ನಾವು ಪ್ರತಿದಿನ ಮಾಡುವ 10 ದೊಡ್ಡ ತಪ್ಪುಗಳು 

ಪ್ರತಿ ಮನುಷ್ಯ ಹುಟ್ಟಿದ ಮೇಲೆ ಮಿಸ್ಟೇಕ್ಸ್ ಅನ್ನೋದು ಮಾಡೇ ಮಾಡ್ತಾನೆ. ಅವುಗಳು ಚಿಕ್ಕದಾದರೂ ಸರಿ ದೊಡ್ಡದಾದರೂ ಸರಿ. ನಾವು ಮಾಡುವಂತಹ ಮಿಸ್ಟೇಕ್ಸ್ ಹೇಗಿರುತ್ತೆ ಅಂದ್ರೆ ಅವು ಮಿಸ್ಟೆಕ್ ಅಂತ ನಮಗೂ ಸಹ ಗೊತ್ತಾಗೋದಿಲ್ಲ. ಆದ್ರೆ ಅವುಗಳಿಂದಾಗುವ ಪರಿಣಾಮ ಗಳು ಯಾವು ವು ಗೊತ್ತ? ನಮ್ಮ ಆರೋಗ್ಯದ ಬಗ್ಗೆ ನಮ್ಮ ಕೆರಿಯರ್ ಬಗ್ಗೆ ನಮ್ಮ ರಿಲೇಶನ್ ಮೇಲೆ ಚಿಕ್ಕ ಚಿಕ್ಕ ವಿಷಯ ತುಂಬಾ ದೊಡ್ಡ ಪ್ರಭಾವ ವನ್ನೇ ಬೀರುತ್ತದೆ. ನಾವು ಅವುಗಳನ್ನು ಗಮನಿಸುವುದಿಲ್ಲ. ನಾನು ಈದಿನ ಈ ವಿಡಿಯೋದಲ್ಲಿ ನಾವು ಪ್ರತಿದಿನ ಮಾಡುವ ಚಿಕ್ಕ ವಿಷಯಗಳ ಬಗ್ಗೆ ತಿಳಿಸಿ ಕೊಡ್ತೀನಿ

ನಮ್ಮಲ್ಲಿ ತುಂಬಾ ಅಂದ್ರೆ ತುಂಬಾ ಜನ ಬೇಯಿಸಿದ ಮೊಟ್ಟೆ ಗಿಂತ ಹಸಿ ಮೊಟ್ಟೆಯ ಲ್ಲಿ ಜಾಸ್ತಿ ಪೋಷಕಾಂಶಗಳು ಇರುತ್ತೆ ಅಂತ ತಿಳಿದಿದ್ದಾರೆ. ಆದರೆ ಅದು 100 ರಷ್ಟು ತಪ್ಪು ಎರಡರ ಲ್ಲೂ ಪೋಷಕಾಂಶಗಳು ಸಮಾನ ವಾಗಿ ರುತ್ತೆ. ಆದರೆ ಹಸಿ ಮೊಟ್ಟೆ ತಿನ್ನುವುದರಿಂದ ಯಾವುದೇ ರೀತಿಯ ಅಡ್ವಾಂಟೇಜ್ ಅನ್ನೋದು ಇರೋದಿಲ್ಲ. ಡಿಸೈನ್ಸ್ ಅನ್ನೋದು ಮಾತ್ರ ಖಂಡಿತ ಇದ್ದೇ ಇದೆ. ಮತ್ತೆ ಇಲ್ಲಿ 13 ಗ್ರಾಂ ಪ್ರೋಟೀನ್ ಇರುತ್ತೆ. ಸ್ನಾಚಿಂಗ್ ಬೇಯಿಸಿದ ಮೊಟ್ಟೆ ತಿಂದ ರೆ ಪೂರ್ತಿ 13 ಗ್ರಾಂ ಪ್ರೋಟೀನ್ ನನ್ನ ನಮ್ಮ ದೇಹ ಹೀರಿ ಕೊಳ್ಳುತ್ತೆ.

ಹಸಿ ಮೊಟ್ಟೆಯ ಲ್ಲಿ ನ 13 ಗ್ರಾಂ ಪ್ರೋಟೀನ್ ನಲ್ಲಿ ಅರ್ಧ ಪ್ರೊಟೀನ್ ಮಾತ್ರ ನಮ್ಮ ದೇಹ ಹೀರಿಕೊಳ್ಳುವುದಕ್ಕೆ ಸಾಧ್ಯವಾಗುತ್ತೆ ಮತ್ತು ಹಸಿ ಮೊಟ್ಟೆಯ ಲ್ಲಿ ಸಾಲ್ಮೊನೆಲ್ಲಾ ಅನ್ನುವ ಒಂದು ಬ್ಯಾಕ್ಟೀರಿಯಾ ಇರುತ್ತೆ. ಇದು ಒಂದು ಪ್ಯಾ ತೋ ಬ್ಯಾಕ್ಟೀರಿಯಾ ಇದರಿಂದ ನಮಗೆ ತೀವ್ರ ವಾದಂತಹ ಹೊಟ್ಟೆ ನೋವು ಬರಬಹುದು. ಇದರಿಂದ ದ ಯನ್ನು ವಜ್ರ ವು ಸಹ ಬರಬಹುದು. ನೀವು ಹೆಚ್ಚು ಪೋಷಕಾಂಶಗಳ ಆಸೆ ಗೆ ಅಸಿ ಮೊಟ್ಟೆಯ ನ್ನ ಸೇವಿಸಿದ್ರೆ ನೀವು ಯಾವ ಆರೋಗ್ಯ ಕ್ಕಾಗಿ ಆಲೋಚನೆ ಮಾಡ್ತಾ ಇದ್ದೀ ರೋ ಆ ಒಂದು ಆರೋಗ್ಯ ಕೆಡುತ್ತೆ. ಆದ್ದರಿಂದ ಬೇಯಿಸಿದ ಮೊಟ್ಟೆ ಅನ್ನ ತಿನ್ನಿ ಹಸಿ ಮೊಟ್ಟೆಯ ನ್ನ ತಿನ್ನೋದು ಕ್ಕೆ ಹೋಗ ಬೇಡಿ.

ಬೆಳಿಗ್ಗೆ ಎದ್ದ ನಂತರ ನಮ್ಮ ಮುಖ ವನ್ನ ನಮ್ಮ ಕೈಗಳಿಂದ ವಾಷ್ ಮಾಡಿಕೊಳ್ಳುವುದು ಈ ಮಿಸ್ಟೇಕ್ ನನ್ನ ತುಂಬಾ ಜನ ಮಾಡೇ ಮಾಡ್ತಾರೆ. ಇದರಿಂದ ಏನಾಗುತ್ತೆ ಅಂದ್ರೆ ನಾವು ರಾತ್ರಿ ಮಲಗುವಾಗ ನಮ್ಮ ಕೈಗಳು ನಮ್ಮ ದೇಹದ ಬೇರೆ ಬೇರೆ ಭಾಗಗಳಿಗೆ ತಾಗಿರುತ್ತೆ. ಆದರೆ ನಮ್ಮ ದೇಹದ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ರೀತಿಯ ದಂತಹ ಬ್ಯಾಕ್ಟೀರಿಯಾ ಇರುತ್ತೆ. ಅವು ನಮ್ಮ ಕೈಗಳಿಗೆ ಅಂಟಿಕೊಂಡು ಇರುತ್ತೆ. ಆದ್ದರಿಂದ ನಾವು ಬೆಳಿಗ್ಗೆ ಎದ್ದ ಕೂಡಲೇ ನಮ್ಮ ಮುಖವನ್ನು ಮುಟ್ಟಿ ಕೊಳ್ಳುವುದರಿಂದ ಆ ಬ್ಯಾಕ್ಟೀರಿಯಾ ಮುಖಕ್ಕೆ ಅಂಟಿಕೊಂಡು ಮುಖದ ಮೇಲೆ ಮೊಡವೆಗಳು ಮತ್ತು ಕಪ್ಪು ಕಲೆಗಳು ಸೃಷ್ಟಿಯಾಗುತ್ತದೆ ಆದ್ದರಿಂದ ಎದ್ದ ನಂತರ ಕೈಗಳನ್ನು ತೊಳೆದು ಕೊಂಡು ಮುಖ ವನ್ನು ಮುಚ್ಚಿ ಕೊಳ್ಳಿ.4

ಸಾಕ್ಸ್ ಇಲ್ಲದೆ ಶೂ ಗಳನ್ನು ಧರಿಸುವುದು ಈ ಒಂದು ಟ್ರೆಂಡ್ ಈಗ ಜಾಸ್ತಿ ನಡೀತಾ ಇದೆ. ತುಂಬಾ ಜನ ಸಾಕ್ಸ್ ಇಲ್ಲದೆ ಶೂಗಳನ್ನು ಹಾಕಿ ಕೊಳ್ತಾ ಇದ್ದಾರೆ. ಆದರೆ ಇದು ಒಳ್ಳೆಯದಲ್ಲ. ಇದರಿಂದ ಕಾಲುಗಳಲ್ಲಿ ಬೆವರು ತುಂಬಿ ಅಲ್ಲಿ ಬ್ಯಾಕ್ಟೀರಿಯಾ ಸೃಷ್ಟಿಯಾಗುತ್ತೆ. ದುರ್ವಾಸನೆ ಬರೋದ ಅಲ್ಲದೆ ಕಾಲಿನ ಲ್ಲಿ ಆಗುವಂತಹುದುಗಳಿಗೆ ಕಾರಣವಾಗುತ್ತೆ. ಸಂಗ್ ಇದರಿಂದ ಸಾಕ್ಸ್ ಇಲ್ಲದೆ ಶೂ ಗಳನ್ನು ಹಾಕಬೇಡಿ

ಜಿಮ್ ಮಾಡಿದ ನಂತರ ಸ್ನಾನ ಮಾಡದೇ ಇರೋದು .ಜಿಮ್ ಮಾಡುವಾಗ ಬರುವಂತಹ ಬೆವರಿನಿಂದ ಬ್ಯಾಕ್ಟೀರಿಯಾ ಹೊರಬರುತ್ತೆ. ಇದರಿಂದ ದೇಹ ವೆಲ್ಲಾ ಬ್ಯಾಂಕ್ ಎರಡು ಇರುತ್ತೆ. ನೀವು ಇರುವ ಅಥವಾ ಮಾರ್ನಿಂಗ್ ಮಾಡಿದ ನಂತರ ಸ್ನಾನ ಮಾಡಲಿಲ್ಲ ಅಂದ್ರೆ ಬ್ಯಾಕ್ಟೀರಿಯಾ ಅದರ ಕೆಲಸ ವನ್ನು ಅದು ಮಾಡುತ್ತೆ. ಆದ್ದರಿಂದ ಜಿಮ್ ಅಥವಾ ಬೆವರು ಬರುವಂತಹ ಕೆಲಸ ಗಳನ್ನು ಮಾಡಿದ ಮೇಲೆ ತಪ್ಪ ದೇ ನೀವು ಸ್ನಾನ ವನ್ನು ಮಾಡಬೇಕು.

ತಣ್ಣ ನೆಯ ನೀರು ಕುಡಿಯುವುದು :-ಈ ದಿನಗಳಲ್ಲಿ ಎಲ್ಲರೂ ಸಹ ಫ್ರಿಜ್ ವಾಟರ್ ಅನ್ನ ಹೆಚ್ಚಾಗಿ ಬಳಸ್ತಾರೆ. ಬೇಸಿಗೆ ಕಾಲದಲ್ಲಿ ಐಸ್ ವಾಟರ್ ಅನ್ನು ಸಹ ಬಳಸಿದ್ದಾರೆ. ಹೀಗೆ ಮಾಡುವುದರಿಂದ ನಮ್ಮ ದೇಹ ತಣ್ಣಗೆ ಇರುತ್ತ ಅಂತ ಅಂದು ಕೊಳ್ತೀವಿ. ಆದ್ರೆ ಇದು ತಪ್ಪು. ಯಾಕಂದ್ರೆ ನಮ್ಮ ದೇಹ ಫ್ರಿಜ್ ವಾಟರ್ ಅನ್ನ ಅಂದ್ರೆ ತಣ್ಣ ನೆಯ ನೀರನ್ನ ಬೇಗ ಅಕ್ಸೆಪ್ಟ್ ಮಾಡುವುದಿಲ್ಲ. ನಮ್ಮ ದೇಹ ಆ ನೀರನ್ನ ಮೊದಲಿಗೆ ಬಿಸಿ ಮಾಡುತ್ತೆ. ನಮ್ಮ ದೇಹದ ಟೆಂಪ ಗೆ ತರುತ್ತೆ. ಆನಂತರ ನಮ್ಮ ದೇಹದ ಬೇರೆ ಬೇರೆ ಅಂಗಾಂಗಗಳ ಗೆ ಸಪೋರ್ಟ್ ಮಾಡುತ್ತೆ. ಒಂದು ವೇಳೆ ಅದೇ ಒಂದು ತಣ್ಣ ನೆ ನೀರನ್ನ ನಮ್ಮ ದೇಹ ಎಕ್ಸಿಟ್ ಮಾಡಿ ಬೇರೆ ಅಂಗಾಂಗಗಳಿಗೆ ಸಪ್ಲೈ ಮಾಡಿದಾಗ ನಮ್ಮ ದೇಹದ ಟೆಂಪ ರೇಚರ್ ಕುಸಿಯುತ್ತೆ. ಆಗ ಕೆಲ ವೇ ಗಂಟೆಗಳ ಲ್ಲಿ ನಮ್ಮನ್ನ ಆಸ್ಪತ್ರೆ ಗೆ ಕಳುಹಿಸುವಂತೆ ಇದರಿಂದ ನಾನು ಫ್ರಿಜ್ ನೀರನ್ನು ಕುಡಿಯ ಬೇಡಿ ಅಂತ ಹೇಳ್ತಾ ಇಲ್ಲ. ಜಾಸ್ತಿ ತಣ್ಣಗೆ ಮಾಡಿರುವ ನೀರನ್ನು ಕುಡಿಯ ಬೇಡಿ. ನಾರ್ಮಲ್ ಕೂಲ್ ವಾಟರ್ ಅನ್ನ ಬಳಸಿ.

ಮಿನರಲ್ ವಾಟರ್ ಕುಡಿಯುವುದು ಮಿನರಲ್ ವಾಟರ್ ಕುಡಿಯುವಂತಹ ಅಭ್ಯಾಸ ಈಗ ಎಲ್ಲರ ಲ್ಲೂ ಇದೆ. ತುಂಬಾ ಜನ ಟ್ರಾವೆಲ್ ಮಾಡುವಾಗ ಆಫೀಸ್ ನಲ್ಲಿ ಪಾರ್ಟಿ ಗಳಲ್ಲಿ ಮಿನರಲ್ ವಾಟರ್ ಅನ್ನು ಬಳಸುತ್ತಾರೆ. ಆದರೆ ನಿಮಗೆ ಗೊತ್ತ ಮಿನರಲ್ ವಾಟರ್ ನಲ್ಲಿ ಮಿನರಲ್ಸ್ ಅನ್ನೋದು ಇರೋದಿಲ್ಲ. ಮಿನರಲ್ಸ್‌ನ ತೆಗೆದು ಮಿನರಲ್ ವಾಟರ್ ಅನ್ನು ಕೇವಲ ಟ್ರಾವೆಲ್ ಮಾಡುವವರ ದೃಷ್ಟಿಯಲ್ಲಿಟ್ಟುಕೊಂಡು ತಯಾರಿಸಿದ್ದಾರೆ. ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ರೀತಿಯಾದಂತಹ ಮಿನರಲ್ ನೀರಿನಲ್ಲಿ ಇರುವುದರಿಂದ ಆರೋಗ್ಯದ ದೃಷ್ಟಿಯಲ್ಲಿ ಇಟ್ಟುಕೊಂಡು ಮಿನರಲ್ಸ್‌ನ ತೆಗೆದು ಮಿನರಲ್ ವಾಟರ್ ನನ್ನ ಅವರು ತಯಾರಿಸಿದ್ದಾರೆ.ಆದ್ದರಿಂದ ನೀವು ನಿಮ್ಮ ಜಿಲ್ಲೆಯನ್ನು ಬಿಟ್ಟು ಹೋದಾಗ ಮಾತ್ರ ಮಿನರಲ್ ವಾಟರ್ ಅನ್ನು ಬಳಸಿ ನಾವು ಇರುವ ಜಾಗದಲ್ಲಿ ನಮ್ಮಿಂದ ಇರುವಂತಹ ವಾಟರ್ ನ್ನೇ ಬಳಸಬೇಕು.

ತಿಂದ ನಂತರ ಮಲಗುವುದು –ಈ ದಿನಗಳಲ್ಲಿ ತುಂಬಾ ಜನ. ತುಂಬಾ ರಾತ್ರಿಯ ಸಮಯ ಗಳಲ್ಲಿ ತಿಂದ ನಂತರ ಮಲಗುತ್ತಾರೆ. ಕೆಲಸ ದಿಂದ ಬಂದ ನಂತರ ಟೈಮ ಇಲ್ಲ ದೆ ತಿಂದು ಮಲಗಿದ್ದಾರೆ. ಆದರೆ ಇದು ನಮ್ಮ ಆರೋಗ್ಯ ಕ್ಕೆ ಸ್ವಲ್ಪ ವೂ ಸಹ ಒಳ್ಳೆಯದ ಲ್ಲ. ಇದರಿಂದ ನಮ್ಮ ಜೀರ್ಣಕ್ರಿಯೆ ತುಂಬಾ ಸ್ಲೋ ಆಗುತ್ತೆ. ಮತ್ತೆ ನಿದ್ದೆಯ ಸಮಸ್ಯೆ ಎದುರಾಗುತ್ತೆ ತಿಂದ ನಂತರ ಮಲಗುವುದರಿಂದ ಸ್ವಲ್ಪ ಆಹಾರ, ನಮ್ಮ ಆಹಾರ ನಾಳದ ಹತ್ತಿರ ಬರುತ್ತೆ. ಆದ್ದರಿಂದ ಆ ವ್ಯಕ್ತಿ ಗೆ ಹೊಟ್ಟೆ ಉರಿ ಗ್ಯಾಸ್ ನಂತಹ ಸಮಸ್ಯೆಗಳು ಬರಬಹುದು. ಆದ್ದರಿಂದ ತಿಂದ ಮೇಲೆ ಸ್ವಲ್ಪ ಹೊತ್ತು ನಡೀರಿ ನಂತರ ಮಲಗಿ.

.ಒಬ್ಬರು ಸ್ನಾನ ಮಾಡಿದ ನಂತರ ಅಥವಾ ಮುಖ ತೊಳೆದ ನಂತರ ಟವಲ್ ನಿಂದ ಒರೆಸಿ ಅವಳನ್ನು ಅಲ್ಲೇ ಇರ್ತಾರೆ. ಅದನ್ನ ಇನ್ನೊಬ್ಬರು ಬಳಸುತ್ತಾರೆ. ಆದರೆ ಹಾಗೆ ಮಾಡ ಬಾರದು. ಯಾಕಂದ್ರೆ ಒಬ್ಬರ ದೇಹದಲ್ಲಿ ಒಂದು ರೀತಿಯಾದಂತಹ ಬ್ಯಾಕ್ಟೀರಿಯಾ ಇರುತ್ತೆ. ಮತ್ತೊಬ್ಬರ ದೇಹದಲ್ಲಿ ಮತ್ತೊಂದು ರೀತಿಯ ಬ್ಯಾಕ್ಟೀರಿಯಾ ಇರುತ್ತೆ. ಹಾಗೆ ಅವು ಇನ್ನೊಬ್ಬರಿಗೆ ಅಂಟಿಕೊಂಡು ಅನಾರೋಗ್ಯ ತರಿಸುವಂತಹ ಲಕ್ಷಣಗಳು ಜಾಸ್ತಿ ಇರುತ್ತೆ. ಆದ್ದರಿಂದ ಒಬ್ಬೊಬ್ಬರು ಒಂದೊಂದು ಟವಲ್ ನ್ನ ಯೂಸ್ ಮಾಡಿ.

ತಿಂದ ತಕ್ಷಣ ನೀರು ಕುಡಿಯುವುದು ಇದು ಸಹ ತೊಂಬತ್ತೊಂಬತ್ತರಷ್ಟು ಜನ ಮಾಡ್ತಾರೆ. ಆದ್ರೆ ತಿಂದ ತಕ್ಷಣ ನೀರು ಕುಡಿಯುವುದರಿಂದ ಆಹಾರ ವನ್ನು ಜೀರ್ಣಿಸುವ ಲಿಕ್ವಿಡ್ ಅದರ ಶಕ್ತಿಯನ್ನು ಕಳೆದುಕೊಳ್ಳುತ್ತ ಅಂತ ತುಂಬಾ ಜನರಿಗೆ ಗೊತ್ತಿಲ್ಲ. ಹೌದು, ಫ್ರೆಂಡ್ ಆಹಾರ ವನ್ನು ಜೀರ್ಣ ಮಾಡೋ ದಿಕ್ಕೆ ನಮ್ಮ ದೇಹದಲ್ಲಿ ಪ್ಯಾಂಕ್ರಿಯಾ ಸ್ ನಾನು ಒಂದು ಗ್ರಂಥ. ಇಲ್ಲಿನ ರಿಲೀಸ್ ಮಾಡುತ್ತೆ. ಆಲಿ ನೀರಿನಲ್ಲಿ ಬೆರೆತ ರೆ ಅದರ ಒಂದು ಶಕ್ತಿಯನ್ನು ಕಳೆದುಕೊಳ್ಳುತ್ತ ಎ ಆಗ ಜೀರ್ಣಶಕ್ತಿ ನಿಧಾನ ವಾಗುತ್ತೆ. ಇದರಿಂದ ಮುಂಬರುವ ದಿನಗಳಲ್ಲಿ ತುಂಬಾ ಅನಾರೋಗ್ಯ ಪಾಲ್ ಆಗ್ತೀವಿ ತಿಂದ ತಕ್ಷಣ ನೀರನ್ನ ಕುಡಿಯ ಬಾರದು, ಸ್ವಲ್ಪ ನೀರನ್ನು ಸೇರಿಸ ಬೇಕಾಗುತ್ತೆ ಯಾಕಂದ್ರೆ ಕತ್ತಿನ ಭಾಗದಲ್ಲಿ ಇರುವಂತಹ ಆಹಾರ ಕೆಳಗೆ ಇಳಿಯುವುದಕ್ಕೆ ಮಾತ್ರ ಸ್ವಲ್ಪ ನೀರನ್ನು ಸೇರಿಸ ಬೇಕು. ನಂತರ 510 ನಿಮಿಷ ಬಿಟ್ಟು ನಂತರ ನೀರನ್ನು ಸೇವಿಸ ಬೇಕಾಗುತ್ತದೆ..

https://www.youtube.com/watch?v=nsu6Y3SDRQc

Leave A Reply

Your email address will not be published.