ಗಂಟಲು ನೋವಿಗೆ ಮನೆಮದ್ದು!

remedies for sore throat :ಗಂಟಲು ನೋವು ಬಂದರೆ ನಮಗೆ ಮಾತನಾಡಲು ಕಷ್ಟವಾಗುತ್ತದೆ. ಹೇಗಾದರೂ ಆಹಾರ ಸೇವನೆ ಮಾಡಲು ಕಷ್ಟವಾಗುತ್ತದೆ ಇದಕ್ಕೆ ಕಾರಣ ವೈರಸ್ ಬ್ಯಾಕ್ಟೀರಿಯಾ ಮತ್ತು ಫಂಗಸ್ ನಿಂದ ಬರುವ ಇನ್ಫೆಕ್ಷನ್ ಗಳು.ಗಂಟಲು ನೋವಿಗೆ ಮನೆಮದ್ದು ಯಾವುದು ಅಂದರೆ ಉಪ್ಪು ನೀರು ಗಂಟಲ ನೋವಿಗೆ ರಾಮಬಾಣ ಎಂದು ಅನಿಸಿಕೊಂಡಿರುವ ಪರಿಹಾರ ಉಪ್ಪು ನೀರು. ಸ್ವಲ್ಪ ಉಪ್ಪನ್ನು ಬೆರೆಸಿಕೊಂಡು ಅದನ್ನು ಮುಕ್ಕಳಿಸುವ ಮೂಲಕ ನಿಮ್ಮ ಗಂಟಲು ನೋವನ್ನು ನಿವಾರಿಸಿಕೊಳ್ಳಬಹುದು. ಬಿಲ್ವಪತ್ರೆ ಉಪಯೋಗ 99% ಜನರಿಗೆ ಗೊತ್ತಿಲ್ಲ ಕೋಟಿ ಕೊಟ್ಟರು ಸಿಗದ ಆರೋಗ್ಯ ಇದರಿಂದ

ಒಂದು ವೇಳೆ ನಿಮಗೆ ಉಪ್ಪು ನೀರು ಇಷ್ಟ ಇಲ್ಲ ಅಂದರೆ ನೀರಿಗೆ ಸ್ವಲ್ಪ ಪ್ರಮಾಣದಲ್ಲಿ ಜೇನುತುಪ್ಪವನ್ನು ಬೆರೆಸಿ. ಈ ಮಿಶ್ರಣವನ್ನು ಮುಕ್ಕಳಿಸಿ ಆದರೆ ನುಂಗಬೇಡಿ ಮುಕ್ಕಳಿಸಿದ ನೀರನ್ನು ಹೊರಗೆ ಉಗೀರಿ. ದಿನಕ್ಕೆ ನಾಲ್ಕೈದು ಬಾರಿ ಮಾಡಿದರೆ ನಿಮಗೆ ಗಂಟಲು ನೋವು ನಿವಾರಣೆ ಆಗುತ್ತದೆ.ಮತ್ತು ಗಂಟಲು ನೋವಿಗೆ ಇನ್ನೊಂದು ಅತ್ಯುತ್ತಮ ಮನೆ ಮದ್ದು ಅಂದರೆ: ಅದು ಬೆಳ್ಳುಳ್ಳಿ ಬೆಳ್ಳುಳ್ಳಿ ಒಂದು ಆಂಟಿ ಬ್ಯಾಕ್ಟಿರಿಯ ಅಂಶಗಳೇ ಇರುವ ಪದಾರ್ಥ ಆಗಿದೆ. ಇದರಲ್ಲಿರುವ ಆಂಟಿ ಸೆಪ್ಟಿಕ್ ಗುಣಗಳು ಮತ್ತು ಔಷಧಿ ಗುಣಗಳು ಮತ್ತು ಗಂಟಲು ನೋವಿಗೆ ಒಳ್ಳೆಯ ಪರಿಹಾರ ನೀಡುತ್ತದೆ. ಇದು ಈ ನೋವನ್ನು ಬೇಗ ನಿವಾರಿಸುವ ಮನೆ ಮದ್ದು ಸಹ ಆಗಿದೆ. ಮತ್ತು ಕಚ್ಚಾ ಬೆಳ್ಳುಳ್ಳಿಯನ್ನು ಪ್ರತಿನಿತ್ಯ ಸೇವನೆ ಮಾಡುವುದರಿಂದ ಗಂಟಲಿನಲ್ಲಿರುವ ಬ್ಯಾಕ್ಟೀರಿಯನ್ನು ಹೋಗಲಾಡಿಸಲು ಇದು ಸಹಾಯಮಾಡುತ್ತದೆ. ಬಿಲ್ವಪತ್ರೆ ಉಪಯೋಗ 99% ಜನರಿಗೆ ಗೊತ್ತಿಲ್ಲ ಕೋಟಿ ಕೊಟ್ಟರು ಸಿಗದ ಆರೋಗ್ಯ ಇದರಿಂದ

ಮತ್ತೆ ಇನ್ನೊಂದು ಅತ್ಯುತ್ತಮ ಗಂಟಲು ನೋವಿಗೆ ಮನೆಮದ್ದು ಅಂದರೆ: ಅದು ಲವಂಗ. ಎರಡು ಲವಂಗವನ್ನು ಬಾಯಿಗೆ ಹಾಕಿಕೊಂಡು ಅದು ಮೆತ್ತಗೆ ಆಗುವ ತನಕ ಜಗಿತ ಇರಿ . ಇದನ್ನು ಜಗಿದ ನಂತರ ನುಂಗಬೇಕು. ಇದು ಗಂಟಲು ನೋವಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಮತ್ತು ಗಂಟಲು ನೋವಿಗೆ ಶುಂಠಿ ಟಿ ಉತ್ತಮವಾಗಿ ಕೆಲಸ ಮಾಡುತ್ತದೆ….. remedies for sore throat

Leave a Comment