶ್ರೇದ್ದೆಯಿಂದ ಸ್ವೀಕರ ಮಾಡಿ. ಒಂದೊಂದು ತುತ್ತುಗೂ ದೇವರ ನಾಮ ಸ್ಮರಣೆ ಮಾಡಬೇಕು. ಒಂದೊಂದು ತುತ್ತು ಒಳಗೆ ಹೋದಾಗ ಅದು ಔಷಧಿಯಾಗಿ ಪರಿಣಾಮಿಸುತ್ತದೆ. ಇದು ದೊಡ್ಡ ರೋಗಗಳಿಗೆ ಔಷಧಿಯಾಗುತ್ತದೆ. ದೊಡ್ಡ ರೋಗ ಎಂದರೆ ಸಂಸಾರ ಎನ್ನುವ ರೋಗಕ್ಕೆ ಔಷಧಿಯಾಗುತ್ತದೆ. ಜೊತೆಗೆ ಜನ್ಮ ಜನ್ಮಂತರದ ಪಾಪಗಳನ್ನು ಪರಿಹಾರವನ್ನು ಮಾಡುತ್ತಾದೆ.

ಕೈಯಲ್ಲಿ ತುತ್ತು ಇಡಿದು ಭಗವಂತನಾ ಚಿಂತನೆ ಮಾಡಿ ತಿನ್ನಬೇಕು. ಆದಷ್ಟು ಊಟ ಮಾಡುವಾಗ ದೇವರನ್ನು ನೆನಪು ಮಾಡಿಕೊಂಡು ಮಾಡಬೇಕು. ದೇವರ ನೈವೇದ್ಯ ಇಲ್ಲದೆ ಯರು ತಿನ್ನುತ್ತಾರೆ ಅವರಿಗೆ ಒಳ್ಳೆಯದು ಆಗುವುದಿಲ್ಲ. ಯರು ದೇವರನ್ನು ನೋಡುತ್ತಾ ಎಲ್ಲವನ್ನು ಮರೆತಿರುತ್ತಾರೆ ಅವರಿಗೆ ಸಂಜೆ ಅದರೆ ಸಂಧ್ಯಾವಂದನೆ ಮಾಡುವ ಅವಶ್ಯಕತೆ ಇಲ್ಲಾ.

ಮನುಷ್ಯ ಆಸೆ ಬಿಟ್ಟು ಎಲ್ಲಾ ಕರ್ಮಗಳನ್ನು ನನಗೆ ಬಿಟ್ಟು ಬಿಡು ಎಂದು ಕೃಷ್ಣ ಹೇಳುತ್ತಾನೆ. ಯಾರು ದೇವರ ಆಜ್ಞೆಯಂತೆ ನಡೆದುಕೊಳ್ಳುತ್ತಾರೆ ಅವರು ಎಲ್ಲಾ ಕರ್ಮದಿಂದ ಬಿಡುಗಡೆ ಹೊಂದುತ್ತಾರೆ. ಯಾರು ದೇವರ ಮಾತನ್ನು ಕೇಳಲ್ಲ ಅವರು ಅನ್ಯಾಯವಾಗಿ ಕರ್ಮದ ಬಂಧನದಲ್ಲಿ ಒಳಗಾಗುತ್ತಾರೆ. ಹಾಗಾಗಿ ಯಾವಾಗಲು ದೇವರ ಪ್ರಸಾದ ಸೇವನೆ ಮಾಡುವಾಗ ಎಲ್ಲಿ ಬೇಕೋ ಅಲ್ಲಿ ಬಿಸಡಬೇಡಿ. ಒಂದು ಪ್ರಸಾದವಾಗಿ ಹೂವು ಸಿಕ್ಕರೆ ಯಾವುದಾದರು ಗಿಡಕ್ಕೆ ಹಾಕಿ. ದೇವರ ಪ್ರಸಾದ ಸೇವನೆ ಮಾಡುವಾಗ ದೇವರ ನಾಮ ಸ್ಮರಣೆ ಮಾಡುವುದನ್ನು ಯಾವುದೇ ಕಾರಣಕ್ಕೂ ಮಿಸ್ ಮಾಡಬೇಡಿ.

Leave a Comment