ಮೊಳೆ ಹೊಡೆಯೋದು ಬೇಡ ಕಸಕ್ಕೆ ಎಸೆಯುವ ಈ ವಸ್ತು ಸಾಕು ಅಡುಗೆಮನೆಯನ್ನು ಸೂಪರ್ ಆಗಿ ಇಡಬಹುದು!

ಅಡುಗೆ ಮಾಡುವುದಕ್ಕೆ ಪಾತ್ರೆಗಳು ಪ್ಲೇಟ್ ಗಳು ಎಷ್ಟು ಮುಖ್ಯವೋ ಅಷ್ಟೇ ಸೌಟು ಗಳು ಸಹ ಮುಖ್ಯ. ಇವುಗಳನ್ನು ಪ್ರತಿಯೊಬ್ಬರೂ ಅಡುಗೆ ಮನೆಯಲ್ಲಿ ಮೊಳೆ ಹೊಡೆದು ನೇತು ಹಾಕುತ್ತೇವೆ. ಅದರೆ ಈ ರೀತಿ ಮಾಡೋದು ಬೇಡ ಬಾಟಲ್ ಇದ್ದರೆ ಸಾಕು. ಮೊದಲು ಬಾಟಲ್ ಅನ್ನು ಕಟ್ ಮಾಡಿಕೊಳ್ಳಬೇಕು.

ಮೇಲೆ ಇರುವ ಭಾಗವನ್ನು ಸ್ವಲ್ಪ ಕಟ್ ಮಾಡಿ ತೆಗೆಯಬೇಕು. ನಂತರ ಇದನ್ನು ಒಂದು ಸಾಕ್ಸ್ ಒಳಗೆ ಹಾಕಬೇಕು. ನಿಟ್ ಆಗಿ ಹಾಕಿದರೆ ಸೌಟು ಇಡುವುದಕ್ಕೆ ಒಂದು ಸ್ಟ್ಯಾಂಡ್ ರೆಡಿ ಆಯಿತು. ಇದರಲ್ಲಿ ನೀವು ಸೌಟು ಸ್ಪೂನ್ ಗಳನ್ನು ಆರಾಮವಾಗಿ ಇಡಬಹುದು. ನೋಡುವುದಕ್ಕು ಇದು ಚೆನ್ನಾಗಿ ಕಾಣಿಸುತ್ತದೆ ಹಾಗು ಮೊಳೆ ಹೊಡೆಯುವ ಸಂಭವ ಇರುವುದಿಲ್ಲ. ಇದೆ ರೀತಿ ನೀವು ಅಡುಗೆ ಮನೆಯನ್ನು ಡೆಕೋರೇಷನ್ ಮಾಡಿ ಇಡಬಹುದು.

Leave a Comment