ಇಂದಿನಿಂದ ಮುಂದಿನ 20 ವರ್ಷಗಳು 4 ರಾಶಿಯವರಿಗೆ ಬಾರಿ ಅದೃಷ್ಟ ಶುಕ್ರದೆಸೆ ಲಕ್ಷ್ಮೀದೇವಿ ಕೃಪೆ ನೀವೇ ಲಕ್ಷದೀಪತಿಗಳು

ನಮಸ್ಕಾರ ಸ್ನೇಹಿತರೆ ಬರೋ ಬ್ಬರಿ 20 ವರ್ಷಗಳ ಕಾಲ ಈ ರಾಶಿಯವರಿಗೆ ಶುಕ್ರದೆಸೆ ಇರಲಿದ್ದು, ಇದರಿಂದ ಆಗುವಂತಹ ಪ್ರಯೋಜನ ಗಳು ಶುಕ್ರದ ಇದ್ರೆ ಅದರ ಪ್ರಯೋಜನ ಯಾವ ರಾಶಿಯವರಿಗೆ ಆಗ್ತಾ ಇದೆ. ಶುಕ್ರ ದೇಶಿಯ ಸಮಯ ದಲ್ಲಿ ಏನೆಲ್ಲಾ ಆಗುತ್ತೆ ನೋಡೋಣ ಬನ್ನಿ.ಆರ್ಥಿಕ ವಾಗಿ ಈ ರಾಶಿಯವರು ಉತ್ತಮ ಸ್ಥಿತಿಯಲ್ಲಿ ದ್ದರೆ ಅಥವಾ ಕೈಗೊಂಡ ಕೆಲಸ ಕಾರ್ಯ ಗಳು ಅದೃಷ್ಟ ದಿಂದ ಕೂಡಿದ್ದರೆ ಶುಕ್ರದೆಸೆ ಇರಬಹುದು ಅಂತಾ ರೆ ಅಂದ್ರೆ ಕುಂಡಲಿಯಲ್ಲಿ ಶುಕ್ರ ಉತ್ತಮ ಸ್ಥಾನದಲ್ಲಿದ್ದರೆ ವ್ಯಕ್ತಿ ಸಾಕಷ್ಟು ಐಷಾರಾಮಿ ಜೀವನ ವನ್ನು ನಡೆಸುತ್ತಾನೆ ಅಂತ ಹೇಳಲಾಗ್ತಿದೆ.

ಇನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶುಕ್ರ ದೆಸೆ ಎಲ್ಲರ ಜೀವನ ದಲ್ಲೂ ಒಂದೆರಡು ವರ್ಷಗಳ ಕಾಲ ಬಂದು ಹೋಗುತ್ತದೆ. ಆದರೆ ಶುಕ್ರ ಮಹಾ ದೇಶ್ ಇದು ಕೆಲವರಿಗೆ ಮಾತ್ರ ಸಿಗ್ತಾಯಿತ್ತು. ಬರೋ ಬ್ಬರಿ 20 ವರ್ಷಗಳ ಕಾಲ ಈ ರಾಶಿಯವರಿಗೆ ವಿಶೇಷವಾಗಿ ಅದ್ಭುತ ವಾದ ಜೀವನ ವನ್ನು ಒದಗಿಸಿಕೊಡುತ್ತದೆ ಶುಕ್ರದೆಸೆ.ಶುಕ್ರ ಮಹಾ ದೆಸೆ ಎಂದ ರೆ 20 ವರ್ಷಗಳ ಕಾಲ ನಡೆಯುವ ಒಂದು ಸುವರ್ಣ ಸಮಯ ವಾಗಿದ್ದು, ಈ ಸಮಯ ದಲ್ಲಿ ವ್ಯಕ್ತಿಯ ಜೀವನ ವು ಸಮೃದ್ಧಿಯಿಂದ ಕೂಡಿರುತ್ತದೆ.ರಾಜ ಮತ್ತು ರಾಣಿರಂತೆ ಇವರು ಬದುಕ ನ್ನು ಸಾಗಿಸುತ್ತಾರೆ. ಹೆಚ್ಚು ಆನಂದ ಕೂಡ ಅವರಿಗೆ ಇರುತ್ತೆ. ಅದೇ ಕುಂಡಲಿಯ ಲ್ಲಿ ಶುಕ್ರನು ಅಷ್ಟು ಅನುಕೂಲವಾಗಿದೆ. ಇದ್ರೆ ಶುಕ್ರ ದೇಶಿಯ ಸಮಯ ದಲ್ಲೂ ವ್ಯಕ್ತಿ ಅಷ್ಟು ಅನುಕೂಲದ ಸ್ಥಿತಿಯ ಅನುಭವ ಆಗುವುದಿಲ್ಲ. ಆದರೆ ಶುಕ್ರ ದಶೆ ಯು ಈ ರಾಶಿಯವರ ಮೇಲೆ 20 ವರ್ಷಗಳ ಕಾಲ ತನ್ನ ಶುಕ್ರ ದೇಶಿಯ ಪರಿಣಾಮ ವನ್ನು ಬೀರುತ್ತ ಇರೋದ್ರಿಂದ ಈ ರಾಶಿಯವರಿಗೆ ಉತ್ತಮ ಫಲ ವನ್ನು ಪಡೆದುಕೊಳ್ಳುವರಲ್ಲಿ ಸಕ್ರಿಯ ರಾಗುತ್ತಾರೆ ಅಂತ ಹೇಳ ಬಹುದು.

20 ವರ್ಷಗಳ ಕಾಲ ವಾಗಿರುವ ವ್ಯಕ್ತಿಯ ಕುಂಡಲಿಯ ಲ್ಲಿ ಶುಕ್ರ ದೆಸೆ ನೀಡುವ ಕಾಲ ಇದಾಗಿದ್ದು, ಈ ರಾಶಿಯವರಿಗೆ ಉತ್ತಮವಾದಂತಹ ದಿನ ಅಂತ ಹೇಳಲಾಗ್ತಿತ್ತು ಸಾಕಷ್ಟು ಲಾಭ ಗಳು ಪ್ರಾಪ್ತಿ ಯಾಗುವಂತೆ ಇನ್ನು ಉದ್ಯೋಗ ಮತ್ತು ವ್ಯವಹಾರ ದಲ್ಲಿ ಅಧಿಕ ಲಾಭ ವನ್ನು ಗಳಿಸಿ ಕೊಳ್ಳುತ್ತಾರೆ. ಬಡ್ತಿಯನ್ನು ಪಡೆಯುವ ಸಾಧ್ಯತೆ ಇದೆ. ಜೊತೆ ಗೆ ವಿದ್ಯಾರ್ಥಿಗಳಿಗೆ ಅತ್ಯುತ್ತಮವಾದ ದಿನ ಅಂತ ಹೇಳ ಲಾಗ್ತಾ ಇದ್ದು, ಯಾವ ರೀತಿ ವಿದ್ಯಾಭ್ಯಾಸ ವನ್ನು ಮಾಡಬೇಕು ಅಂದುಕೊಂಡಿದ್ದರೋ ಅದನ್ನು ಸಾಧಿಸ ಲು 20 ವರ್ಷಗಳ ಅವಧಿ ಬಹಳಷ್ಟು ಶ್ರೇಷ್ಠ ಅಂತ ಹೇಳ ಲಾಗ್ತಾ ಇದೆ.

ಇಷ್ಟೆಲ್ಲ ಲಾಭ ಮತ್ತು ಅದೃಷ್ಟ ವನ್ನು ತಾಯಿ ಲಕ್ಷ್ಮಿ ದೇವಿಯ ಕೃಪಾಕಟಾಕ್ಷ ದಿಂದ ಮುಂದಿನ 20 ವರ್ಷಗಳ ವರೆಗೆ ಶುಕ್ರದ ಮೂಲಕ ಪಡೆದಿರುವಂತಹ ಅದೃಷ್ಟವಂತ ರಾಶಿ ಗಳು ಯಾವು ಅಂದ್ರೆ ಧನು ರಾಶಿ, ಮೀನಾ ರಾಶಿ, ಕುಂಭ ರಾಶಿ, ಕಟಕ ರಾಶಿ ಇವುಗಳ ಲ್ಲಿ ನಿಮ್ಮ ರಾಶಿ ಇದ್ದರು. ಇಲ್ಲದಿದ್ದರು. ಓಂ ಲಕ್ಷ್ಮಿ ದೇವಿ ನಮ್ಮ ಅಂತ ಕಮೆಂಟ್ ಮಾಡಿ

Leave A Reply

Your email address will not be published.